ಅಂಕಣ

ಹಿಡನ್‌ ಅಜೆಂಡಾ | ಅಡೊಲೊಸೆನ್ಸ್‌ ಎಂಬ ನೆಟ್‌ಫ್ಲಿಕ್ಸ್‌ ಸಿರೀಸ್ ಹುಟ್ಟುಹಾಕಿದ ಪ್ರಶ್ನೆಗಳ ಸುತ್ತ

ಮನಃಶಾಸ್ತ್ರದ ಕ್ಷೇತ್ರದಲ್ಲಿ ಇರವ ಹೆಚ್ಚಿನವರ ಪ್ರಕಾರ ಸಮಾಜ ಒಂದು ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಹಾದುಹೋಗುತ್ತಿದೆ, ಅದನ್ನು ಒಪ್ಪಿಕೊಳ್ಳುವುದು ಮೊದಲನೆಯ ಕೆಲಸ. ಇದಕ್ಕೆ ಪರಿಹಾರಗಳನ್ನು ಸಾಂಸ್ಥಿಕವಾಗಿ ಹುಡುಕುವುದು, ಮಾನಸಿಕ ಆರೋಗ್ಯದ ವಲಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳೆಲ್ಲ...

ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 4

ನನ್ನನ್ನು ಒಬ್ಬ ಪೇದೆ ಕಂಕುಳಿನಿಂದ, ಮತ್ತೊಬ್ಬರು ಕಾಲನ್ನು ಹಿಡಿದು ಅಂತರಿಕ್ಷದಲ್ಲಿ ಅಡ್ಡಡ್ಡಲಾಗಿ ಕೆಡವಿಕೊಂಡು, ಸುತ್ತಲೂ ಆರು ಜನ ಪೊಲೀಸರು ನಿಂತು ಒಂದೇ ಸಮನೆ ಲಾಠಿಗಳಿಂದ ಹೊಡೆದರು. ಸಂತ್ರಸ್ತ ಹಳ್ಳಿಗಳಲ್ಲೊಂದಾದ ಬಕಚೌಡಿಯವರಾದ ಶಂಕರ್ ಎಂಬ...

ವಚನಯಾನ | ಮಾಯಾವಾದವನ್ನು ಅಲ್ಲಗಳೆದ ಶರಣರು

ತಮ್ಮನ್ನು ತಾವು ಮಹಾನ್ ಪಂಡಿತರೆಂದು ಭ್ರಮಿಸಿರುವ ವೇದ, ಶಾಸ್ತ್ರ, ಉಪನಿಷತ್ತಿನ ಮೇಲೆ ಸುಲಲಿತವಾಗಿ ಪ್ರವಚನ ಮಾಡುವ ಪಂಡಿತರನ್ನು ಬಸವಣ್ಣನವರು ಹಿರಿಯರಲ್ಲವೆಂದು ಖಂಡತುಂಡವಾಗಿ ಹೇಳುತ್ತಾರೆ. ಇವರು ಹೇಗೆ ಹಿರಿಯರಾದರು ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಇವರಿಗಿಂತ...

ಭೂಮ್ತಾಯಿ | ಬಿಸಿಗಾಳಿಯ ಸವಾಲು: ಬಾಣಲೆಯಿಂದ ಬೆಂಕಿಗೆ ಬಿದ್ದ ಬದುಕು

ಕಳೆದ ವರ್ಷ ಈ ದೇಶವನ್ನು ಕಾಡಿದ ಬಹುದೊಡ್ಡ ಹವಾಮಾನ ಸವಾಲು ʼಹೀಟ್ ಸ್ಟ್ರೋಕ್ʼ. ಮಳೆ-ಪ್ರವಾಹದಿಂದ ನೊಂದವರ ವಿವರ ಸುಲಭವಾಗಿ ಸಿಗುತ್ತದೆ. ಆದರೆ ಹೀಟ್ ಸ್ಟ್ರೋಕ್ ನಿಂದ ಕಳೆದ ವರ್ಷ ನಮ್ಮ ದೇಶದಲ್ಲಿ 700ಕ್ಕೂ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಇಲ್ಲದ ಇಲ್ಲವೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಇಲ್ಲದ ಇಲ್ಲವೆ ಆನು ನೀನೆಂಬುದು ತಾನಿಲ್ಲತಾನರಿದ ಬಳಿಕ ಮತ್ತೇನೂ...

ಯುಗಧರ್ಮ | ಟ್ರಂಪ್ ಭಯದಿಂದ ನಮ್ಮ ರೈತರು ಗುಂಪು ಹಲ್ಲೆಗೆ ಒಳಗಾಗುತ್ತಾರೆಯೇ?

ಈಗಾಗಲೇ ರೈತ ತನ್ನ ಬೆಳೆಗೆ ನ್ಯಾಯಯುತ ಬೆಲೆಯಿಂದ ವಂಚಿತನಾಗಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಅಮೆರಿಕದಂತಹ ದೊಡ್ಡ ದೇಶದೊಂದಿಗೆ ಕೃಷಿ ವ್ಯಾಪಾರವು ತೆರೆದುಕೊಂಡರೆ, ಭಾರತೀಯ ರೈತರು ಎರಡು ಹೊಡೆತಗಳನ್ನು ಎದುರಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಮೆಕ್ಕೆಜೋಳ...

