ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

ಪುರುಷರಿಗಿಂತ ಅಧಿಕ ಮಹಿಳೆಯರನ್ನು ಕಾಡುತ್ತದೆ ಮೈಗ್ರೇನ್: ವೈದ್ಯರು ಹೇಳುವುದೇನು?

ಅಮೆರಿಕನ್ ಮೈಗ್ರೇನ್ ಫೌಂಡೇಶನ್ 12 ವರ್ಷಕ್ಕಿಂತ ಮೇಲ್ಪಟ್ಟ 24,000ಕ್ಕೂ ಹೆಚ್ಚು ಮೈಗ್ರೇನ್ ಇರುವವರಿಗೆ ಪ್ರಶ್ನಾವಳಿ ಕಳುಹಿಸಿ, ಲಭಿಸಿದ ಸುಮಾರು 16,000-18,000 ಉತ್ತರಗಳ ಆಧಾರದಲ್ಲಿ ಸಂಶೋಧನೆಯನ್ನು ನಡೆಸಿದೆ. ಯೌವನಾವಸ್ಥೆಯ ನಂತರ ಮಹಿಳೆಯರಲ್ಲಿ ಮೈಗ್ರೇನ್ ಅಧಿಕವಾಗುತ್ತದೆ....

ಉಸಿರಾಡುವ ಗಾಳಿ ಮಶೀನ್ ಮೂಲಕ ಮಾರಾಟ: ಶುದ್ಧ ವಾಯುವಿಲ್ಲದೆ ಪರಿಸರ ಬಿಕ್ಕಟ್ಟಿನಲ್ಲಿ ದೆಹಲಿ

ಬ್ರಿಟಿಷ್ ವಿದ್ವಾಂಸ ಉರ್ಸುಲಾ ಹುವ್ಸ್ ದಶಕಗಳ ಹಿಂದೆ, ಜೀವನಕ್ಕೆ ಅಗತ್ಯವಾದದ್ದನ್ನು ಬಂಡವಾಳಶಾಹಿಗಳು ಮಾರಾಟ ಮಾಡಬೇಕಾದ ವಸ್ತುವನ್ನಾಗಿ ಪರಿವರ್ತಿಸುತ್ತಾರೆ ಎಂದು ಎಚ್ಚರಿಸಿದ್ದರು. ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ ಹೊಸ ಸರಕುಗಳನ್ನು ಸೃಷ್ಟಿಸುತ್ತದೆ ಎಂದಿದ್ದರು. ಆ ಹಾದಿಯಲ್ಲಿ ಇದೀಗ...

ಅರಾವಳಿ ಮಾತ್ರವಲ್ಲ ಈ ಹಿಂದೆಯೂ ತನ್ನ ಆದೇಶಕ್ಕೆ ತಾನೇ ತಡೆ ನೀಡಿದೆ ಸುಪ್ರೀಂ ಕೋರ್ಟ್‌: ಪ್ರಕರಣಗಳ ವಿವರ

ಸುಪ್ರೀಂ ಕೋರ್ಟ್‌ ಸಂವಿಧಾನದ 137ನೇ ವಿಧಿ ಅಡಿಯಲ್ಲಿ ತನ್ನದೇ ಆದ ಆದೇಶ ಅಥವಾ ತೀರ್ಪನ್ನು ಮರುಪರಿಶೀಲಿಸುವ ಅಥವಾ ಅಸಾಧಾರಣ ಸಂದರ್ಭದಲ್ಲಿ ಆ ತೀರ್ಪಿಗೆ ತಡೆ ನೀಡುವ, ಹಿಂಪಡೆಯುವ ಅಧಿಕಾರವನ್ನು ಹೊಂದಿದೆ. ಅರಾವಳಿ ಮಾತ್ರವಲ್ಲ...

ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ: 1947ರಿಂದ 2025ರವರೆಗೆ ನಡೆದಿದ್ದೇನು?

'ಈ ದಿನ' ಸಂಶೋಧನಾ ತಂಡ ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಅವಲೋಕಿಸಿದಾಗ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಪ್ರಮಾಣದಲ್ಲಿ ಕುಸಿದಿರುವುದು ಕಂಡು ಬಂದಿದೆ. 2014ರಲ್ಲಿ ಕಾಂಗ್ರೆಸ್...

2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು

ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...