ಸಪನಾ ಭೀ, ನಂದವಾಡಗಿ

97 POSTS

ವಿಶೇಷ ಲೇಖನಗಳು

ಹೆಸರು ಬೇಟಿ ಬಚಾವೋ, ರಕ್ಷಣೆ ಅತ್ಯಾಚಾರಿಗೆ; ಇದೇ ಮೋದಿ ಭಾರತ!

'ಬೇಟಿ ಬಚಾವೋ' ಎಂದು ಗಂಟಲು ಹರಿಯುವಂತೆ ಕೂಗುವ ಈ ಬಿಜೆಪಿಗರು ತಮ್ಮದೇ ಪಕ್ಷದವರು ಅಕ್ರಮಗಳನ್ನು ಎಸಗಿದಾಗ ಏನೂ ಮಾತಾಡದೇ ಸುಮ್ಮನಾಗುತ್ತಾರೆ. ಆರೋಪಿಗಳನ್ನ ರಕ್ಷಿಸುವ ನಿಟ್ಟಿನತ್ತ ಗಮನಹರಿಸುತ್ತಾರೆ. ತಮ್ಮದೇ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು...

ಇದು ಅಟಲ್ ಕ್ಯಾಂಟೀನಾ ಅಥವಾ ಮೋದಿ ಕ್ಯಾಂಟೀನಾ?

ಅಟಲ್ ಕ್ಯಾಂಟೀನ್ ಹೆಸರಿನಲ್ಲಿ ಆರಂಭಗೊಂಡಿರುವ ಈ ಯೋಜನೆ, ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆಗಿಂತ ನರೇಂದ್ರ ಮೋದಿ ಅವರ ಪ್ರಚಾರದ ವೇದಿಕೆಯಾಗುತ್ತಿದೆ. ಯೋಜನೆಗಳಿಗೆ ಹೆಸರು ಬದಲಿಸುವುದಕ್ಕಿಂತ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ....

ಮರ್ಯಾದೆಗೇಡು ಹತ್ಯೆ- ಅಪ್ಪನೆಂಬ ಸಂಬಂಧ ಅರ್ಥ ಕಳೆದುಕೊಂಡಿತೇ?

ಹೆಣ್ಣುಮಕ್ಕಳಿಗೆ ಅಪಾಯ ಹೊರಗಿನಿಂದ ಮಾತ್ರವಲ್ಲ, ಕೆಲವೊಮ್ಮೆ ಮನೆಯೊಳಗೇ ಹುಟ್ಟುತ್ತದೆ ಎಂಬುದು ಅತ್ಯಂತ ಭಯಾನಕ ಸತ್ಯ. ಅಪ್ಪ ಎಂಬ ನಂಬಿಕೆ, ಭದ್ರತೆಯ ಭಾವ ನಾನಾ ಕಾರಣಗಳಿಂದಾಗಿ ಪರೀಕ್ಷೆಗೆ ಒಳಗಾಗುತ್ತಿದೆ. ಅನ್ಯ ಜಾತಿ/ಧರ್ಮದ ಯುವಕನನ್ನು ಪ್ರೀತಿಸಿ...

ಮೋದಿ ಸರ್ಕಾರದ ವಿರುದ್ಧ ಅರ್ನಬ್ ಹಠಾತ್ತನೆ ಆರ್ಭಟಿಸಿದ್ದೇಕೆ? ಸ್ವಾರ್ಥಕ್ಕೋ ಪರಮಾರ್ಥಕ್ಕೋ!

ಮೊನ್ನೆ ಮೊನ್ನೆಯವರೆಗೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಅಬ್ಬರಿಸುತ್ತಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಇತ್ತೀಚೆಗೆ ಮೋದಿ ಸರ್ಕಾರದ ವಿರುದ್ಧವೇ ಸರಣಿ ಪ್ರಶ್ನೆಗಳು, ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಅರ್ನಬ್‌ಗೆ...

ದೇಶದ ಹೊರಗೆ ಮೋದಿ ನಾಟಕ ಹೇಗಿದೆ ಗೊತ್ತಾ?

ವಿದೇಶಕ್ಕೆ ಹೋದಾಗಲೆಲ್ಲಾ ಬುದ್ದ, ಗಾಂಧಿ ಎಂದು ಹೇಳುವ ಮೋದಿ ಅವರು ದೇಶದಲ್ಲಿ ಈ ಬಗ್ಗೆ ಮಾತೇ ಎತ್ತುವುದಿಲ್ಲ. ಹೀಗಿದ್ದರೂ, ವಿದೇಶಿ ನೆಲದಲ್ಲಿ ಮೋದಿಯವರು ಬಣ್ಣ ಬದಲಿಸುವುದೇಕೆ? ವಿದೇಶದಲ್ಲಿ ನುಡಿದಂತೆ ಸ್ವದೇಶದಲ್ಲಿ ಅವರು ನಡೆಯುವುದಿಲ್ಲ...

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...