ಸರ್ಕಾರಿ ಶಾಲಾ ಮಕ್ಕಳ ಮೊಟ್ಟೆಗಾಗಿ ರಾಜ್ಯ ಸರ್ಕಾರಕ್ಕೆ
ಅಜೀಂ ಪ್ರೇಮ್‌ಜಿ
ಪ್ರತಿಷ್ಠಾನ
1,591 ಕೋಟಿ
ರೂ. ನೆರವು
ನೆರವಿನಿಂದ ರಾಜ್ಯದ
53,080
ಸರಕಾರಿ, ಅನುದಾನಿತ ಶಾಲೆಗಳ 56 ಲಕ್ಷ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ
ಗುಣಮಟ್ಟದ ಆಹಾರ ಸೇವಿಸಿ ಸದೃಢವಾಗಿ ಬೆಳೆಯಬೇಕು, ಶಿಕ್ಷಣ ಪಡೆಯಬೇಕು ಎಂಬ ಆಶಯಕ್ಕೆ ಬದ್ಧರಾದ
ಪ್ರೇಮ್‌ಜಿ
ಶಿಕ್ಷಣ, ವಿವಿಧ ರೀತಿಯ ನೆರವಿಗೆ 2000ರಲ್ಲಿ
ಅಜೀಂ ಪ್ರೇಮ್‌ಜಿ
ಫೌಂಡೇಶನ್ ಸಂಸ್ಥೆ ಸ್ಥಾಪನೆ
2010ರಲ್ಲಿ
ಅಜೀಂ ಪ್ರೇಮ್‌ಜಿ
ವಿಶ್ವವಿದ್ಯಾನಿಲಯ ಸ್ಥಾಪನೆ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು, ಪ್ರತಿಷ್ಠಿತ ಸಂಸ್ಥೆಯಾಗಿ ರೂಪಿಸಿದ ಹೆಗ್ಗಳಿಕೆ
2013 ರಲ್ಲಿ, ಗಿವಿಂಗ್ ಪ್ಲೆಡ್ಜ್ ಗೆ ಸಹಿ ಹಾಕುವ ಮೂಲಕ ತಮ್ಮ ಸಂಪತ್ತಿನ ಅರ್ಧ ಭಾಗ ದಾನ ಮಾಡಲು ನಿರ್ಧಾರ
ಕೊರೋನ ಸಂದರ್ಭದಲ್ಲಿ ದೇಶಕ್ಕೆ ಎದುರಾದ ಬಿಕ್ಕಟ್ಟನ್ನು ನಿಭಾಯಿಸಲು
1,125 ಕೋಟಿ
ರೂ. ದೇಣಿಗೆ
2020, 2021 ರಲ್ಲಿ, ಹುರುನ್ ಇಂಡಿಯಾ ಉದಾರ ದಾನಿಗಳ ಪಟ್ಟಿಯಲ್ಲಿ ಅಜೀಂಗೆ ಅತ್ಯಂತ ಉದಾರ ಭಾರತೀಯನ ಸ್ಥಾನ
ವಿಪ್ರೋದ ಕಂಪನಿಯ 2.5 ಲಕ್ಷ ಉದ್ಯೋಗಿಗಳಲ್ಲಿ ಶೇ. 36ರಷ್ಟು ಮಹಿಳಾ ಉದ್ಯೋಗಿಗಳು
2011ರಲ್ಲಿ ಭಾರತ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ
ಗೌರವ