ಲೋಕಸಭಾ ಚುನಾವಣೆ ಗರಿಗೆದರುವ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಚುನಾವಣಾ ಪೂರ್ವ ತಯಾರಿ ಹಾಗೂ ತಮ್ಮ ಆಶ್ವಾಸನೆಗಳ ಪ್ರಾಮುಖ್ಯತೆ ಕುರಿತಂತೆ ರಾಜ್ಯದ ಜನತೆಗೆ ತಮ್ಮ ಸಂದೇಶವನ್ನ ಇಲ್ಲಿ ಹೇಳಿಕೊಂಡಿದ್ದಾರೆ.
ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹಲವು ಚುನಾವಣೆ ಪೂರ್ವ ಸಮೀಕ್ಷೆಗಳ ವರದಿಗಳು ಬಹಿರಂಗಗೊಂಡಿವೆ. ಈ ಎಲ್ಲದರ ಜೊತೆಗೆ ಬಿಜೆಪಿಯ ಚುನಾವಣಾ ಘೋಷಣೆಯಾದ ಅಬ್ ಕಿ ಬಾರ್ 400 ಪಾರ್ ಎಂಬುದು...
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೊಂದ ಜನರ ಪ್ರಶ್ನೆಗೆ ಉತ್ತರಿಸದೆ ಸಂಸದರು ಸಭೆಯಿಂದ ಹೊರ ನಡೆದ ಘಟನೆ ಇತ್ತೀಚೆಗೆ...
ಈ ಸಮೀಕ್ಷೆ ನೀವು ಬಿಜೆಪಿಗೆ ಮತ ಹಾಕ್ತೀರಾ, ಕಾಂಗ್ರೆಸ್ಗೆ ಮತ ಹಾಕ್ತೀರಾ ಅನ್ನೋ ಸಮೀಕ್ಷೆ ಅಲ್ಲ. ಬದಲಾಗಿ ಇದು ಜನರು ಯಾವ ವಿಷಯವನ್ನು ಪರಿಗಣಿಸಿ ಮತ ಹಾಕ್ತಾರೆ ಅನ್ನೋ ನಿಟ್ಟಿನಲ್ಲಿ ನಡೆಸಿರುವ ಸರ್ವೆಯಾಗಿದೆ....
ಮಂಗಳೂರಿನ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಘಟನೆ ನಡೆದಿದ್ದು, ದೇವಸ್ಥಾನದ ಬಳಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡವು ಪ್ರಚಾರ ನಡೆಸುತ್ತಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ...