ಬಹುತ್ವ, ಸಾಮರಸ್ಯ, ಸರ್ವಜನಾಂಗದ ಶಾಂತಿಯ ತೋಟವಾಗಿರುವ ಭಾರತವನ್ನು ದ್ವೇಷ, ಅಸೂಯೆ, ಗಲಭೆ, ಹಿಂಸಾಚಾರಗಳ ನಾಡನ್ನಾಗಿ ಮಾಡಲು ಹಿಂದುತ್ವ ಕೋಮುವಾದಿಗಳು ನಿರಂತರವಾಗಿ ಯತ್ನಿಸುತ್ತಲೇ ಇದ್ದಾರೆ. ತಮ್ಮ ರಾಜಕೀಯ ಲಾಲಸೆಗಾಗಿ ದೇಶದ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದ್ದಾರೆ....
ಈ ದೇವಾಲಯದಲ್ಲಿ ಇಲ್ಲಿಯವರೆಗೂ ಹಲವಾರು ಮದುವೆಗಳನ್ನು ಮಾಡಿಸಲಾಗಿದೆ. ಈ ದೇವಸ್ಥಾನ ಮದುವೆಗಳನ್ನ ಮಾಡಿಸುವುದಕ್ಕೆ ಜನಪ್ರಿಯವಾಗಿತ್ತು. ವಾರಕ್ಕೊಮ್ಮೆ 100ರಿಂದ 150 ಮದುವೆಗಳನ್ನು ನಡೆಸುತ್ತಿದ್ದ ಈ ದೇವಾಲಯ, ಕಳೆದ 6-7 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸಿದೆ.
ರಾಜ್ಯ...
ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇಂದೆ ನಂಬಲಾಗಿರುವ ‘ನಮ್ಮ ಮೆಟ್ರೋ’ ನಗರದ ಜೀವನಾಡಿಯಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಸಾರಿಗೆಯನ್ನ ಪ್ರತಿನಿತ್ಯ ಲಕ್ಷಾಂತರ ಜನರು ಬಳಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೆಟ್ರೋ ಪ್ಲಾಟ್ ಫಾರ್ಮ್ಗಳಲ್ಲಿ ನಡೆದ...
ಶತಾಯುಷಿಯಾಗಿ 114 ವರ್ಷಗಳ ಕಾಲ ಜೀವಿಸಿದ, ತಮ್ಮ ಪುಟ್ಟ ಮೂರ್ತ ಸ್ವರೂಪವನ್ನು ಕನ್ನಡಿಗರು ನೆನಪಿಟ್ಟುಕೊಳ್ಳುವಂತೆ ಬದುಕಿದವರು ಸಾಲು ಮರದ ತಿಮ್ಮಕ್ಕ. ತಮ್ಮ ಕೆಲಸಗಳ ಮೂಲಕವೇ ಪರಿಸರವಾದಿ ಎನ್ನಿಸಿಕೊಂಡಿರುವ ತಿಮ್ಮಕ್ಕ, ರಾಮನಗರ ಜಿಲ್ಲೆಯ ಹುಲಿಕಲ್...
ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಪೋಟ ದೇಶವನ್ನೇ ಬೆಚ್ಚಿಬೀಳಿಸಿದೆ. 12 ಜೀವಗಳನ್ನು ಬಲಿಪಡೆದಿರುವ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸುತ್ತಿದೆ. ಪ್ರಕರಣದ...