ಮೇ 30ರಂದು ‘ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ಹಮ್ಮಿಕೊಂಡಿರುವ ಹಾಸನ ಚಲೋ ಕಾರ್ಯಕ್ರಮಕ್ಕೆ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಹೋರಾಟಗಾರರಾದ ಕೆ.ಎಸ್.ವಿಮಲಾ, ಅಕ್ಕೈ ಪದ್ಮಶಾಲಿ, ಮೈತ್ರೇಯಿ ಕೃಷ್ಣನ್,...
ಮತದಾನ ಮಾಡಿ ರಾತ್ರೋರಾತ್ರಿ ಪರಾರಿಯಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುತ್ತಿದ್ದಾನೆ. ಪ್ರಕರಣದ ಕುರಿತು ಇದುವರೆಗೂ ರಾಜಕೀಯ ಕೆಸರೆರಚಾಟವನ್ನೆ ನಡೆಸಿರುವ ಸರ್ಕಾರ, ಈಗಲಾದರೂ ಆರೋಪಿ ವಿರುದ್ಧ ಕ್ರಮಕ್ಕೆ...
ಎಸ್.ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕರು. ಬುದ್ಧಪೂರ್ಣಿಮೆ ನಿಮಿತ್ತ ಈದಿನ ವೀಕ್ಷಕರಿಗಾಗಿ 'ಬೌದ್ಧ ದರ್ಶನ' ಸರಣಿಯ ಮೂಲಕ ಬುದ್ಧನ ಚಿಂತನೆಗಳು, ಬೌದ್ಧ ಧರ್ಮದ ಸಂದೇಶವನ್ನು ತಿಳಿಸಿಕೊಡಲಿದ್ದಾರೆ. ಸರಣಿಯ ಆರನೇ...
ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ....
ಗಾಂಧಿ ಹಂತಕನಿಗೆ, ಸಾವರ್ಕರ್ ಸಮರ್ಥ ಮಾರ್ಗದರ್ಶಕನಂತೆ ಕಂಡ. ಅಂದಿನಿಂದ ಆತ ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದ ಗೋಡ್ಸೆ, ಅದೇ ಸರಿಯಾದ ಮಾರ್ಗ ಅಂತ ಭಾವಿಸಿದ್ದ. ಆ ನಂಬುಗೆಯಿಂದಲೇ ಮಹಾತ್ಮನಿಗೆ ಗುಂಡಿಕ್ಕಿದ್ದ!