ಬೆಂಗಳೂರು

ಬೆಂಗಳೂರಿನಲ್ಲಿ ಇದ್ದಾನೆ ಜಗತ್ತಿನ ಅತೀ ದುರಾಸೆ ಮಾಲೀಕ; ಮನೆಗೆ ₹23 ಲಕ್ಷ ಅಡ್ವಾನ್ಸ್‌ – ₹2.3 ಲಕ್ಷ ತಿಂಗಳ ಬಾಡಿಗೆ

ಜಗತ್ತಿನಲ್ಲೇ ಅತೀ ದುರಾಸೆ ಮಾಲೀಕ ಬೆಂಗಳೂರಿನಲ್ಲಿದ್ದಾನೆ. ಆತ ಮನೆಯನ್ನು ಬಾಡಿಗೆ ಕೊಡಲು 23 ಲಕ್ಷ ರೂ. ಅಡ್ವಾನ್ಸ್‌ ಮತ್ತು 2.3 ಲಕ್ಷ ರೂ. ಮಾಸಿಕ ಬಾಡಿಕೆ ಕೇಳುತ್ತಿದ್ದಾನೆ ಎಂದು ಕೆನಡಿಯನ್ ಪ್ರಜೆಯೊಬ್ಬರು ಆರೋಪಿಸಿದ್ದಾರೆ....

ಬೆಂಗಳೂರು | ಆರೋಪಿಯನ್ನು ರಕ್ಷಿಸಲು ಲಂಚ: ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಮಹಿಳಾ PSI

ಪ್ರಕರಣವೊಂದರಿಂದ ಆರೋಪಿಯನ್ನು ರಕ್ಷಿಸಲು ಲಂಚ ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐವೊಬ್ಬರು ಲೋಕಾಯುಕ್ತರಿಗೆ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗೋಂವಿದಪುರ ಪಿಎಸ್‌ಐ ಸಾವಿತ್ರಿ ಬಾಯಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಿ ವಂಚಿಸಿದ್ದ ಮತ್ತು...

ಎಸ್‌ಐಟಿಯಿಂದ ನಿಷ್ಪಕ್ಷ ತನಿಖೆ ಹೊರಬರಲಿ: ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯನ್ನು ಮಹಿಳಾ ಸಂಘಟನೆಗಳು, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳು, ಕಾರ್ಮಿಕ ಮತ್ತು ಅಂಚಿಗೊತ್ತಲ್ಪಟ್ಟ ಮಹಿಳೆಯರ ಸಂಘಟನೆಗಳನ್ನೊಳಗೊಂಡ 'ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ' ಸ್ವಾಗತಿಸಿದ್ದು, ತನಿಖಾ ತಂಡವು...

ಬೆಂಗಳೂರು | ಹಾಡಹಗಲೇ ಸಿಕ್ಕಸಿಕ್ಕವರ ಮೇಲೆ ಲಾಂಗ್‌ ಬೀಸಿದ ಪುಡಿ ರೌಡಿ

ಹಾಡಹಗಲೇ ರೌಡಿಶೀಟರೊಬ್ಬ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿರುವ ಪ್ರಕರಣ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಮುಂಜಾನೆ ರೌಡಿಶೀಟರ್ ಸನ್ನಿ ಎಂಬಾತ ನಗರದ ರಸ್ತೆಯಲ್ಲಿ ಲಾಂಗ್ ಹಿಡಿದು ತಿರುಗಾಡಿದ್ದಾನೆ. ಈ ವೇಳೆ, ನಮ್ಮ...

ಜು.25 ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ “ದಿ ಗೌರಿ ಫೈಲ್ಸ್” ಸಂವಾದ ಕಾರ್ಯಕ್ರಮ

ಬೆಂಗಳೂರಿನ ದೊಮ್ಮಲೂರಿನಲ್ಲಿರುವ 'ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌' ಕೇಂದ್ರದಲ್ಲಿ ಜುಲೈ 25, 2025ರಂದು ಸಂಜೆ 6.30 ರಿಂದ 8.00 ಗಂಟೆಯವರೆಗೆ “ದಿ ಗೌರಿ ಫೈಲ್ಸ್: ಒಬ್ಬ ಪತ್ರಕರ್ತೆಯ ಹತ್ಯೆ ಮತ್ತು ಅದರ ಪರಿಣಾಮಗಳು” ಎಂಬ...

