ಭಾರತೀಯ ಮುಸ್ಲಿಂರನ್ನು ವಿಲನ್‌ಗಳಾಗಿ, ಭಯೋತ್ಪಾದಕರಾಗಿ ಬಿಂಬಿಸಲು ಹಿಂದುತ್ವ ಕೋಮುವಾದಿ ಗುಂಪುಗಳು ಕುತಂತ್ರ ನಡೆಸುತ್ತಲೇ ಇವೆ. ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು, ಕೀಳಾಗಿ ಕಾಣುವ ಮನಸ್ಥಿತಿಯನ್ನು ಸೃಷ್ಟಿಸಲು ದ್ವೇಷದ ವಿಷವಿಕ್ಕುವ ಯತ್ನಗಳು ನಡೆಯುತ್ತಲೇ ಇವೆ....
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಮತ್ತೆ ಜೈಲು ಸೇರಿರುವ ದರ್ಶನ್ ದಿಂಬಿಲ್ಲ, ನಿದ್ದೆಯಿಲ್ಲ, ಸರಿಯಾದ ಊಟ...
ರಾಹುಲ್ ಗಾಂಧಿ ದೃಷ್ಟಿಕೋನದಲ್ಲಿ; ರೀಲ್ಸ್ ನೋಡುವುದು ಒಂದು ವ್ಯಸನ. ಇದು ನಿರುದ್ಯೋಗದ ಲಕ್ಷಣ. ಚೀನಾದವರು ಫೋನ್ ತಯಾರು ಮಾಡಿ ಮುಂದುವರೆಯುತ್ತಿದ್ದರೇ, ನಮ್ಮ ದೇಶದ ಯುವಜನರು ಫೋನ್ ನೋಡುತ್ತಾ ಹಿಂದುಳಿಯುತ್ತಿದ್ದಾರೆ. ಇದು 'ಮೇಕ್ ಇನ್...
ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಗುರುತರವಾದ ಆರೋಪಗಳು ಬಂದಿರುವಾಗ ಅರೆಬರೆ ಸತ್ಯಗಳನ್ನು ಹೇಳಿದೆ. ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದೆ. ಹಲವು ಸತ್ಯಗಳನ್ನು ಮರೆಮಾಚಿದೆ. ಖಚಿತ ಆರೋಪಕ್ಕೆ ಖಚಿತ ಉತ್ತರವನ್ನು ನೀಡಬೇಕೇ...
ಪಂಜಾನ್‌ನಲ್ಲಿ ಹುಟ್ಟಿದ್ದ ಕಾನ್ಸಿರಾಮ್ ಅವರು, ತಮ್ಮದೇ ರಾಜ್ಯವನ್ನು ರಾಜಕೀಯ ಕ್ಷೇತ್ರವಾಗಿ ಆಯ್ಕೆ ಮಾಡಲಿಲ್ಲ. ಅಂಬೇಡ್ಕರ್ ಅವರ ಕರ್ಮಭೂಮಿ ಮಹಾರಾಷ್ಟ್ರದಲ್ಲಿ ರಾಜಕೀಯ ದೀಕ್ಷೆ ಪಡೆದರೂ, ಆ ರಾಜ್ಯವನ್ನೂ ರಾಜಕೀಯ ನೆಲೆ ಮಾಡಿಕೊಳ್ಳಲಿಲ್ಲ. ಉತ್ತರ ಪ್ರದೇಶವನ್ನು...