ಅಂಕಣ

ರಾಯಭಾರ | ಗ್ಯಾರಂಟಿ ನೊಗ ಹೊತ್ತ ಸರ್ಕಾರವನ್ನು ಪೇಚಿಗೆ ಸಿಲುಕಿಸುವುದಕ್ಕೂ ಮುನ್ನ ಈ ಬಗ್ಗೆ ಯೋಚಿಸಿ…

ಗ್ಯಾರಂಟಿಯ ಭಾರ ಹೊರಲಾರದೆ ಈ ಸರ್ಕಾರ ಎಡವಬೇಕು, ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಮರೀಚಿಕೆಯಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎನ್ನುವುದನ್ನು ಕಾದು ಕೂತಿರುವವರು ಬಹಳ ಮಂದಿ. ಇದು ಕೇವಲ ವಿಪಕ್ಷಗಳನ್ನು ಉದ್ದೇಶಿಸಿ ಹೇಳುತ್ತಿರುವ...

ವಿಷಮ ಭಾರತ | ‘ಆಪ್’ ಹೊಸ ಹುಟ್ಟು ಪಡೆವುದು ಸಾಧ್ಯವೇ? ಹೌದಾದರೆ ಅದು ಹೇಗೆ?

ಯಮುನಾ ನದಿಯನ್ನು ಸ್ವಚ್ಛಗೊಳಿಸುವ, ದೆಹಲಿಯ ಎಲ್ಲ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ದೆಹಲಿಯ ರಸ್ತೆಗಳನ್ನು ದುಸ್ಥಿತಿಯಿಂದ ಮೇಲೆತ್ತುವ ಮೂರು ಭರವಸೆಗಳನ್ನು ತಮ್ಮಿಂದ ಈಡೇರಿಸಲು ಆಗಿಲ್ಲ ಎಂಬುದಾಗಿ ಅರವಿಂದ್ ಕೇಜ್ರೀವಾಲ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಮಡದಿಯರ ಒಲುಮೆ 'ಶಿವ' ಎಂಬ ವಚನವ ಬಿಡದಿರಿಮಡದಿಯರ ಒಲುಮೆಯ...

ಸುತ್ತಾಟ | ಜಪಾನಿನ ಫುಜಿಸಾನ್ ಶಿಖರದಲ್ಲೊಂದು ಸೂರ್ಯೋದಯ

ಸುಮಾರು 3,776 ಮೀಟರ್ ಎತ್ತರವಿರುವ ಮೌಂಟ್ ಫ್ಯೂಜಿ ಜಪಾನ್‌ನ ಅತಿ ಎತ್ತರದ ಪರ್ವತ ಮತ್ತು ದೇಶದ ಪ್ರತಿಷ್ಠಿತ ಪರ್ವತವೂ ಹೌದು. ಜಪಾನಿನ ಪೋಸ್ಟ್ ಕಾರ್ಡ್‌ಗಳಲ್ಲಿ ಅಮರ ಛಾಪನ್ನು ಪಡೆದಿರುವ ಫುಜಿ ಬಹು ಸುಂದರ...

ಯುಗಧರ್ಮ | 21 ಮಿಲಿಯನ್ ಡಾಲರ್ ಸುಳ್ಳಿನ ಆಟ

ತಾತ್ವಿಕವಾಗಿ, ಸುಳ್ಳಿನ ಬಲೂನು ಒಡೆದ ನಂತರ, ಅದನ್ನು ಪ್ರಚಾರ ಮಾಡಿದವರು ಕ್ಷಮೆಯಾಚಿಸಬೇಕಾಗಿತ್ತು. ಕನಿಷ್ಠ ಪಕ್ಷ ಈ ಸುಳ್ಳು ಸುದ್ದಿಯನ್ನಾದರೂ ನಿಲ್ಲಿಸಬೇಕಿತ್ತು. ಆದರೆ ಕ್ಷಮೆಯಾಚಿಸುವ ಬದಲು, ಐಟಿ ಸೆಲ್ ಈಗ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿಂದೆ...

ಹುಡುಕಾಟ | ಮಾರ್ಕ್ ಟಲಿಯ ಪುಸ್ತಕ ಮತ್ತು ಅದರ ಪರ್ಫೆಕ್ಟ್ ಓದುಗ…

ಆ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು; ಆಯಾ ಪುಸ್ತಕಗಳಿಗೆ ಆಯಾ ಓದುಗರಿರ್ತಾರೆ, ಆಯಾ ಓದುಗರಿಗೆ ಅದರ ಅವಶ್ಯಕತೆ ಇರುತ್ತೆ. ಪುಸ್ತಕ ಎಷ್ಟೇ ಚೆನ್ನಾಗಿದ್ದರೂ, ಕೆಲವರಿಗೆ ಆ ವಿಷಯಗಳು ಆಗಲೇ ಗೊತ್ತಿರುವುದರಿಂದ ಇಷ್ಟ ಆಗದೇ ಇರಬಹುದು....

