ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಇಲಾಖಾ ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರ ಎಡವಿದರೆ, ಟೀಕಿಸಲು, ಎಚ್ಚರಿಸಲು ವಿರೋಧ ಪಕ್ಷಗಳಿವೆ. ಅಂದಮೇಲೆ, ಸರ್ಕಾರಕ್ಕೆ ಅನಗತ್ಯ ಹೊರೆಯಾದ ಗ್ಯಾರಂಟಿ ಅನುಷ್ಠಾನ ಸಮಿತಿ ಏಕೆ ಬೇಕು?
'ಕಾಂಗ್ರೆಸ್ ಸರ್ಕಾರದ...
ʼನನ್ನ ಟಚ್ ಮಾಡಕ್ಕಾಗುತ್ತ?ʼ ಎನ್ನುವ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಈ ʼಧೈರ್ಯʼದ ಹಿಂದೆ ಮೋದಿ ಸರ್ಕಾರವಿದೆ. ಮೋದಿಯೊಂದಿಗೆ ದೇವೇಗೌಡರ ದೋಸ್ತಿ ಇದೆ. ಹೀಗಿರುವಾಗ ಸಿದ್ದರಾಮಯ್ಯನವರ ಸರ್ಕಾರ, ಅಕ್ರಮ ಒತ್ತುವರಿ ಭೂಮಿಯನ್ನು ವಾಪಸ್ ಪಡೆಯುವುದುಂಟೇ?...
ಕೇಜ್ರಿವಾಲರ ಸ್ವಪ್ರತಿಷ್ಠೆ, ಅಹಂಕಾರ, ಏಕವ್ಯಕ್ತಿ ಪಕ್ಷವನ್ನಾಗಿ ಬೆಳೆಸುವ ಮಹಾತ್ವಾಕಾಂಕ್ಷೆ, ತಾನೂ ಸೋತು ಪಕ್ಷವನ್ನೂ ಸೋಲುವಂತೆ ಮಾಡಿತು. ಜೊತೆಗೆ ಪರ್ಯಾಯ ರಾಜಕಾರಣದ ಚಿಗುರನ್ನೂ ಚಿವುಟಿ ಹಾಕಿತು. ಕೆಟ್ಟ, ದುಷ್ಟ ಬಿಜೆಪಿಗೆ ದಾರಿಯನ್ನೂ ಸುಗಮಗೊಳಿಸಿತು.
'ದೇಶವನ್ನು ಗೆದ್ದಿರಬಹುದು....
ಸಂಘಪರಿವಾರ ಮತ್ತು ಬಿಜೆಪಿಯ ಜೊತೆ ಗುರುತಿಸಿಕೊಂಡವರು ಪ್ರತಿಷ್ಠಿತ ಸಂಸ್ಥೆಗಳ ಹುದ್ದೆಗಳಲ್ಲಿ ವಿರಾಜಮಾನರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಯಾವ ರೀತಿ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಸಿಜಾರಿಯಾ ಕೇಸ್ ಒಂದು ಉತ್ತಮ ಉದಾಹರಣೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು...
ಎಐ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಡೀಪ್ಸೀಕ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಹೊಂದಿದ್ದ ಸಾರ್ವಭೌಮತ್ವವನ್ನು ಚೀನಾ ಹೊಡೆದುಹಾಕಿದೆ. ಎರಡು ದೈತ್ಯದೇಶಗಳು ವಿಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮೋದಿ ಭಾರತ...