ಸಂಕ್ರಾಂತಿ | ತರಕಾರಿ, ಹೂ-ಹಣ್ಣು ಖರೀದಿಗೆ ಮುಗಿಬಿದ್ದ ಜನ; ಬೆಲೆ ಏರಿಕೆ

Date:

ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ವರ್ಷದ ಮೊದಲನೆಯ ಹಬ್ಬ, ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡೋಕೆ ಸಿದ್ಧರಾಗಿದ್ದಾರೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡೋಕೆ ನಗರದ ಜನತೆ ಕೆ.ಆರ್‌.ಮಾರುಕಟ್ಟೆ ಸೇರಿದಂತೆ ಹಲವೆಡೆ ಮುಗಿಬಿದ್ದಿದ್ದಾರೆ. ಈ ನಡುವೆ ತರಕಾರಿ, ಹೂ, ಹಣ್ಣು ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ. ಈ ಬಾರಿ‌ ತರಕಾರಿಗಳ ಬೆಲೆ ₹10 ರಿಂದ ₹20 ಜಾಸ್ತಿಯಾಗಿದ್ದರೇ, ಹಣ್ಣು-ಹೂವಿನ ಬೆಲೆ ಗಗನಕ್ಕೆ ಏರಿದೆ.‌

ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿಗಳನ್ನ ಖರೀದಿ ಮಾಡಲು ಕೆ.ಆರ್.ಮಾರುಕಟ್ಟೆಗೆ ಜನ ಮುಗಿಬಿದ್ದಿದ್ದಾರೆ.‌ ಹೀಗಾಗಿ ಕೆ.ಆರ್.ಮಾರುಕಟ್ಟೆಯ ಸುತ್ತ-ಮುತ್ತ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.

ತರಕಾರಿಗಳ ಇಗೀನ ದರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕ್ಯಾರೆಟ್ ಬೆಲೆ-60 (ಕೆಜಿ), ಬಟಾಣಿ ಬೆಲೆ-40, ಅವರೆಕಾಯಿ ಬೆಲೆ-80, ಬೀನ್ಸ್-60, ಗೆಣಸು-40, ಮೂಲಂಗಿ-40, ನವಿಲುಕೋಸು ಬೆಲೆ-80, ದಪ್ಪ ಮೆಣಸಿನ ಕಾಯಿ-200, ಆಲೂಗೆಡ್ಡೆ-30, ಹಸಿರುಮೆಣಸಿನಕಾಯಿ-60, ಈರುಳ್ಳಿ ಬೆಲೆ-30, ಬೆಳ್ಳುಳ್ಳಿ-280, ಶುಂಠಿ-120, ಟೋಮಾಟೋ ಬೆಲೆ-25, ತೊಂಡೆಕಾಯಿ ಬೆಲೆ-60, ಬದನೆಕಾಯಿ-50, ಹೀರೇಕಾಯಿ ಬೆಲೆ-40 ಇದೆ.

ಹೂವಿನ ದರ

ಸಂಪಿಗೆ 400, ಚೆಂಡು ಹೂ 50, ಸೇವಂತಿಗೆ 150, ಕಾಕಡ 500, ಕನಕಾಂಬರ 600, ಗಣಿಗಲು ಹೂ 300, ತುಳುಸಿ ಮಾರು 50, ದವನ ಕಟ್ ಗೆ 50, ಕಮಲ ಜೋಡಿ 40, ಮಲ್ಲಿಗೆ 1600, ಗುಲಾಬಿ 240,

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರನ್‌ವೇನಲ್ಲಿ ಆವರಿಸಿಕೊಂಡ ಮಂಜು; 34 ವಿಮಾನಗಳ ಹಾರಾಟ ವ್ಯತ್ಯಯ

ಹಣ್ಣುಗಳ ಬೆಲೆ

ಸೇಬು ಕೆಜಿಗೆ 120, ಆರೆಂಜ್ 50, ದ್ರಾಕ್ಷಿ 100, ದಾಳಿಂಬೆ ಕೆಜಿಗೆ 180 ರಿಂದ 140, ಸಪೋಟ ಕೆಜಿಗೆ 100, ಕಿವಿ ಪ್ರೋಟ್ ಕೆಜಿಗೆ 100, ಅನಾಸಸ್ ಕೆಜಿಗೆ ₹50 – 40, ಮೊಸಂಬಿ ಕೆಜಿಗೆ ₹120-125, ಕಪ್ಪ ದ್ರಾಕ್ಷಿ ₹200-200, ಬಾಳೆಹಣ್ಣು ₹70-60, ಕೋವಾ ಕಣ್ಣ ₹120-60, ಗ್ರೀನ್ ಆ್ಯಪಲ್ ₹240-300, ಕಬ್ಬು ಜೋಡಿ ₹100 ಇದೆ.

“ಪ್ರತಿ ಬಾರಿ ಹಬ್ಬ ಬಂದಾಗಲ್ಲೆಲ್ಲ ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆ ಧಿಢೀರನೇ ಏರಿಕೆಯಾಗುತ್ತವೆ. ಹೀಗೆ ಆದರೆ, ಜೀವನ ನಡೆಸೋದು ಹೇಗೆ? ನಮಗೆ ಹಬ್ಬ ಮಾಡಲೇಬೇಕು. ಬೆಲೆಗಳು ಏರಿಕೆ ಆದರೂ ಖರೀದಿ ಮಾಡಬೇಕಾಗುತ್ತದೆ” ಎಂದು ಗ್ರಾಹಕರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...