ಮನೋಜ್ ಆರ್ ಕಂಬಳಿ

0 POSTS

ವಿಶೇಷ ಲೇಖನಗಳು

ಪಕ್ಷದ ಮುಖ್ಯಸ್ಥನಿಂದ ʼದೇಶದ ಮುಖ್ಯಸ್ಥʼನವರೆಗೆ ಏರಿದ ತಾರಿಕ್‌ ರೆಹಮಾನ್‌

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ತಾರಿಕ್‌ ರೆಹಮಾನ್‌ ಮುಂದಾಗಿದ್ದಾರೆ. ಸತತ 15 ವರ್ಷಗಳ ಅಧಿಕಾರವನ್ನು ಹಿಡಿದಿದ್ದ ಶೇಖ್‌ ಹಸೀನಾ ಅವರ ಸರ್ಕಾರವು 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆಯಿಂದ ಕೊನೆಗೊಂಡಿತ್ತು. ಆ...

ಬಾಂಗ್ಲಾ ಚುನಾವಣೆ : ಭಾರತದ ನಿಲುವು ಎಷ್ಟು ಸರಿ?

ರಾಜಕೀಯ ಆ‍ಸ್ಥಿರತೆ, ಜೆನ್‌-ಝಿ ಪ್ರತಿಭಟನೆ, ಪ್ರಧಾನಿಯ ರಾಜೀನಾಮೆ, ಮಾಜಿ ಪ್ರಧಾನಿಗೆ ಮರಣದಂಡನೆ ಶಿಕ್ಷೆ, ಆಂತರಿಕ ಕಚ್ಚಾಟ, ಹಿಂದೂ ಯುವಕರ ಹತ್ಯೆ ಹೀಗೆ ಸಾಲು ಸಾಲು ಘಟನೆಗಳಿಗೆ ಸಾಕ್ಷಿಯಾಗಿದ್ದು ಬಾಂಗ್ಲಾದೇಶ. ಕಳೆದ ಒಂದೂವರೆ ವರ್ಷಗಳಿಂದ ಬಾಂಗ್ಲಾದೇಶದ...

ಮೆಟ್ರೋ ದರ ಏರಿಕೆ; ರಾಜ್ಯ ಅಥವಾ ಕೇಂದ್ರ ಯಾರು ಹೊಣೆ?

ದರ ನಿಗದಿ ಸಮಿತಿ ಶಿಫಾರಸು ಮಾಡಿದ ಅವಧಿಯೊಳಗೆ ಮೆಟ್ರೋ ಆಡಳಿತವು ಒಪಲೇಬೇಕಿದೆ ಮತ್ತು ಜಾರಿ ಮಾಡಬೇಕು. ಆದರೆ, ರಾಜ್ಯಸರ್ಕಾರಕ್ಕೆ ಅಥವಾ ಬಿಎಂಆರ್‌ಸಿಎಲ್‌ಗೆ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿರುವುದಿಲ್ಲ. ಜೊತೆಗೆ ರಾಜ್ಯ...

ಉದ್ಯಮಿ ರೈತ : ವಾಣಿಜ್ಯ ಮೇಳದಲ್ಲಿ 250ಕ್ಕೂ ಹೆಚ್ಚು ಸಾವಯವ ಮಳಿಗೆಗಳ ದಂಡು

ʼಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣʼ ಪರಿಕಲ್ಪನೆಯಡಿ ರೈತರನ್ನು ಉದ್ಯಮಿಗಳನ್ನಾಗಿಸುವ ಆಶಯದಡಿ ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ʼಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ʼಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.06 ರಂದು ಚಾಲನೆ ನೀಡಿದ್ದಾರೆ. ಕೃಷಿ...

ʼಜೆಸಿ ದಿ ಯೂನಿವರ್ಸಿಟಿʼ : ಎಳೆ ವಯಸ್ಸಿನಲ್ಲಿಯೇ ರೌಡಿಸಂಗೆ ಇಳಿದ ʼಮ್ಯಾಡಿʼ

ರೌಡಿಸಂಗೆ ಸಂಬಂಧಿಸಿದ ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಶಿವರಾಜ್‌ಕುಮಾರ್‌ ನಟನೆಯ ʼಓಂʼ ಚಿತ್ರವನ್ನು ರೌಡಿಸಂನ ಲ್ಯಾಂಡ್‌ಮಾರ್ಕ್‌ ಚಿತ್ರವೆಂದು ಅನೇಕ ಸಂದರ್ಭದಲ್ಲಿ ಹೇಳಿದ್ದೇವೆ. ಬೆಂಗಳೂರಿನ ಭೂಗತ ಜಗತ್ತಿನಲ್ಲಿದ್ದ ಹಲವಾರು ಜನರು ʼಓಂʼ ಸಿನಿಮಾದಲ್ಲಿ ತಾವೇ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...