ವಚನಯಾನ | ಕರ್ಮ ಸಿದ್ಧಾಂತ ದಿಕ್ಕರಿಸಿದ ಶರಣರು

ಕರ್ಮ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಈ ಸಿದ್ಧಾಂತವೇ ಒಂದು ಟೊಳ್ಳು ಮತ್ತು ಅದರಲ್ಲಿ ಅನೇಕ ಅಡಚಣೆಗಳಿವೆ. ದಯಾನಿಧಿಯಾದ ದೇವ ನಿನ್ನಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಸೇವಕನ ಮಾತನ್ನು ಆಲಿಸು ಎಂದು ದೇವರನ್ನು ಬಸವಣ್ಣನವರು...

ಜೋಳಿಗೆ | ಬೀದರ್‌ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 3

ʻಬೀದರ್‌ನಲ್ಲಿ ತಕ್ಷಣ ಮಾಲಿನ್ಯವನ್ನು ತಡೆಗಟ್ಟಬೇಕು, ಕರ್ನಾಟಕದಲ್ಲಿ ನಿಮ್ಮ ಮಾಲಿನ್ಯ ಹರಡುವುದನ್ನು ಸಹಿಸುವುದಿಲ್ಲ, ಕೂಡಲೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ತೀವ್ರವಾದ ದಾಳಿ ನಡೆಸಲಾಗುವುದೆಂದು ನಿಮ್ಮ ಮಾಲೀಕರಿಗೆ ತಿಳಿಸಿ…ʼ ಎಂದು ʻಖಡಕ್ಕಾಗಿʼ ತಾಕೀತು...

ರಾಯಭಾರ | ‘ಸಿದ್ದರಾಮಯ್ಯನವರ ನಂತರ ಯಾರು?’ ಕಾಂಗ್ರೆಸ್‌ನೊಳಗಿನ ಕಂಪನಗಳು 

ಡಿಕೆಶಿ ಒಮ್ಮೆ ತಮ್ಮ ಆಕಾಂಕ್ಷೆಗಳನ್ನು ಸ್ಪಷ್ಟವಾಗಿ ಹೊರಹಾಕಿದ್ದೇ ತಡ ಅವರಿಂದ ಅಂತರ ಕಾಯ್ದುಕೊಂಡಿರುವ ರಾಜ್ಯ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರಿಗೆ ಸತೀಶ್‌ ಅವರ ಬೆನ್ನಿಗೆ ನಿಲ್ಲಲು ಒಂದು ಪ್ರಬಲ ಕಾರಣ ದೊರಕಿತು. ಇವರಲ್ಲಿ...

ನುಡಿಯಂಗಳ | ಭಾವದಂತೆ ಭಾಷೆ, ಭಾಷೆಯಂತೆ ಭಾವ

ಸಂವಿಧಾನವು ಆರಂಭವಾಗುವುದೇ ಪ್ರಸ್ತಾವನೆಯಿಂದ. ಅದಕ್ಕೆ ಅದನ್ನು ಸಂವಿಧಾನದ ಓದಿಗೊಂದು ಕೈದೀವಿಗೆ ಎನ್ನುತ್ತೇವೆ. ಇಡೀ ಸಂವಿಧಾನದ ಆಶಯವನ್ನು ಪ್ರಸ್ತಾವನೆಯು ಅಡಕವಾಗಿ ಹೇಳುತ್ತದೆ. ಇದರ ಒಂದೊಂದು ಪದವನ್ನೂ ಚೆನ್ನಾಗಿ ಮನನ ಮಾಡಿಕೊಂಡರೆ ಸಂವಿಧಾನದ ಇತರ ಭಾಗಗಳನ್ನು...

ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ವಿಷಕ್ಕೆ ರುಚಿ ಅಗ್ನಿಗೆ ತಂಪುಂಟೆ?ವಿಷಕ್ಕೆ ರುಚಿಯುಂಟೆ ಹೇಳಾ?ಕಂಗಳಿಗೆ ಮರೆಯುಂಟೆ...

ಸುತ್ತಾಟ | ಕುದುರೆಮುಖದ ಕಣಿವೆಯಾಳದ ಕತ್ತಲಲ್ಲಿ ಮಿಂಚುಹುಳಗಳ ಬೆಳಕಿನ ನೃತ್ಯೋತ್ಸವ

"ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,ನಿತ್ಯ ಹರಿದ್ವರ್ಣವನದ ತೇಗಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ..." ಒಂದು ಪ್ರದೇಶದ ಪ್ರಕೃತಿ ಸೌಂದರ್ಯ, ಅಲ್ಲಿನ ಸಾಹಿತ್ಯ ಲೋಕವನ್ನು ರೂಪಿಸುವಲ್ಲಿ ಪ್ರಮುಖ...

ಈ ಹೊತ್ತಿನ ಪ್ರಮುಖ ಸುದ್ದಿ