ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು ಕರೆ ನೀಡಿದರು.
ಬೆಂಗಳೂರು...
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನವೆಂಬರ್ 15 ಹಾಗೂ 16 ರಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇಂಟರ್ ಅಪಾರ್ಟ್‌ಮೆಂಟ್ ಸ್ಪೋರ್ಟ್ಸ್ ಫೆಸ್ಟ್-2025 ಆಯೋಜಿಸಲಾಗಿದೆ ಎಂದು ಸಂಘಟಕಿ, ಸಚಿವ ಕೃಷ್ಣಬೈರೇಗೌಡ...
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನದ ಅಡಿಯಲ್ಲಿ ನ.26ರಂದು 'ಬೆಂಗಳೂರು ಚಲೋ' ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು, ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ದುಡಿಯುವ ಜನರ ಹಕ್ಕುಗಳಿಗಾಗಿ ಆಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು...
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ಹೊಸದಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ– ದಾವಣಗೆರೆ ನಡುವಿನ ನೇರ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆಗೆ ಇಂದು ಬೆಳಗ್ಗೆ ಸಾರಿಗೆ ಹಾಗೂ...
ಶಿಕ್ಷಣವು ಯಾವುದೇ ಜಾತಿ, ಧರ್ಮ, ಅಥವಾ ಭೌಗೋಳಿಕ ಗಡಿಗಳನ್ನು ಮೀರಿದ "ಬೌಂಡರಿಲೆಸ್" ವಿಷಯವಾಗಿದ್ದು, ದೇಶದ ಪ್ರಗತಿಗೆ ಶಿಕ್ಷಣವೇ ಏಕೈಕ ಮಾರ್ಗ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಪ್ರತಿಪಾದಿಸಿದರು.
ದೇಶದ...
“ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ನೀರು, ಆಹಾರ ಕೊಡುತ್ತವೆ. ಬಹುತೇಕ ರೈತರು ಪಶ್ಚಿಮ ಘಟ್ಟದಿಂದ ಬರುವ ಮಳೆಯ ಮೇಲೆ ಅವಲಂಬಿಸಿದ್ದಾರೆ. ಔಷಧಿಯನ್ನು ಕೊಡುವ ಅತೀ ಮುಖ್ಯವಾದ ಸಸ್ಯಪ್ರಭೇದಗಳು ಪಶ್ಚಿಮ ಘಟ್ಟದಲ್ಲಿವೆ. ಆದರೆ ಅಭಿವೃದ್ಧಿ...
"ನಾಟಕಗಳಲ್ಲಿ ದಲಿತರು ಎಂದರೆ ಹಳೆಯ ಬಟ್ಟೆ ಧರಿಸಿರುತ್ತಾರೆ, ಕಪ್ಪಾಗಿರುತ್ತಾರೆ, ಯಾವಾಗಲೂ ಬಗ್ಗಿ ನಿಂತಿರುತ್ತಾರೆ, ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಇದು ನಿಜವಾಗಿಯೂ ಅವರ ಗುರುತಾ? ಹಾಗಿದ್ದಾಗ ನಾವು ಬದಲು ಮಾಡಬೇಕಾಗಿರುವುದು ಏನು?...
ಬೆಂಗಳೂರಿನಲ್ಲಿ ಬಗೆಹರಿಯದೇ ಉಳಿದಿರುವ ಅತೀ ಮುಖ್ಯ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಕೂಡ ಒಂದು. ನಿಧಾನ ಗತಿಯ ಚಾಲನೆ, ಹೆಜ್ಜೆ-ಹೆಜ್ಜೆಗೂ ಬ್ರೇಕ್ ಹಾಕುವುದು ಹಾಗೂ ಕಡಿಮೆ ಅಂತರದ ಸಿಗ್ನಲ್‌ಗಳು ವಾಹನ ಸವಾರರ ಸಹನೆಯನ್ನು...
"ದಲಿತ ಮಹಿಳೆಯರು ಬರೆಯಲು ಬರದವರೇನಲ್ಲ. ಆದರೆ ಅಭಿವ್ಯಕ್ತಿಯ ತೊಡಕುಗಳಿವೆ. ನಾನೂ ಆ ತೊಡಕುಗಳನ್ನು ಅನುಭವಿಸಿದಳು. ದಲಿತ ಸಾಹಿತಿಗಳು ದಲಿತ ಮಹಿಳೆಯರ ಸಾಹಿತ್ಯಕ್ಕೆ ಬೆಂಬಲ ನೀಡಿಲ್ಲ. ಎಂಬುದನ್ನು ನೇರ, ನಿಷ್ಠುರವಾಗಿ ಹೇಳಬಹುದು. ಬೆಂಬಲದ ಅನಿವಾರ್ಯತೆಯಿದೆ"...
ಸ್ತ್ರೀವಾದಿ, ಮಹಿಳಾ ವಿಮರ್ಶೆ ಹಿಡಿದಷ್ಟು ಚಾಟಿ ಇನ್ಯಾವುದೂ ಹಿಡಿದೇ ಇಲ್ಲ. ನಮಗೆ ಅದು ಕಾಣುತ್ತಿಲ್ಲ ಅಷ್ಟೆ. ಎಷ್ಟು ಕಟುವಾಗಿ ಗಂಡಾಳ್ವಿಕೆಯ ವಿರುದ್ಧ ಅಥವಾ ಒಂದು ತಾತ್ವಿಕ ಪರಿವೇಶವನ್ನು ಇಟ್ಟಿದೆ. ಅದನ್ನು ಚಾಟಿಯಲ್ಲ ಎಂದು...
ಬೆಂಗಳೂರಿನಲ್ಲಿ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, " ರಾಜ್ಯ ಸರ್ಕಾರ ಎಸ್ ಎಸ್ ಎಲ್...
ಸಮಕಾಲೀನ ಸಂಗೀತದ ಬೆಳವಣಿಗೆಯಲ್ಲಿ ಆಗಾಗ ಮಾಡುವ, ಮಾಡಬೇಕಾದ ಪ್ರಯೋಗಗಳ ಪಾತ್ರ ಹೆಚ್ಚಿರುತ್ತದೆ ಎಂದು ಖ್ಯಾತ ಗಾಯಕಿ, ನಟಿ ಎಂ ಡಿ ಪಲ್ಲವಿ ಅಭಿಪ್ರಯಾಪಟ್ಟರು.
ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ...