ಸರ್ಕಾರದ ಆದೇಶದಂತೆಯೇ ರಾಜ್ಯದ ಹೆಚ್ಚಿನ ಪಂಚಾಯತಿಗಳಲ್ಲಿ ಇಂದು ವಿಬಿ ರಾಮ್‌ಜಿ ಕಾನೂನಿನ ತಿಳಿವಳಿಕೆ ನೀಡುವ ಗ್ರಾಮಸಭೆ ನಡೆದವು. ಜನರು ಭಾಗವಹಿಸಿದ್ದ ಹೆಚ್ಚಿನ ಗ್ರಾಮಸಭೆಗಳಲ್ಲಿ ಹೊಸ ಕಾಯಿದೆಯು ನಮಗೆ ಬೇಡ, ವರ್ಷವಿಡೀ ಇಡೀ ದೇಶದಲ್ಲೂ...
ಗುರುವಾರ ಪ್ರಕಟವಾಗಬೇಕಿದ್ದ ಕೇಂದ್ರ ಸಾಹಿತ್ಯ ಅಕಾದೆಮಿಯ ಈ ವರ್ಷದ ಪ್ರಶಸ್ತಿಯನ್ನು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ತಡೆಹಿಡಿದಿದೆ. ಇದರೊಂದಿಗೆ ಅಕಾದೆಮಿಗಳಿಗಿದ್ದ ಸ್ವಾಯತ್ತ ಸ್ಥಾನಮಾನ ಇನ್ನು ಮುಂದೆ ಇರುವುದಿಲ್ಲ ಎನ್ನುವುದು ಖಚಿತವಾಗಿದೆ. ಅಧಿಕಾರ ಹಿಡಿದಿರುವ ಕೇಂದ್ರದ...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2024 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ನವೆಂಬರ್ 30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. 2024 ನೇ...
ಕರ್ನಾಟಕದ ನಾಡ ಹಬ್ಬ ಎಂದೇ ಜಗದ್ವಿಖ್ಯಾತವಾಗಿರುವ ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಈ ಬಾರಿ ಕನ್ನಡದ ಹೆಸರಾಂತ ಸಾಹಿತಿ, ಅಂತಾರಾಷ್ಟ್ರೀಯ ಬೂಕರ್ ಬಹುಮಾನ ವಿಜೇತ ಲೇಖಕಿ ಬಾನು ಮುಷ್ತಾಕ್ ರನ್ನು ಆಯ್ಕೆ ಮಾಡಿರುವ...
"ನನ್ನ ಬದುಕಿನ ಒಂದು ಹಂತದಲ್ಲಿ ಸ್ತ್ರೀವಾದ ಎಂಬ ಅರಿವಿನ ವಲಯಕ್ಕೆ ನನಗೆ ಪ್ರವೇಶ ದೊರೆಯಿತು. ಒಬ್ಬ ಹೆಣ್ಣಿನ ಕಷ್ಟ ಸುಖಗಳನ್ನು ಅರಿಯುವುದು, ಸಂತೇಯಸುವುದು ಬೇರೆ. ಇಡೀ ಹೆಣ್ನು ಸಮುದಾಯಕ್ಕೆ ಅನ್ವಯಿಸಿದಂತೆ ಅಧ್ಯಯನ ನಡೆಸಿ...