ನುಡಿಯಂಗಳ | ಎಲ್ಲೆಲ್ಲೂ ಪಸರಿಸಲಿ ಕನ್ನಡ ಕಂಪು

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗಲೂ ನಮ್ಮ ಅಧ್ಯಕ್ಷರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕನ್ನಡ ಬಳಕೆಯ ಕುರಿತು ಪರಿಶೀಲನೆಗೆ ಹೋಗುತ್ತಿದ್ದರು. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಬಳಕೆಯಾಗಿಲ್ಲ ಎಂದು ಕಂಡುಬಂದರೆ ಅವರ ಮೇಲೆ...

ವಚನಯಾನ | ಉದರ ವೈರಾಗ್ಯವುಳ್ಳ ನಕಲಿ ಫಕೀರರು

ದೇಶ ಸೇವೆಗಾಗಿಯೇ ಬ್ರಹ್ಮಚಾರಿಗಳನ್ನು ತಯಾರಿಸುತ್ತೇವೆ ಎನ್ನುವ ಸಂಘಟನೆಗಳು ಈ ಒಂದು ಶತಮಾನದ ಹಿಂದೆಯೇ ಈ ದೇಶದಲ್ಲಿ ಹುಟ್ಟಿಕೊಂಡಿವೆ. ಈ ಬಗೆಯ ಸಂಘಟನೆಗಳು ತಮ್ಮದೇಯಾದ ವಿದ್ಯಾರ್ಥಿ ಘಟಕಗಳನ್ನು ಸಹ ಹೊಂದಿವೆ. ಇಂತಹ ಸಂಘಟನೆಗಳಲ್ಲಿ ದೇಶಸೇವೆಗಾಗಿ...

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದ v/s ಡ್ರಿಲ್‌ ಬೇಬಿ ಡ್ರಿಲ್‌

ಇಡೀ ಜಗತ್ತೇ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಕಂಗಾಲಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಅಧಿಕಾರಕ್ಕೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಬಗೆದು ಬಿತ್ತಿದ ಬ್ರಹ್ಮಬೀಜ ತನುವ ತೋಟವ ಮಾಡಿ,ಮನವ ಗುದ್ದಲಿ...

ಯುಗಧರ್ಮ | ಟ್ರಂಪ್ ಆಸ್ಥಾನದಲ್ಲಿ ಏನಾದರೂ ರಹಸ್ಯ ಒಪ್ಪಂದವಿದೆಯೇ?

ಹೊಸ ರಾಜ ಎಲ್ಲಾ ರೀತಿಯ ಅಸಂಬದ್ಧತೆಯ ಬಗ್ಗೆ ಮಾತನಾಡುತ್ತಿದ್ದಾನೆ. ಗ್ರೀನ್‌ಲ್ಯಾಂಡ್ ಅನ್ನು ಖರೀದಿಸುವುದು, ಕೆನಡಾವನ್ನು ಅಮೆರಿಕದ ಪ್ರಾಂತ್ಯವನ್ನಾಗಿ ಮಾಡುವುದು, ಗಾಜಾವನ್ನು ಅಮೆರಿಕ ಆಕ್ರಮಿಸಿಕೊಳ್ಳುವುದು ಅಥವಾ ಬಿಳಿಯರ ಪರವಾಗಿ ದಕ್ಷಿಣ ಆಫ್ರಿಕಾದ ಸರ್ಕಾರವನ್ನು ಬೆದರಿಸುವುದು....

ಒಳದನಿ | ಭಾರತದ ಮೊದಲ ಮಹಿಳಾ ಆತ್ಮಚರಿತ್ರೆ ‘ಅಮಾರ್ ಜಿಬನ್’

ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ, ಅವರ ಗಂಡಂದಿರ ಆಯಸ್ಸು ಕ್ಷೀಣಿಸುತ್ತದೆ, ಅವರು ವಿಧವೆಯರಾಗುತ್ತಾರೆ, ಎಂಬ ಬಲವಾದ ನಂಬಿಕೆಯು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಸ್ಸುಂದರಿದೇವಿ ಅಕ್ಷರ ಕಲಿಯಲು ಮುಂದಾಗುತ್ತಾಳೆ. ಅಡಿಗೆ ಮಾಡುತ್ತಾ, ಅಡಿಗೆ ಮನೆಯ...

ಈ ಹೊತ್ತಿನ ಪ್ರಮುಖ ಸುದ್ದಿ