ಅಂಕಣ

ಭೂಮ್ತಾಯಿ | ಸಮುದ್ರ ಮಟ್ಟ ಏರಿಕೆ: ಕರಾವಳಿ ತೀರ ಪ್ರದೇಶಗಳಿಗೆ ತೀರದ ಆತಂಕ

2024ರಲ್ಲಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಏರಿಕೆ ಕಳೆದ ಮೂರು ದಶಕಗಳಲ್ಲಿ ದಾಖಲಾದ ಏರಿಕೆಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ್ದು ಎಂಬುದನ್ನು ನಾಸಾ ವರದಿ ಹೇಳುತ್ತಿದೆ. ಹವಾಮಾನ ಬದಲಾವಣೆಯಿಂದ ಸಾಗರದಲ್ಲಿ ಏರುತ್ತಿರುವ ತಾಪಮಾನ ಸಾಗರದ ಜೀವವೈವಿಧ್ಯತೆಗೆ, ಹವಳದ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಹ ಕಾಲಕ್ಕೆ ತಾನೆ ಅಪ್ಪುದು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಅಹ ಕಾಲಕ್ಕೆ ತಾನೆ ಅಪ್ಪುದುಹೂ ಮಿಡಿಯ ಹರಿದು...

ಹಳ್ಳಿ ಪುರಾಣ | ಅಜ್ಜಿಯರೆಂಬ ವಿಸ್ಮಯ ಜೀವಿಗಳು

ಅಲ್ಲಿನ ಸಾಧುಗಳ ನಡುವೆ ಸಣ್ಣಗೆ, ತೆಳ್ಳಗಿನ, ಬಿಳಿ ಬಣ್ಣದ ಅರವತ್ತರ ಸುಮಾರಿನ ಕಾವಿ ಸೀರೆ ಉಟ್ಟು ವಿಭೂತಿ, ಜಪಮಾಲೆ ಧರಿಸಿದ ಮತ್ತೊಂದು ಅಜ್ಜಿ ಕುರ್ಚಿಯ ಮೇಲೆ ಕುಳಿತಿದ್ದರು. "ನೋಡೊ ನೋಡೋ ಅವಳೇ ನನಗೆ...

ಯುಗಧರ್ಮ | ಚುನಾವಣಾ ಆಯೋಗವು ಸಾರ್ವಜನಿಕರನ್ನು ಮೂರ್ಖರೆಂದು ಪರಿಗಣಿಸುತ್ತದೆಯೇ?

ಇಪ್ಪತ್ತು ವರ್ಷಗಳ ಹಿಂದಿನವರೆಗೆ ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ ಎಂದು ಪರಿಗಣಿಸಲ್ಪಟ್ಟ ಸಂಸ್ಥೆ ಇಂದು ತಮಾಷೆಯಾಗಿದೆ. ಆದ್ದರಿಂದ, ಚುನಾವಣಾ ಆಯೋಗದಲ್ಲಿ ಕುಳಿತಿರುವ ತ್ರಿಮೂರ್ತಿಗಳಿಗೆ ಕೆಲವು ನೇರ ಮತ್ತು ಕಠಿಣ ಪ್ರಶ್ನೆಗಳನ್ನು ಕೇಳುವುದು ಅವಶ್ಯಕ ನಿರೀಕ್ಷಿಸಿದ್ದೇ...

ದಿಲ್ಲಿ ಮಾತು | ಕುಛ್ ದಿಲ್ ನೇ ಕಹಾ…ಕುಛ ಭಿ ನಹೀ

ಬಾಲ್ಯದಲ್ಲಿ ಗೋಕರ್ಣ ಹಾಗೂ ಗೋವೆಯ ಕಡಲನ್ನು, ಮಳೆಗಾಲದ ಭೋರ್ಗರೆಯುವ ರೌದ್ರತೆಯನ್ನೂ, ಬೇಸಿಗೆಯ ಹೊಂಬಣ್ಣದ ಸೊಬಗು, ಇಳಿಸಂಜೆಗೆ ಕಡಲ ಒಡಲಲ್ಲಿ ಲೀನವಾಗುವ ರವಿ, ಮೇಲೆ ಶುಭ್ರ ಆಗಸದಲ್ಲಿ ಬೆಳ್ಳಿಯ ಹಾಲು ನೊರೆಯುವ ಚಂದ್ರನ ಬೆಳದಿಂಗಳ...

ರಾಯಭಾರ | ಮಾರ್ಗದರ್ಶಕ ಮಂಡಳಿಯ ಕನವರಿಕೆಯಿಂದ ಭೂತದ ಬಾಯಿಯವರೆಗೆ…

ಬಹುಶಃ ಬಿಜೆಪಿ ನಾಯಕರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯು ತಮ್ಮ ಮಾರ್ಗದರ್ಶಕ ಮಂಡಳಿಯನ್ನು ನೆನಪಿಗೆ ತಂದಂತೆ ಕಾಣುತ್ತದೆ! ಅಡ್ವಾಣಿ, ಮುರಳಿ ಮನೋಹರ ಜೋಶಿಯಿಂದ ಹಿಡಿದು ಯಡಿಯೂರಪ್ಪನವರವರೆಗೆ ಹಿರಿಯ ನಾಯಕರಿಗೆ ಪಕ್ಷದ ಹೊರಗೆ ಹೋಗುವ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕೆಂಡದ ಮಳೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕೆಂಡದ ಮಳೆಕೆಂಡದ ಮಳೆ ಕರೆವಲ್ಲಿಉದಕವಾಗಿರಬೇಕು.ಜಲಪ್ರಳಯವಾದಲ್ಲಿವಾಯುವಿನಂತಿರಬೇಕು.ಮಹಾಪ್ರಳಯವಾದಲ್ಲಿಆಕಾಶದಂತಿರಬೇಕು.ಜಗತ್‍ಪ್ರಳಯವಾದಲ್ಲಿತನ್ನ ತಾ ಬಿಡಬೇಕು.ಗುಹೇಶ್ವರನೆಂಬ...

