ಗಾಜಾ ಜನರ ಪರವಾಗಿ ಯುರೋಪ್ನ ಹಲವು ದೇಶಗಳು ನಿಂತಿವೆ. ಮಾನವೀಯ ಹಸ್ತ ಚಾಚಿದೆ, ಬೆಂಬಲ ವ್ಯಕ್ತಪಡಿಸಿದೆ. ಹಲವು ವರ್ಷಗಳಿಂದ ಪ್ಯಾಲೇಸ್ತೀನ್ ಪರವಾಗಿದ್ದ ನಮ್ಮ ಭಾರತ ಮಾತ್ರ ಮೋದಿ ಆಡಳಿತದಲ್ಲಿ ಇಸ್ರೇಲ್ನತ್ತ ವಾಲುತ್ತಿದೆ. ತುಳಿತಕ್ಕೆ...
ಖಾಸಗಿ ಆಸ್ಪತ್ರೆಗಳ ಲಾಬಿಯ ಗೋಜಿಲ್ಲದೆ ಹಲವಾರು ವರ್ಷಗಳ ಕಾಲ ಬಡ ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಾ ಬಂದ ಸರ್ಕಾರಿ ಆಸ್ಪತ್ರೆ ಕಿದ್ವಾಯಿ, ಸದ್ಯ 2011ರ ಬಳಿಕ ಸಾಕಷ್ಟು ವಿವಾದದಲ್ಲಿ ಸಿಲುಕಿದೆ. ಬಡ ಜನರಿಗೆ...
"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ ಮುಟ್ಟು ಗುಟ್ಟಾಗಿ ಉಳಿದಿದೆ. ಅದರ ಹೆಸರೂ ಎತ್ತಬಾರದು. 'ಐದು ದಿನದ ರೋಗ' ಬಂದಿದೆ ಎಂದು ಕರೆಯುತ್ತಾರೆ. ನನಗೆ ಮುಟ್ಟದಾಗ ಕಾನ್ಸರ್...
ಲಡಾಖ್ನ ಜನರ ಬೇಡಿಕೆಗೆ ಬೆಂಬಲ ನೀಡಿ, ಕಾರ್ಪೋರೇಟ್ ದೊರೆಗಳ ವಿರುದ್ಧವಾಗಿ ನಿಯೋಗ ಹೇಳಿಕೆ ನೀಡಿದರೆ ನೇರವಾಗಿ ಬಿಜೆಪಿಗೆ ತಟ್ಟಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿದೆ. 'ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ'...
ಲಡಾಖ್ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ ಕಟ್ಟಿಬೆಳೆಸುತ್ತಿದ್ದಾರೆ, ತಮ್ಮ ಸಂಪೂರ್ಣ ಜೀವನವನ್ನೇ ಲಡಾಖಿಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ದಿಟ್ಟ ಹೋರಾಟಗಾರರಲ್ಲಿ ಒಬ್ಬರು ಸಜ್ಜಾದ್ ಕಾರ್ಗಿಲಿ. ಅವರ ಖ್ಯಾತಿ, ಜನಪ್ರಿಯತೆಯನ್ನು...