ಲಡ್ಡು ತಾನಾಗಿಯೇ ಬಂದು ಮೋಶಾ ಬಾಯಿಗೆ ಬಿದ್ದಿದೆ. ಗೌಡರ ಕುಟುಂಬದ ನೂರಾರು ಹಳವಂಡಗಳು, ಅವರ ಕೈಗೆ ಅನಾಯಾಸವಾಗಿ ಸಿಕ್ಕಿವೆ. ಈಗ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು, ಗೌಡರನ್ನು ಮತ್ತವರ ಕುಟುಂಬವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ?...
ನಮ್ಮ ದೇಶದ ಅಲ್ಪಸಂಖ್ಯಾತ ಸಮುದಾಯಗಳಲ್ಲೊಂದಾದ ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಆದಿಯಾಗಿ ಎಲ್ಲರೂ ಸುಳ್ಳು, ದ್ವೇಷ ಬಿತ್ತುತ್ತಿರುವುದೇಕೆ? ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ. ಹಿಂದೂಗಳು ಈ...
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ನಿಷ್ಪಕ್ಷಪಾತ ತನಿಖೆ ನಡೆದು, ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ಸಂತ್ರಸ್ತೆಯರ ಪರ ಇಡೀ ಸಮಾಜ ನಿಲ್ಲಬೇಕು. ಹಾಗಾಗಿ ಈ ಪ್ರಕರಣದ ಒಟ್ಟು ವಿಚಾರದ ಬಗ್ಗೆ ತಿಳಿಯಲು...
ಪ್ರಚಾರಕ್ಕೆ, ವೇದಿಕೆಗೆ, ಹಾರ-ತುರಾಯಿ, ಪೇಟ ಬಹುಪರಾಕ್ಗಳನ್ನ ಹಾಕಿಸಿಕೊಂಡು ರಾರಾಜಿಸುತ್ತಾ, ಮತ್ತೊಮ್ಮೆ ಪ್ರಧಾನಿಯಾಗಲು ಮೋದಿ ಹವಣಿಸ್ತಾ ಇದ್ರೆ, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಮಾತ್ರ ಸಿಕ್ಕ-ಸಿಕ್ಕವರೆಲ್ಲ ಬಂದು ಬಾರಿಸುವ ದೇವಸ್ಥಾನದ ಘಂಟೆಯಾಗಿದ್ದಾರೆ.
ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕುಟುಂಬದ ವಿರುದ್ಧ ಮೈಸೂರಿನ ಕೆಆರ್ನಗರದಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ. “ಪ್ರಜ್ವಲ್ ರೇವಣ್ಣ ನನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಇದರ ಫೋಟೋಗಳು ಬಹಿರಂಗ ಆಗಿದ್ದವು....