ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

ಬಸ್, ಮೆಟ್ರೋ ಬೆನ್ನಲ್ಲೇ ಆಟೋ ಪ್ರಯಾಣವೂ ದುಬಾರಿ: ಖಾಸಗಿ ವಾಹನ ಬಳಕೆ – ಟ್ರಾಫಿಕ್‌ ಹೆಚ್ಚಳ ನಿಶ್ಚಿತ

ಇತ್ತೀಚೆಗೆ ಬಸ್ ಮತ್ತು ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಆಟೋ ಪ್ರಯಾಣ ದರವನ್ನು...

ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು

ಕಾಸರಗೋಡಿನಿಂದ ಉಡುಪಿಯವರೆಗೆ ಆವರಿಸಿರುವ, ತುಳುನಾಡು ಎಂದೇ ಕರೆಯಲಾಗುವ ಕರ್ನಾಟಕದ ಕರಾವಳಿಯಲ್ಲಿ ಅದರದ್ದೇ ಆದ ಸಂಸ್ಕೃತಿ, ಆಚಾರ-ವಿಚಾರಗಳಿವೆ. ದೈವಾರಾಧನೆ, ಭೂತಾರಾಧನೆ- ಹೀಗೆ ನಂಬಿ ಬಂದವರಿಗೆ ಇಂಬನ್ನು ಶೋಷಣೆಗೊಳಗಾಗಿ 'ದೈವ'ದ ಸ್ಥಾನ ಪಡೆದವರು ನೀಡುತ್ತಾರೆಂಬುದು ಕರಾವಳಿ...

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ; ಏನಿದು ಒಪ್ಪಂದ?

ಪ್ಯಾರಿಸ್‌ ಒಪ್ಪಂದ ತಮ್ಮ ದೇಶದ ಮೌಲ್ಯಗಳನ್ನು ಅಥವಾ ಆರ್ಥಿಕ ಮತ್ತು ಪರಿಸರ ಉದ್ದೇಶಗಳನ್ನು ಸಾಧಿಸುವಲ್ಲಿ ತಮ್ಮ ಕೊಡುಗೆಗಳನ್ನು ಪ್ರತಿಬಿಂಬಿಸುವುದಿಲ್ಲ. ಅಮೆರಿಕದ ತೆರಿಗೆದಾರರಿಗೆ ಹೊರೆಯಾಗುತ್ತದೆ ಎಂಬುದು ಟ್ರಂಪ್‌ ವಾದ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್...

ಖಾಸಗಿ ಪೆಡಂಭೂತದ ನಡುವೆ ನಲುಗುವ ಸರ್ಕಾರಿ ಶಾಲೆಗಳು; ಅಭಿವೃದ್ಧಿ ಪಡಿಸಬೇಕಾದ ಆಡಳಿತಕ್ಕಿಲ್ಲ ಹೊಣೆ!

ಶಿಕ್ಷಣ ಇಂದಿಗೂ ಅದೆಷ್ಟೋ ಕುಟುಂಬಕ್ಕೆ ಕೈಗೆಟುಕದ ನಕ್ಷತ್ರ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿದ್ದರೆ ಬೆಂಚಿಲ್ಲ, ಬೆಂಚಿದ್ದರೆ ಕೋಣೆಯಿಲ್ಲ, ಶೌಚಾಲಯವಿದ್ದರೆ ನೀರಿಲ್ಲ - ಇವೆಲ್ಲವನ್ನು ಜೀವನದ ರೂಢಿಯಾಗಿ ಮಾಡಿಕೊಂಡು ಶಿಕ್ಷಣ ಪಡೆಯಲು ಹಲವಾರು ಮಕ್ಕಳು ಹೆಣಗಾಡುತ್ತಿದ್ದಾರೆ....

ದಿನಕ್ಕೆ 20 ಸುಳ್ಳುಗಳು: 30,573 ಹುಸಿ ಸುಳ್ಳುಗಳ ದಾಖಲೆ ಮುರಿಯುತ್ತಾರಾ ಅಮೆರಿಕ ಅಧ್ಯಕ್ಷ ಟ್ರಂಪ್?

ಕಾಲಕ್ಕೆ ತಕ್ಕಂತೆ ವೇಷ ಭೂಷಣ ಬಣ್ಣ ಬದಲಾಯಿಸಿಕೊಳ್ಳುವ ಮೋದಿಯಿಂದ ಟ್ರಂಪ್ ಅಥವಾ ಟ್ರಂಪ್‌ನಿಂದ ಮೋದಿ ಸುಳ್ಳು ಹೇಳುವುದನ್ನು ಕಲಿತರೋ ತಿಳಿಯದು. ಒಟ್ಟಿನಲ್ಲಿ ಇವರಿಬ್ಬರ ಜೋಡಿಗೆ ಸರಿಸಾಟಿ ಬೇರೆಲ್ಲೂ ಇಲ್ಲ. ಟ್ರಂಪ್- ಮೋದಿ ಅಧಿಕಾರಾವಧಿ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...