ನೀಲಾ ಎನ್

0 POSTS

ವಿಶೇಷ ಲೇಖನಗಳು

ಅಕಾಲಿಕ ಮುಂಗಾರು ಮಳೆ: ಕಂಗೆಟ್ಟ ರೈತ ಕ್ಯಾತಪ್ಪನ ಬದುಕು

ಕಳೆದ ಕೆಲ ದಿನಗಳಿಂದ ಮುಂದುವರೆದ ಮುಂಗಾರಿನ ಅಬ್ಬರಕ್ಕೆ ರಾಜ್ಯದ ರೈತರು ತತ್ತರಿಸಿದ್ದಾರೆ. ಬೆಳೆದ ಭತ್ತ, ಜೋಳ, ರಾಗಿ, ಹತ್ತಿ, ಬಾಳೆ, ದಾಳಿಂಬೆ, ತಂಬಾಕು ಸೇರಿದಂತೆ ಹಲವು ಪ್ರಮುಖ ಬೆಳೆಗಳು ನೀರು ಪಾಲಾಗಿವೆ. ಕಳೆದ ವರ್ಷದಿಂದಲೇ...

ಸೆನ್ಸಾರ್ ಮಂಡಳಿ ಅದುಮಿಟ್ಟಿರುವ ವೆಟ್ರಿಮಾರನ್ ‘ಮಾನುಷಿ’ ಚಿತ್ರದಲ್ಲೇನಿದೆ, ಏನಿದು ವಿವಾದ?

ʼಮಕ್ಕಳನ್ನು ಧರ್ಮದ ಆಧಾರದ ಮೇಲೆ ಬೆಳೆಸಬೇಕೆ ಅಥವಾ ವಿಜ್ಞಾನದ ಆಧಾರದ ಮೇಲೆ ಬೆಳೆಸಬೇಕೆ?ʼ ಎಂಬ ಪ್ರಶ್ನೆಯಿದೆ. ಅದಕ್ಕೆ 'ವಿಜ್ಞಾನ' ಎಂಬ ಉತ್ತರ ಕೊಡಲಾಗುತ್ತದೆ. ಇದು ಧರ್ಮಕ್ಕೆ ವಿರುದ್ಧ ಅಂತೆ! ತಮಿಳಿನ ಖ್ಯಾತ ನಿರ್ದೇಶಕ ವಿ...

ವಿಶ್ವ ಆಹಾರ ಸುರಕ್ಷತಾ ದಿನ | ತಿಂದು ಬದುಕುವುದಕ್ಕಿಂತ, ಆರೋಗ್ಯವಾಗಿ ಬದುಕುವುದು ಮುಖ್ಯ

ಆಹಾರ– ಜೀವ ಸಂಕುಲದ ಅತ್ಯವಶ್ಯಕ ಅವಿಭಾಜ್ಯ ಅಂಶ. ಜೀವವನ್ನು ಉಳಿಸುವ ಶಕ್ತಿಯೊಂದಿಗೆ ಅದು ಆರೋಗ್ಯವಂತ ಸಮಾಜವನ್ನೂ ರೂಪಿಸುತ್ತದೆ. ಆದರೆ ತಿನ್ನುವ ಆಹಾರವೇ ಅಸುರಕ್ಷಿತವಾಗಿದ್ದರೆ? ಜೀವಕ್ಕೆ ಅಪಾಯ; ಸಮಾಜಕ್ಕೆ ಮಾರಕ. ಈ ಹಿನ್ನಲೆ ಪ್ರತಿ...

ಮೈಸೂರು ಸ್ಯಾಂಡಲ್ ಮಾರುಕಟ್ಟೆಗೂ ಸವರ್ಣ ಹೆಣ್ಣೇ ಸರಕು; ಇದು ಜಾಹೀರಾತು ಜಗತ್ತಿನ ವಿಕೃತಿ

ರಾಮನ ಬಣ್ಣ ಕಡುಕಂದು, ರಾವಣನ ಶಯ್ಯಾಗಾರದಲ್ಲಿದ್ದ ಸುಂದರಿಯರ ವರ್ಣ ಕಪ್ಪು, ಮಹಾಭಾರತದ ದ್ರೌಪದಿ, ಸತ್ಯವತಿ, ವ್ಯಾಸ, ಕರ್ಣನ ಬಣ್ಣ ಕಪ್ಪು. ಆಗ ಸೌಂದರ್ಯದ ಪ್ರತೀಕವಾಗಿದ್ದ ಕಪ್ಪು ಈಗ್ಯಾಕೆ ಅಸಹ್ಯಕ್ಕೆ ರೂಪಕವಾಗಿದೆ. ಯಾಕೆ? ʼಮೈಸೂರು ಸ್ಯಾಂಡಲ್...

ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

'ಭಾರತದ ಸ್ವಿಟ್ಜರ್ಲೆಂಡ್' ಎಂದೇ ಕರೆಸಿಕೊಳ್ಳುವ ಕಾಶ್ಮೀರದ ಹೃದಯ ಭಾಗವಾದ ಪಹಲ್ಗಾಮ್ ಹಿಮಶ್ರೇಣಿಯ ಪ್ರವಾಸಿ ಸ್ಥಳದಲ್ಲಿ ಉಗ್ರ ಕೃತ್ಯ ನಡೆದು ತಿಂಗಳು ಉರುಳಿದೆ. ಪ್ರವಾಸೋದ್ಯಮವನ್ನೇ ಆರ್ಥಿಕ ಮೂಲವನ್ನಾಗಿಸಿಕೊಂಡಿರುವ ಪ್ರದೇಶದಲ್ಲಿ ಇಂದು ಪ್ರವಾಸಿಗರು ಹೆಜ್ಜೆ ಇಡಲೂ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...