ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಿಶ್ಚಿತತೆಯು ಕೃಷಿ ವಲಯಕ್ಕೆ ದೊಡ್ಡ ಸವಾಲಾಗಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆಯು ತಕ್ಷಣ ಬೆಳೆನಷ್ಟ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಬೆಳೆವಿಮೆ ಒದಗಿಸಬೇಕು.
ಕೋಲಾರ ಜಿಲ್ಲೆಯ ಎಲ್ಲ ಬಹುತೇಕ...
ರೈತನಿಗೆ ಗೊಬ್ಬರ ಸಿಕ್ಕರೆ ಸಾಕು, ಅವನು ದೇಶಕ್ಕೆ ಅನ್ನವನ್ನೇ ಕೊಡುತ್ತಾನೆ. ಗೊಬ್ಬರ ಸಿಗದಿದ್ದರೆ ಅವನೇ ಮೊದಲು ಸಾಯುತ್ತಾನೆ. ನಂತರ ದೇಶದ ಅನ್ನದ ಕೊರತೆಯೂ ಎದುರಾಗುತ್ತದೆ.
ಮಧ್ಯಪ್ರದೇಶದಲ್ಲಿ ರಬಿ ಮಾಸದ ಬೆಳೆಗಳಿಗೆ ರಸಗೊಬ್ಬರ ಕೊರತೆ ಉಂಟಾಗಿದ್ದು,...
ರಾಜಕೀಯ ಇಚ್ಛಾಶಕ್ತಿ ತೋರದಿದ್ದರೆ ಈ ಪ್ರದೇಶದ ಯುವಕರು ಗುಳೆ ಹೋಗುವುದು ನಿಲ್ಲುವುದಿಲ್ಲ. ಹಸಿವು-ಅಪೌಷ್ಟಿಕತೆ ಮತ್ತು ಅಸಮಾನತೆಯ ದುಷ್ಟಚಕ್ರ ಇನ್ನೂ ಹಲವು ದಶಕಗಳ ಕಾಲ ಉರುಳುವುದನ್ನು ತಡೆಯಲಾಗುವುದಿಲ್ಲ. ಹಾಗಾದರೆ, ಕಲ್ಯಾಣ ಕರ್ನಾಟಕದ ನಿಜವಾದ ಕಲ್ಯಾಣ...
ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿದೆ. ಆ ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದಿರುವುದರಿಂದ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ, ಬೆಳೆದ ರೈತರಿಗೆ ಸಿಕ್ಕರೆ, ಅದು ಇನ್ನಷ್ಟು ಬೆಳೆಗೆ, ಆ ಮೂಲಕ ಆರೋಗ್ಯಕರ ಸಮಾಜಕ್ಕೆ ಕಾರಣವಾಗಬಹುದು...
ಒಂದು...
ಕೂಸಿನ ಮನೆ ಮುಚ್ಚುವುದರಿಂದ ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಹಾಲುಣಿಸಲು ಮನೆಗೆ ಬರಬೇಕಾಗುತ್ತದೆ. ನಂತರ ಕೆಲಸಕ್ಕೆ ಹೋಗಬೇಕಾಗುತ್ತದೆ. ಇವೆಲ್ಲವೂ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಮತ್ತಷ್ಟು ಒತ್ತಡ...