ರೇಖಾ ಹಾಸನ

0 POSTS

ವಿಶೇಷ ಲೇಖನಗಳು

ಚಳಿಗೆ ತತ್ತರಿಸಿದ ತೊಗರಿ-ಅವರೆ: ರೈತರಿಗೆ ಭಾರೀ ನಷ್ಟದ ಬರೆ

ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಿಶ್ಚಿತತೆಯು ಕೃಷಿ ವಲಯಕ್ಕೆ ದೊಡ್ಡ ಸವಾಲಾಗಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆಯು ತಕ್ಷಣ ಬೆಳೆನಷ್ಟ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಬೆಳೆವಿಮೆ ಒದಗಿಸಬೇಕು. ಕೋಲಾರ ಜಿಲ್ಲೆಯ ಎಲ್ಲ ಬಹುತೇಕ...

ಮಧ್ಯಪ್ರದೇಶದಲ್ಲಿ ರಸಗೊಬ್ಬರ ಕೊರತೆ, ರೈತರ ಸಾವು: ಕರ್ನಾಟಕದ ಮುಂಗಾರು ಪರಿಸ್ಥಿತಿ ಹೇಗಿತ್ತು?

ರೈತನಿಗೆ ಗೊಬ್ಬರ ಸಿಕ್ಕರೆ ಸಾಕು, ಅವನು ದೇಶಕ್ಕೆ ಅನ್ನವನ್ನೇ ಕೊಡುತ್ತಾನೆ. ಗೊಬ್ಬರ ಸಿಗದಿದ್ದರೆ ಅವನೇ ಮೊದಲು ಸಾಯುತ್ತಾನೆ. ನಂತರ ದೇಶದ ಅನ್ನದ ಕೊರತೆಯೂ ಎದುರಾಗುತ್ತದೆ. ಮಧ್ಯಪ್ರದೇಶದಲ್ಲಿ ರಬಿ ಮಾಸದ ಬೆಳೆಗಳಿಗೆ ರಸಗೊಬ್ಬರ ಕೊರತೆ ಉಂಟಾಗಿದ್ದು,...

ಅಭಿವೃದ್ಧಿಯಾಯಿತೇ ಕಲ್ಯಾಣ ಕರ್ನಾಟಕ? ತಜ್ಞರು ಏನಂತಾರೆ?

ರಾಜಕೀಯ ಇಚ್ಛಾಶಕ್ತಿ ತೋರದಿದ್ದರೆ ಈ ಪ್ರದೇಶದ ಯುವಕರು ಗುಳೆ ಹೋಗುವುದು ನಿಲ್ಲುವುದಿಲ್ಲ. ಹಸಿವು-ಅಪೌಷ್ಟಿಕತೆ ಮತ್ತು ಅಸಮಾನತೆಯ ದುಷ್ಟಚಕ್ರ ಇನ್ನೂ ಹಲವು ದಶಕಗಳ ಕಾಲ ಉರುಳುವುದನ್ನು ತಡೆಯಲಾಗುವುದಿಲ್ಲ. ಹಾಗಾದರೆ, ಕಲ್ಯಾಣ ಕರ್ನಾಟಕದ ನಿಜವಾದ ಕಲ್ಯಾಣ...

ನುಗ್ಗೆಕಾಯಿ ಕೆಜಿಗೆ ₹700: ಬಹುದೊಡ್ಡ ಬೇಡಿಕೆ ಬರಲು ಕಾರಣವೇನು?

ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿದೆ. ಆ ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದಿರುವುದರಿಂದ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ, ಬೆಳೆದ ರೈತರಿಗೆ ಸಿಕ್ಕರೆ, ಅದು ಇನ್ನಷ್ಟು ಬೆಳೆಗೆ, ಆ ಮೂಲಕ ಆರೋಗ್ಯಕರ ಸಮಾಜಕ್ಕೆ ಕಾರಣವಾಗಬಹುದು... ಒಂದು...

ʼಕೂಸಿನ ಮನೆʼ ಆರೈಕೆದಾರರ ಗೌರವಧನಕ್ಕೆ ಕೇಂದ್ರ ಕತ್ತರಿ: ಮನರೇಗಾ ಕಾರ್ಮಿಕರ ಅನ್ನ ಕಸಿಯುವ ಹುನ್ನಾರವೇ?

ಕೂಸಿನ ಮನೆ ಮುಚ್ಚುವುದರಿಂದ ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಹಾಲುಣಿಸಲು ಮನೆಗೆ ಬರಬೇಕಾಗುತ್ತದೆ. ನಂತರ ಕೆಲಸಕ್ಕೆ ಹೋಗಬೇಕಾಗುತ್ತದೆ. ಇವೆಲ್ಲವೂ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಮತ್ತಷ್ಟು ಒತ್ತಡ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...