ಬೆಂಗಳೂರು | ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ವಿರೋಧಿಸಿ ಜನಸುರಾಜ್ ಪಕ್ಷದಿಂದ ಪ್ರತಿಭಟನೆ

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಪ್ರಕ್ರಿಯೆ ವಿರೋಧಿಸಿ ಜನಸುರಾಜ್ ಪಕ್ಷದಿಂದ ಬೆಂಗಲೂರಿನಲ್ಲಿ ಪ್ರತಿಭಟನೆ ನಡೆಯಿತು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬೆಂಗಳೂರು ನಗರದಲ್ಲಿನ ಅನಿವಾಸಿ ಬಿಹಾರಿಗಳು ಭಾಗವಹಿಸಿದ್ದರು. "ನಮ್ಮೆಲ್ಲರ ಕಾಳಜಿ...

ಬೆಂಗಳೂರು | ಶರಣ ನುಲಿಯ ಚಂದಯ್ಯನವರ ಜಯಂತಿ ಆಚರಿಸಲು ಕರೆ: ಎಂ.ವೆಂಕಟೇಶ್

ದಾಸೋಹ ಜ್ಞಾನಿ ಶ್ರೀ ಶರಣ ನುಲಿಯ ಚಂದಯ್ಯನವರ 915ನೇ ಜಯಂತಿಯನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಶರಣ ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿಯ ಪ್ರಧಾನ...

ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ವಾಸ, ಸರ್ಕಾರದಿಂದ ಕ್ರಮ ಏಕಿಲ್ಲ: ಶೋಭಾ ಕರಂದ್ಲಾಜೆ ಪ್ರಶ್ನೆ

ನಕಲಿ ಆಧಾರ್, ನಕಲಿ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವ ಪಶ್ಚಿಮ ಬಂಗಾಳದ ವಲಸಿಗರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಅಕ್ರವಾಗಿ ವಾಸಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್‌ ನಲ್ಲಿ...

ಧರ್ಮಸ್ಥಳ ಪ್ರಕರಣ | SIT ರಚನೆಯಲ್ಲಿ ರಾಹುಲ್‌ ಗಾಂಧಿ ಮಧ್ಯಪ್ರವೇಶಿಸುವಂತೆ ಸಾಮಾಜಿಕ ಕಾರ್ಯಕರ್ತೆ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ತಾವು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ನಾಗಮಣಿಯವರು, ಲೋಕಸಭೆಯ...

‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡಲು ಸರ್ಕಾರ ನಿರ್ಧಾರ: ಯಾರಿಗೆ ಲಾಭ, ಯಾರಿಗೆ ಹೊರೆ?

ಸರ್ಕಾರವು ನಾಗರಿಕರ ಆಸ್ತಿಗಳನ್ನು 'ಎ' ಖಾತಾ ಮಾನ್ಯತೆ ನೀಡಿ ಕಾನೂನುಬದ್ಧಗೊಳಿಸುತ್ತೇನೆ ಎಂದಿರುವುದು- ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸ. ಪಾರದರ್ಶಕತೆಯ ಜೊತೆ ಸಾರ್ವಜನಿಕರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಶುಲ್ಕವನ್ನು ತಗ್ಗಿಸಿದರೆ...

ಬಿಹಾರದಲ್ಲಿ ಲಕ್ಷಾಂತರ ಮತದಾರರನ್ನು ಹೊರಗಿಡುವ ಹುನ್ನಾರ; ಶನಿವಾರ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಬಿಹಾರದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯು ವಲಸೆ ಹೋಗಿರುವ ಲಕ್ಷಾಂತರ ಬಿಹಾರಿ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ತಂತ್ರವಾಗಿದೆ ಎಂದು ಜನಸುರಾಜ್...

ಮುದ್ದಿಗಾಗಿ ಪುಂಗನೂರು ಹಸು ಸಾಕುತ್ತಿರುವ ಬೆಂಗಳೂರಿಗರು

ವಿಶ್ವದಲ್ಲೇ ಅತ್ಯಂತ ಚಿಕ್ಕ ಜಾನುವಾರು ತಳಿಗಳಲ್ಲಿ ಒಂದಾದ ಪುಂಗನೂರು ಹಸುಗಳನ್ನು ಹೈನುಗಾರಿಕೆಯ ಹೊರತಾಗಿಯೂ ಮುದ್ದಿಗಾಗಿ ಸಾಕುವ ಸಂಪ್ರದಾಯ ನಗರ ಜೀವನದಲ್ಲಿ ದಿನೇ ದಿನೆ ಹೆಚ್ಚುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಮಿ ರಂಜಿತಾ ಅವರು ಪುಂಗನೂರು ಹಸುಗಳನ್ನು...

ಈ ಹೊತ್ತಿನ ಪ್ರಮುಖ ಸುದ್ದಿ