ರಾಜ್ಯಸಭೆಗೆ ಯಾವುದೇ ರಾಜ್ಯದ ನಾಯಕರು, ಉದ್ಯಮಿಗಳು ಸ್ಥಳೀಯ ರಾಜಕೀಯ ಪಕ್ಷದ ಬೆಂಬಲದಿಂದ ತಮಗೆ ಸಂಬಂಧವಿಲ್ಲದ ಅನ್ಯ ರಾಜ್ಯದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಈ ಪದ್ಧತಿ ಹಲವು ದಶಕದಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಲೋಕಸಭೆಗೆ...
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಕ್ಕಲಿಗ, ಮುಸ್ಲಿಂ, ಹಿಂದುಳಿದ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ 1996ರಿಂದ ಮೂರು ದಶಕಗಳಿಂದ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಜಯಗಳಿಸುತ್ತಿದ್ದಾರೆ. ಪಕ್ಷವಾರು ವಿಷಯಕ್ಕೆ ಬಂದರೆ 1991ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ....
ಪ್ರತಿಷ್ಠಿತ ಐಟಿ ಕಂಪನಿಗಳು, ಪ್ರತಿಷ್ಠಿತ ಬಡಾವಣೆಗಳ ಜೊತೆಗೆ ಮೂಲಸೌಕರ್ಯವಿಲ್ಲದ ಅತ್ಯಂತ ಹೆಚ್ಚು ಕೊಳಗೇರಿಗಳಿರುವ ಪ್ರದೇಶ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಪ್ರಬಲ ಜಾತಿಯ ಜನರಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ....
ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಬಿಟ್ಟರೆ ವೇಗದ ಬೌಲಿಂಗ್ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ನಡುಗಿಸುವಂತ ಬೌಲರ್ಗಳು ಯಾರಿಲ್ಲ ಎಂಬ ಮಾತು ಈಗ ಕೊನೆಗೊಂಡಿದೆ. ಟೀಂ ಇಂಡಿಯಾಗೆ ಮಯಂಕ್ ಯಾದವ್...
ಹಲವು ರಾಜಕೀಯ ಇತಿಹಾಸ ಹೊಂದಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ರಣಾಂಗಣಕ್ಕೆ ವೇದಿಕೆ ಸಿದ್ದಗೊಂಡಿದೆ. 1952ರ ಮೊದಲ ಚುನಾವಣೆಯಿಂದ ಕೆಂಗಲ್ ಹನುಮಂತಯ್ಯ, ಸಿ ಕೆ ಜಾಫರ್ ಷರೀಫ್ ಅವರಂಥ ಘಟನಾಘಟಿ ನಾಯಕರನ್ನು...