ಸಚಿವ ಸಂಪುಟ ಎಂದರೆ ಮೋದಿ, ಮೋದಿ ಎಂದರೆ ಸಚಿವ ಸಂಪುಟ ಎನ್ನುವಂತ ಕಾಲವೀಗ ಬದಲಾಗಿದೆ. ಇಷ್ಟು ದಿನ ಕೇಂದ್ರ ಸಚಿವರ ಹೆಸರೇ ಗೊತ್ತಿರಲಿಲ್ಲ. ಆದರೆ, ಇನ್ನುಮುಂದೆ ಎಲ್ಲ ಸಚಿವರ ಹೆಸರು ನಮಗೆ ಗೊತ್ತಾಗುವುದರಲ್ಲಿ...
ನೀಟ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದೇಶಾದ್ಯಂತ NSUI, AIDSO ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ, ಕೃಪಾಂಕದ ಅಸಮರ್ಪಕ ಹಂಚಿಕೆ, ಪರೀಕ್ಷಾ ನಕಲು ಸೇರಿದಂತೆ ವಿವಿಧ...
ಭಾರತದ ಸಂಸತ್ತಿನಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 24 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದಾರೆ.ಬಿಜೆಪಿ ಮುಸ್ಲಿಮರಿಗೆ ಒಂದೂ ಟಿಕೆಟ್ ನೀಡಿಲ್ಲ. ಜೊತೆಗೆ ಪ್ರಧಾನಿ ಮೋದಿ ಸೇರಿದಂತೆ...
ಗುಜರಾತ್ನ ಕೆಲವು ಭ್ರಷ್ಟ ಅಧಿಕಾರಿಗಳು ಇಎಂಐ ಮೂಲಕ ಲಂಚ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. ಇಂಥ 10 ಪ್ರಕರಣಗಳು ಈ ವರ್ಷ ಬೆಳಕಿಗೆ ಬಂದಿವೆ. ಸದಾ ಗುಜರಾತ್ ಮಾಡೆಲ್ ಪ್ರಸ್ತಾಪಿಸುವ ಬಿಜೆಪಿ...
ಅಣ್ಣಾಮಲೈ ಸೋತಿರುವುದಕ್ಕೆ ಬಿಜೆಪಿ ಭಕ್ತಗಣ ತಮಿಳುನಾಡಿನ ಜನ ವಿದ್ಯಾವಂತನನ್ನು ತಿರಸ್ಕರಿಸಿಬಿಟ್ಟರು ಅಂತ ನಿಂಧಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆನೇ ಇದೆ. ಯೋಗ್ಯ ವಿದ್ಯಾವಂತ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ʼಕೈʼ ಹಿಡಿದಿದ್ದಾರೆ ತಮಿಳಿಗರು....