ಸುತ್ತಾಟ | ಕೊಡಚಾದ್ರಿಯ ಕಥೆ – ಪ್ರಕೃತಿಯ ಹಾದಿಯಲ್ಲಿ ನನ್ನ ಹೆಜ್ಜೆಗಳು

ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವ, ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ, ಚಾರಣ ಪ್ರಿಯರಿಗೆ, ತನ್ನ ರಮಣೀಯ ಸೌಂದರ್ಯ, ಶ್ರೀಮಂತ ಜೀವವೈವಿಧ್ಯಗಳೊಂದಿಗೆ ಮರೆಯಲಾಗದ ಚಾರಣ ಅನುಭವವನ್ನು ನೀಡುತ್ತದೆ ಎನ್ನುವುದು...

ಯುಗಧರ್ಮ | ಬಿಹಾರದಲ್ಲಿ ಮತದಾರರ ಪಟ್ಟಿ ವಿವಾದ; ಒಂಬತ್ತು ಮಿಥ್ಯೆಗಳು ಮತ್ತು ಒಂದು ಸತ್ಯ

ಬಿಹಾರದ ಒಟ್ಟು ಜನಸಂಖ್ಯೆ ಸುಮಾರು 13 ಕೋಟಿ. ಇವರಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕಾದ ಸುಮಾರು 8 ಕೋಟಿ ವಯಸ್ಕರಿದ್ದಾರೆ. ಇವರಲ್ಲಿ, ಕೇವಲ 3 ಕೋಟಿ ಜನರ ಹೆಸರುಗಳು 2003ರ ಮತದಾರರ ಪಟ್ಟಿಯಲ್ಲಿದ್ದವು....

ಒಳದನಿ | ಸಂಪ್ರದಾಯದ ಕೋಟೆ ಮುರಿದ ಕೋಟೇಶ್ವರಮ್ಮ

1931ರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲೆಯೊಬ್ಬಳು ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆದಿತ್ತು. ಆ ಸಭೆಗೆ ಮಹಾತ್ಮ ಗಾಂಧಿಯವರು ಬಂದಿದ್ದರು. ಗಾಂಧಿಯವರನ್ನು ಸ್ವಾಗತಿಸಲು ಮಹಿಳೆಯರು ಸಾಲುಗಟ್ಟಿ...

ನುಡಿಯಂಗಳ | ಬ್ಯಾಂಕ್, ಬೇಂಕ್, ಬೈಂಕ್ – ಯಾವುದು ಸರಿ?

ನಾವು ಬಹಳ ಕಾಲದಿಂದ ಸಂಸ್ಕೃತದಿಂದ ಸಾವಿರಾರು ಪದಗಳನ್ನು ಎರವಲು ಪಡೆದಿದ್ದೇವೆ. ಕೆಲವನ್ನು ತತ್ಸಮವಾಗಿ, ಇನ್ನು ಕೆಲವನ್ನು ತದ್ಭವಗಳಾಗಿ ಬಳಸುತ್ತೇವೆ. ದೇವನಾಗರಿ ಲಿಪಿಯಲ್ಲಿ ಬರೆಯಬೇಕಿದ್ದ ತತ್ಸಮ ಪದಗಳನ್ನು ನಾವು ಕನ್ನಡ ಲಿಪಿಯಲ್ಲಿ ಬರೆಯುತ್ತೇವೆ. ಬಹಳ...

ಭೂಮ್ತಾಯಿ | ಮದುವೆ ಊಟದ ತಟ್ಟೆಯಲ್ಲಿ ಹವಾಮಾನ ವೈಪರೀತ್ಯದ ಸುಳಿಗಾಳಿ!

ಸಾಮಾಜಿಕ ಸಮಾರಂಭವಾಗಿದ್ದ ಮದುವೆ ಯಾವಾಗ ಶ್ರೀಮಂತಿಕೆ ಪ್ರದರ್ಶನದ ವೇದಿಕೆಯಾಯಿತೋ, ಅಲ್ಲಿಂದ  ಹಲವಾರು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿ ಈಗ ಅವುಗಳು ಈವರೆಗೆ ಗಣನೆಗೆ ತೆಗೆದುಕೊಳ್ಳದೆ ಇದ್ದ ಹವಾಮಾನ ವೈಪರೀತ್ಯಕ್ಕೆ ಮೂಲವಾಗುವವರೆಗೂ ಮುಟ್ಟಿದೆ. ಜಾಗತಿಕ ಹಸಿವು ಸೂಚ್ಯಂಕದ...

ಈ ಹೊತ್ತಿನ ಪ್ರಮುಖ ಸುದ್ದಿ