ನೀಲಾ ಎನ್

0 POSTS

ವಿಶೇಷ ಲೇಖನಗಳು

ಡಿಜಿಟಲ್ ಚಕ್ರವ್ಯೂಹ: ಅಲ್ಗಾರಿದಂಗಳು ಮಿದುಳನ್ನೇ ‘ಹೈಜಾಕ್’ ಮಾಡುತ್ತವೆ ಎಚ್ಚರ!

ನಾವು ಸ್ಮಾರ್ಟ್‌ಫೋನ್ ತೆರೆದು ಸ್ಕ್ರೋಲ್ ಮಾಡಲು ಶುರುಮಾಡಿ, ಅದನ್ನ ತಾಸುಗಟ್ಟಲೆ ಮುಂದುವರೆಸುತ್ತಿದ್ದೇವೆಂದರೆ, ಜಗತ್ತಿನ ಅತ್ಯಂತ ಶಕ್ತಿಶಾಲಿ, ಅಪಾಯಕಾರಿ 'ಡಿಜಿಟಲ್ ಬಲೆ'ಗೆ ಬಿದ್ದಿದ್ದೇವೆ ಎಂದೇ ಅರ್ಥ. ಪ್ರತಿ ನಿತ್ಯ ಎದ್ದು ಕಣ್ಣು ಬಿಡುವ ಮೊದಲಿಂದ...

ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?

ಮಧ್ಯಪ್ರಾಚ್ಯ ಇಂದು ಬೆಂಕಿಯ ಕಣಿವೆಯಾಗಿ ಪರಿಣಮಿಸಿರುವುದಕ್ಕೆ ಕ್ಷಿಪಣಿ, ಬಾಂಬ್‌ಗಳಷ್ಟೇ ಕಾರಣವಲ್ಲ. ಅದರ ಬೇರುಗಳು ಶತಮಾನಗಳ ಹಿಂದಿನ ಅಧಿಕಾರದ ಹೋರಾಟದಲ್ಲಿ, ಪಂಥೀಯ ವಿಭಜನೆಯ ರಾಜಕಾರಣದಲ್ಲಿ ಮತ್ತು ಆ ಬಿರುಕುಗಳನ್ನು ಸದಾ ಜೀವಂತವಾಗಿಟ್ಟ ಇಸ್ಲಾಂ ವಿರೋಧೀ...

ಇಂಡಿ | ಕಲಿಕಾ ಕೇಂದ್ರದ ವಿದ್ಯಾರ್ಥಿನಿ ಸೈನಿಕ ಶಾಲೆಗೆ ಆಯ್ಕೆ; ʼಒಡಲ ದನಿʼ ಮೆಚ್ಚುಗೆ

ನಮ್ಮ ಕಲಿಕಾ ಕೇಂದ್ರದ ವಿದ್ಯಾರ್ಥಿನಿ ದೇಶದ ಹೆಮ್ಮೆಯ ಸೈನಿಕ ಶಾಲೆಗೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಇದು ಕೇವಲ ಒಬ್ಬ ವಿದ್ಯಾರ್ಥಿನಿಯ ಸಾಧನೆಯಲ್ಲ, ಇದು ಜ್ಞಾನ ಮತ್ತು ಹೋರಾಟದ ಹಾದಿಯಲ್ಲಿ ಬೆಳೆಯುತ್ತಿರುವ ಪ್ರತಿಯೊಬ್ಬ ಹೆಣ್ಣುಮಗಳ...

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ ಸರಬರಾಜಾಗುವ ನೀರು ಸುಮಾರು 2,000 ಮಿಲಿಯನ್ ಲೀಟರ್‌ಗಳಿಗೆ ಸೀಮಿತವಾಗಿದೆ. ಇಡೀ ನಗರ ದಿನಕ್ಕೆ ಸುಮಾರು 775 ಮಿಲಿಯನ್ ಲೀಟರ್ ನೀರಿನ...

ಭಾರತದ AI ಕನಸಿನ ಕಾಲಿಗೆ ಕಚ್ಚಿದ ಚೀನಾದ ʼರೋಬೋ ನಾಯಿʼ

ಈಗಾಗಲೇ ಹಲವು ಪ್ರಶ್ನೆಗಳ ನೆರಳಿನಲ್ಲಿ ನಿಂತಿರುವ ʼಮೇಡ್ ಇನ್ ಇಂಡಿಯಾʼ ಪರದೆಯ ಮೇಲೆ ಈ ಘಟನೆಗಳು ಮತ್ತಷ್ಟು ಕೆಸರೆರಚಿವೆ. ಸ್ವದೇಶಿ ಉತ್ಪಾದನೆ, ಆವಿಷ್ಕಾರ ಮತ್ತು ಆತ್ಮನಿರ್ಭರತೆಯನ್ನು ವಿಶ್ವದ ಮುಂದೆ ಸಾಕ್ಷಿ ಸಮೇತ ಸಾಬೀತುಪಡಿಸಬೇಕಾದ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...