ಟ್ರಂಪ್ ಅವರ "ಅಮೆರಿಕ ಫಸ್ಟ್" ನೀತಿಯು ಅಮೆರಿಕವನ್ನು ಜಾಗತಿಕವಾಗಿ ಏಕಾಂಗಿ ಮಾಡುತ್ತಿದೆ. ಅಮೆರಿಕವು ಸುಂಕದ ಗೋಡೆಗಳನ್ನು ಕಟ್ಟಿಕೊಳ್ಳುತ್ತಾ, ಮತ್ತೊಂದು ಕಡೆ ವಿಶ್ವದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ತಿಕ್ಕಲುತನದಿಂದ ಮೂರನೇ ಮಹಾಯುದ್ಧದ ಕಡೆ...
ಈಗ ನಡೆಯುತ್ತಿರುವ ಪ್ರತಿಭಟನೆಗಳ ಮೂಲ ಆರ್ಥಿಕ ಸ್ವರೂಪವೇ ಹೌದು. ಸತತ 45 ವರ್ಷಗಳ ತೀವ್ರ ಆರ್ಥಿಕ ನಿರ್ಬಂಧಗಳಿಗೆ ಒಳಪಟ್ಟಿದೆ ಇರಾನ್. ಅಮೆರಿಕದ ಕ್ರೂರ, ಅಮಾನವೀಯ ನೀತಿಗೆ ತತ್ತರಿಸಿದೆ. ಇರಾನ್‌ನ ತೈಲ ರಫ್ತು ಮತ್ತು...
ಸುಡಾನ್‌ನಲ್ಲಿ ಅಂತರ್ಯುದ್ಧವು 2023 ಏಪ್ರಿಲ್ 15ರಂದು ಆರಂಭವಾಯಿತು. ಆಗ RSF ಖಾರ್ತೂಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಧ್ಯಕ್ಷರ ಅರಮನೆಯ ಮೇಲೆ ದಾಳಿ ನಡೆಸಿತು. ಆ ದಾಳಿ ಮತ್ತು ದೌರ್ಜನ್ಯಗಳಲ್ಲಿ ಸಾಮೂಹಿಕ ಕೊಲೆಗಳು...
ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅದು ತನ್ನ ಹಿಡಿತದಲ್ಲಿರಬೇಕು, ಹೇಳಿದಂತೆ ಕೇಳಬೇಕು, ಕಚ್ಚಾ ತೈಲವನ್ನು ತನಗಲ್ಲದೆ ಯಾರಿಗೂ ಮಾರಬಾರದು ಎಂಬ ಕೆಟ್ಟ ಹಟ ಅಮೆರಿಕದ್ದು.
ಅಮೆರಿಕ ಅಧ್ಯಕ್ಷ...
ರಾಷ್ಟ್ರೀಯವಾದಿ ಚಳವಳಿಗಳು ಫ್ರೆಂಚ್ ಮತ್ತು ಬ್ರಿಟಿಷ್ ಸಾಮ್ರಾಜ್ಯಗಳ ಹಿಮ್ಮೆಟ್ಟುವಿಕೆಗೆ ಕರೆ ನೀಡಿದವು. ಸಿರಿಯಾ, ಲೆಬನಾನ್ ಮತ್ತು ಟ್ರಾನ್ಸ್‌ಜೋರ್ಡಾನ್ ಸ್ವತಂತ್ರವಾದವು.
2ನೇ ವಿಶ್ವಯುದ್ಧದ ನಂತರ, ಜಾಗತಿಕ ಶಕ್ತಿಯ ಸಮತೋಲನವು ಬದಲಾಗಲು ಪ್ರಾರಂಭವಾಯಿತು. ಯುರೋಪಿಯನ್ ಸಾಮ್ರಾಜ್ಯಗಳು...