ತುಮಕೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ 70ರ ಇಳಿವಯಸ್ಸಿನಲ್ಲಿ ಗುದ್ದಲಿ ಹಿಡಿದು ರೈತರೊಬ್ಬರು ರಾಜಕಾಲುವೆ ಹೂಳು ತೆಗೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ.
ತುಮಕೂರು ನಗರದ ಹೊರವಲಯದ ಗಣೇಶ ನಗರದ ರೈತ ಲಕ್ಷ್ಮಯ್ಯ ಗುದ್ದಲಿ ಹಿಡಿದು...
ಈ ದೇಶದ ಮತದಾರರು, ದ್ವೇಷದ ರಾಜಕಾರಣ ಮಾಡುವವರಲ್ಲಿ ಕೆಲವರನ್ನ ಮನೆಗೆ ಕಳುಹಿಸುವ ಮೂಲಕ ಪ್ರೀತಿಯ ರಾಜಕಾರಣ ಮಾಡೋದನ್ನ ಕಲಿತು ಬನ್ನಿ ಅನ್ನೋ ಸಂದೇಶ ಕೊಟ್ಟಿದ್ದಾರೆ. ಹಾಗಾದ್ರೆ, ಆ ಅಭ್ಯರ್ಥಿಗಳು ಮಾಡಿದ್ದ ಸ್ವಯಂಕೃತ ಅಪರಾಧವೇನು?...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿದ್ದವು. ಆದರೆ ಜೂನ್ 4ರಂದು ಬಿಜೆಪಿ ಸರಳ ಬಹುಮತ ಪಡೆಯಲು ವಿಫಲವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆ ಏಕಾಏಕಿ ಪತನಗೊಂಡು...
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನ ನಿಮಿತ್ತ ಬೆಂಗಳೂರಿನಲ್ಲಿ 'ಜಾನಪದ ಕಹಳೆ' ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಡಿನ ಜಾನಪದ ಕಲಾವಿದರು ಹಾಗೂ ನಟಿ ಪೂಜಾ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2023ರ ಮೇ 3ರಂದು ಮಣಿಪುರ ರಾಜ್ಯದಲ್ಲಿ ಆರಂಭವಾದ ಜನಾಂಗೀಯ ದಳ್ಳುರಿಗೆ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಇಡೀ ರಾಜ್ಯವೇ ಛಿದ್ರವಾಯಿತು. ಒಂದು ಕಡೆ ಹಿಂಸಾಚಾರದಿಂದ ನೆಲೆ ಕಳೆದುಕೊಂಡ 60,000 ನಿರಾಶ್ರಿತರು, ಮತ್ತೊಂದೆಡೆ ಇತ್ತೀಚಿನ ವರುಣಾರ್ಭಟಕ್ಕೆ...