ಬ್ರಿಟಿಷರ ಆಳ್ವಿಕೆ ಕೊನೆಗಂಡು ದೇಶ ಸ್ವತಂತ್ರವಾಗುವ ಸಂದರ್ಭ. 1947ರ ಜುಲೈ 8ರಂದು ಬೀನಾದಿ ತಮ್ಮ ಈ ಆತ್ಮಕಥನವನ್ನು ಬರೆಯಲು ಆರಂಭಿಸುತ್ತಾರೆ. ಆಗಸ್ಟ್ 10ರಂದು ಈ ಬರವಣಿಗೆಯನ್ನು ಮುಗಿಸುತ್ತಾರೆ. ಆಗ ಅವರ ವಯಸ್ಸು ಕೇವಲ...
ಮಾನವ ಸಂತತಿಯ ವಿಕಾಸ ಮನುಕುಲದ ಉಳಿವಿಗೆ ಅತ್ಯವಶ್ಯಕ. ಆದರೆ, ಇತ್ತೀಚಿನ ಸಂಶೋಧನೆಗಳು ಸಂತಾನಾಭಿವೃದ್ಧಿ ಪ್ರಕ್ರಿಯೆ ಮೇಲೆಯೇ ಹವಾಮಾನ ಬದಲಾವಣೆ ದುಷ್ಪರಿಣಾಮ ಬೀರಲಾರಂಭಿಸಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊರಗೆಡಹುತ್ತಿವೆ.
ಹವಾಮಾನ ಬದಲಾವಣೆಯು ಮಾನವನ ಶ್ವಾಸಕೋಶ, ಮಿದುಳು ಮತ್ತು...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಾಯದ ಮಂಜು
ಮಾಮರದೊಳಗೊಂದುಮಾಯದ ಮಂಜು ಕವಿದಡೆ,ಹೂ ಮಿಡಿ ಫಲಂಗಳು...
ನನ್ನ ಜೀವನದ ಮಹತ್ವದ ಅನುಭವಗಳಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದ ಮೇರು ಪರ್ವತ ಚಾರಣ. ನಾನು ಈ ಪರ್ವತವನ್ನು ಹತ್ತುವ ಯೋಚನೆ ಮಾಡಿರಲಿಲ್ಲ, ತಯಾರಿಯೂ ಇರಲಿಲ್ಲ (ದೈಹಿಕ ಫಿಟ್ನೆಸ್ ಹೊರತುಪಡಿಸಿ). ಆದರೂ ಈ ಚಾರಣ...
ಜಾತಿ ಎಂಬುದಕ್ಕೆ ಹಲವಾರು ಆಯಾಮಗಳಿವೆ, ಬೇರೆ ಬೇರೆ ಸ್ತರಗಳಲ್ಲಿ, ಆಯಾಮಗಳಲ್ಲಿ ಕೆಲಸ ಮಾಡುತ್ತದೆ. ಅದರಲ್ಲಿ ಒಂದು ಅತ್ಯಂತ ಕ್ರೂರವಾದ ನಡೆ; ದಲಿತರಿಗೆ ಕಾಮನ್ಸ್‌ಗಳ ಪ್ರವೇಶಕ್ಕೆ ನಿರ್ಬಂಧ. ಹಳ್ಳಿಗಳ ಕಾಮನ್ಸ್ ಎಂದರೆ ಕೇವಲ ಗೋಮಾಳ...
ಶಿಕ್ಷಕರಿಗೆ ಹೇಳಬೇಕಾಗಿರುವುದು, ‘ಖಾನಾ ಖಾನಾ’ ಎಂದು. ಎಂದರೆ ಹಿಂದಿಯಲ್ಲಿ, ‘ಊಟ ಮಾಡುವುದು’ ಎಂಬ ಅರ್ಥ. ಇಲ್ಲಿ ಆಗುತ್ತಿದ್ದುದು ಏನು ಎಂದರೆ, ಶಿಕ್ಷಕರು ತಾವು ‘ಕಾನಾ ಕಾನಾ’ ಎಂದು ಅಲ್ಪಪ್ರಾಣವಾಗಿ ಹೇಳುತ್ತಿದ್ದರೂ ಅದು ಅವರ...
ಈ ಲೇಖನವನ್ನು ನೀವು ಓದುತ್ತಿರುವ ಹೊತ್ತಿಗೆ ಇದಾಗಲೇ ದೇಶದ ಬಹುಭಾಗಕ್ಕೆ ಮುಂಗಾರು ವ್ಯಾಪಿಸಿಕೊಂಡಿರುವ ರೀತಿ, ಅದರಿಂದ ಉಂಟಾಗಿರುವ ಸಮಸ್ಯೆಗಳು, ವಿವಿಧ ಮಹಾನಗರಗಳಲ್ಲಿನ ಪ್ರವಾಹ ಪ್ರಕೋಪಗಳ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಕೇರಳ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...
ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರ ಧರ್ಮ ಇಸ್ಲಾಂ ಎಂಬ ಕಾರಣಕ್ಕಾಗಿ ಆಕೆಯನ್ನು ಭಯೋತ್ಪಾದಕರ ಸೋದರಿ ಎಂದು ಕರೆದು ಅವಮಾನಿಸಿದ್ದರು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಹಿರಿಯ ಮಂತ್ರಿ ವಿಜಯ್ ಶಾ. ವಿಜಯ್...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಾದುದು ಮಾದುದಲ್ಲನಾಚಿ ಮಾದುದು ಮಾದುದಲ್ಲನಾಚದೆ ಮಾದುದು ಮಾದುದಲ್ಲಹೇಸಿ...
ಅಣ್ಣಾ ಈ ನನ್ನ ರಾಜ ಒಂದೇ ಕಣ್ಣಿದ್ದರೂ, ಹುಲಿಯ ತರಹ... ನೋಡಿಕೊಂಡು ಸರಿಯಾಗಿ ಕತ್ತಿಗೆ ಹೊಡೆಯುತ್ತೆ. ಜನರಿಗೆ ನನ್ನ ರಾಜ ಅಂದ್ರೆ ಬಹಳ ಪ್ರೀತಿ. ಇದರ ಮೇಲೆ ನೂರು, ಇನ್ನೂರು ರೂಪಾಯಿ ಬಾಜಿ...
ಗ್ರಾಮ ಮಧ್ಯದಲೊಂದು ಹೋಮದ ಗುಂಡಿ ಇದ್ದರೆ ಸಂಪ್ರದಾಯವಾದಿಗಳು ಆ ಹೋಮಕ್ಕೆ ವಿವಿಧ ವಸ್ತು ,ಪ್ರಾಣಿಗಳನ್ನು ಆಹುತಿ ಕೊಡುವರು ಎನ್ನುವ ಶರಣ ಘಟ್ಟಿವಾಳಯ್ಯನ ಸಾಂಕೇತಿಕ ಭಾಷೆ ಈ ದೇಶದ ಪ್ರತಿ ಹಳ್ಳಿಗಳಲ್ಲಿರುವ ವೈದಿಕರ ಸಂತತಿ...
1975ರ ಫೆಬ್ರವರಿಯಲ್ಲಿ ನಾನು ಆರೆಮ್ಮೆಸ್ ಬಿಟ್ಟು, ಅದೇ ಇಲಾಖೆಯ ಟೆಲಿಫೋನ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. ಆ ವರ್ಷದ ಜುಲೈಯಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ದೇಶಾದ್ಯಂತ ಭಾರೀ ಅಲ್ಲೋಲ ಕಲ್ಲೋಲ...