ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತಿತ್ತು. ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಮಣಿಪುರದ ‘ಬೆತ್ತಲೆ’ಗೆ ಬೆಚ್ಚಲಿಲ್ಲ, ಬಾಯ್ಬಿಚ್ಚಲಿಲ್ಲ; ಇನ್ನು ಹಾಸನದ ‘ವಿಕೃತಿ’ಗೆ ವಿಚಲಿತರಾಗುವುದುಂಟೇ ಎಂಬ ತರ್ಕಕ್ಕೆ...
ಮೋದಿಯ ಭಾರತ ಸರಿಯಾದ ಹಾದಿಯಲ್ಲಿದೆಯೇ ಎಂಬ ಸಂವಾದವನ್ನ ಆಕ್ಸ್ಫರ್ಡ್ ಯೂನಿಯನ್ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು. ಖ್ಯಾತ ಕಾನೂನು ತಜ್ಞ ಪ್ರಶಾಂತ್ ಭೂಷಣ್ ಅವರು ಖ್ಯಾತ ಪತ್ರಕರ್ತೆ ಪಾಲ್ಕಿ ಅವರ ವಾದಕ್ಕೆ ಪ್ರತಿಯಾಗಿ ತಮ್ಮ...
ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸೋಲಾಪುರ, ಸತಾರಾ ಮತ್ತು ಪುಣೆಯಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದಾರೆ.ಅರಲ್ಲಿ ಹೇಳಿರೋ ಸುಳ್ಳುಗಳು ಇಲ್ಲಿವೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಅಧಿಕಾರದ ದಾಹಕ್ಕಾಗಿ ದೇಶದ ಜನರನ್ನು ದಿಕ್ಕು...
ಈ ಪ್ರಕರಣವನ್ನು ಪಕ್ಷಬೇಧ ಮರೆತು ಎಲ್ಲರೂ ಖಂಡಿಸಬೇಕು. ಈ ಒಂದು ವಿಚಾರದಲ್ಲಿ ಯಾರೊಬ್ಬರೂ ಆರೋಪಿಯ ಪರ ವಹಿಸಬಾರದು. ಸಮರ್ಥಿಸಿದರೆ, ಮಾನವತ್ವಕ್ಕೆ ಮಾಡುವ ಅವಮಾನ. ಇದು ರಾಜ್ಯದ ಎಲ್ಲ ಹೆಣ್ಣುಮಕ್ಕಳ ಮಾನದ ಪ್ರಶ್ನೆ ಎನ್ನುತ್ತಾರೆ...
ಒಬಿಸಿಗಳ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದೆ ಎಂದು ಹಸಿಹಸಿ ಸುಳ್ಳನ್ನು ಹೇಳುವ ಮೋದಿಯವರಿಗೆ ನಿಜಕ್ಕೂ ಒಬಿಸಿಗಳ ಮೇಲೆ ಕಾಳಜಿ ಇದೆಯೇ? ಹಾಗಾದರೆ ಜಾತಿ ಗಣತಿಯನ್ನು ವಿರೋಧಿಸುವುದು ಏತಕ್ಕೆ? ಒಬಿಸಿಗಳು ನೋಡಲೇಬೇಕಾದ ವಿಡಿಯೊವಿದು.