'ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ಏಪ್ರಿಲ್ 28ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ...
ವಾಸ್ತವ ಅಂಕಿಅಂಶ ದಾಖಲೆಗಳನ್ನು ಮತ್ತು ಬಿಹೆಪಿಯವರ ಇಲ್ಲಿಯತನಕದ ನಡವಳಿಕೆಗಳನ್ನು ಇಟ್ಟು ನೋಡಿದಾಗ ಈಗ ಬರಪರಿಹಾರ ಬಿಡುಗಡೆ ಮಾಡಿರೋದು ಸುಪ್ರೀಂ ಕೊರ್ಟಿಗೆ ಹೆದರಿಯೆ ಹೊರತು ಕರ್ನಾಟಕದ ಹಿತ ಕಾಯುವ ದೃಷ್ಟಿಯಿಂದ ಅಲ್ಲ ಅನ್ನುವುದು ಅತ್ಯಂತ...
2015 ಮತ್ತು 2016ರಲ್ಲಿ ಎರಡು ಬಾರಿ ದೇಶದಲ್ಲೇ ನಂ.1 ಸ್ವಚ್ಛ ನಗರಿ ಎಂಬ ಖ್ಯಾತಿ ಗಳಿಸಿದ್ದ ಮೈಸೂರು, ಈ ವರ್ಷ ಬರೋಬ್ಬರಿ 27ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ರಲ್ಲೂ ಸ್ಥಾನ ಪಡೆದಿಲ್ಲ. ಅಂದರೆ,...
ನಾವು 18 ಸಾವಿರ ಕೋಟಿ ರೂಪಾಯಿ ಕೇಳಿದರೆ, ಅವರು ಮೂರುವರೆ ಸಾವಿರ ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಬಾಕಿ ಪರಿಹಾರದ ಹಣಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಲೆ ಏರಿಕೆ, ಭ್ರಷ್ಟಾಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಮೊದಲ ಸ್ಥಾನದಲ್ಲಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದಿದ್ದ ಮೋದಿಯವ್ರು ಇಲ್ಲಿವರ್ಗೂ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ ರಾಜ್ಯದ ಮತದಾರರು....