ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ... ಇಂತಹ ಆಘಾತಕಾರಿ ಸನ್ನಿವೇಶ...
ಸಂಜಯ್ ಆ ಸುದ್ದಿ ಕೇಳಿದಾಗ ಜಿಮ್‌ನಲ್ಲಿಯೇ ಇದ್ದ. ಅದೂ, ಅವನ ಪ್ರೀತಿಯ ಸೂಪರ್‌ಸ್ಟಾರ್ ಅಪ್ಪುವಿಗೆ ಹೃದಯಾಘಾತ ಆಗಿದೆ ಎಂಬ ಆಘಾತಕಾರಿ ಸುದ್ದಿ. ಆ ನಂತರ ಆತನಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳೋಕೆ ಆರಂಭವಾಯಿತು! ಕೊನೆಗೆ...
ಹಾಸನ ಶಾಸಕರಾಗಿದ್ದ ಪ್ರೀತಂ ಗೌಡ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಅವರು ಮತಭಿಕ್ಷೆಗಾಗಿ ಬಂದಾಗ ಆಡಿದ ಮಾತುಗಳು ಮತ್ತು ಸೋತ ನಂತರ ಮುಸ್ಲಿಂ ಮತದಾರರ ಕುರಿತು ಆಡಿದ ಮಾತು ಗಮನಾರ್ಹ. ಇದು ಎಲ್ಲ ಜನಪ್ರತಿನಿಧಿಗಳಿಗೂ...
ವಿವಾಹ ಎನ್ನುವುದು ಗಂಡು-ಹೆಣ್ಣಿನ ನಡುವೆಯಷ್ಟೇ ಆಗಬೇಕು ಎಂಬ ವಾದದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿ ಹೇಳಿದ ಮಾತು ಚರ್ಚೆಗೊಳಗಾಗಿದೆ. ಆದರೆ, ಅವರ ಮಾತು ಜೀವಶಾಸ್ತ್ರದ ಪ್ರಕಾರ ಸಹಜ ಸತ್ಯ! ಅದು ಹೇಗೆ...
ಸರ್ವಾಧಿಕಾರಿ ನಾಯಕರು ಅಧಿಕಾರ ಹಿಡಿಯಲು ಸಾಕಷ್ಟು 'ರಾಜಕೀಯ ಕಸರತ್ತು' ಮಾಡಿರುತ್ತಾರೆ. ಹಾಗಾಗಿ, ಅಧಿಕಾರ ಕಳೆದುಕೊಂಡರೆ ಶಿಕ್ಷೆಯ ಭಯ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ, ಅಧಿಕಾರದಲ್ಲಿ ಮುಂದುವರಿಯುವುದು; ಅದಕ್ಕಾಗಿ ಏನು ಮಾಡಲೂ...
ಹುಡುಗನೊಬ್ಬ ಹುಡುಗಿ ಕಡೆ ನೋಡುತ್ತಲೇ ಇರುವ, ಅತ್ತ ಹುಡುಗಿ ತಲೆ ಎತ್ತಿ ನೋಡಲಾಗದೆ ತಳಮಳಿಸುವ ದೃಶ್ಯಗಳನ್ನು ನಾವು ಸಾರ್ವಜನಿಕ ಸ್ಥಳಗಳಲ್ಲಿ ನೋಡಬಹುದು. ಹಾಗಾದರೆ, ಕಣ್ಣಲ್ಲೇ ದಿಟ್ಟವಾಗಿ ಉತ್ತರಿಸಿ ಹುಡುಗ ತಲೆ ಎತ್ತಲಾರದಂತೆ ಮಾಡಲು...
ಅಮ್ಮ-ಅಪ್ಪನ ಜೊತೆ ಮನೋವೈದ್ಯರಲ್ಲಿಗೆ ಬಂದಿದ್ದ ಪುಟ್ಟ, ಒಂದಷ್ಟು ಕಾಲದಿಂದೀಚೆಗೆ ಸಿಕ್ಕಾಪಟ್ಟೆ ಸಿಟ್ಟಿನವನಾಗಿ ಬದಲಾಗಿಬಿಟ್ಟಿದ್ದ. ಅದಕ್ಕೆ ನಿಜವಾದ ಕಾರಣ ಏನಾಗಿತ್ತು? ಆ ಕಾರಣವನ್ನು ಮನೋವೈದ್ಯರು ಪತ್ತೆಹಚ್ಚಿದ್ದು ಹೇಗೆ? ಅದಕ್ಕೆ ಪರಿಹಾರವೇನು? ಕೇಳಿ... ಸಿಟ್ಟಿನ ಪುಟ್ಟನ...
ವಿಕಾಸವಾದ ಸಿದ್ಧಾಂತವನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ, ಜಗತ್ತಿನಲ್ಲಿ ಇರುವ ಅಸಂಖ್ಯ ಬಗೆಯ ಜೀವಿಗಳೆಲ್ಲವೂ ಒಂದಿನ್ನೊಂದಕ್ಕೆ ಸಂಬಂಧಿಗಳು. ಇದನ್ನು ಹೇಳಿದ್ದಕ್ಕೆ ಯಾಕೆ ವಿವಾದ ಮಾಡಬೇಕು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಅದಕ್ಕೆ ಉತ್ತರ ಈ ಆಡಿಯೊ...
ಟಿ ಆರ್ ಶಾಮಣ್ಣ ಪಾರ್ವತಿಪುರ ಕಾರ್ಪೊರೇಟರ್ ಆಗಿದ್ದಾಗ, ಒಂದ್ಸಲ ರಾತ್ರಿ ಮೂರ್ನಾಲ್ಕ್ ಜನ ಸೇರಿ ನನ್ ಮರ್ಡರ್ ಮಾಡಕ್ಕೆ ಪ್ಲಾನ್ ಮಾಡಿದ್ರು. ನಾನು ಶಾಮಣ್ಣೋರಿಗೆ ಫೋನ್ ಮಾಡ್ದೆ. ನಿಮ್ಗೆ ಗೊತ್ತಿಲ್ಲ... ರಾತ್ರಿ ಹತ್ತೂವರೆ,...
ಇತ್ತೀಚಿನ ಲೇಖನವೊಂದರಲ್ಲಿ ಲೇಖಕ ನಾಗೇಶ ಹೆಗಡೆಯವರು 'ಯಾಂಬು' ಎಂಬ ಪದವೊಂದನ್ನು ಬಳಸಿದ್ದರು. ಇದಂತೂ ಕನ್ನಡದಲ್ಲಿ ಅತ್ಯಂತ ವಿಶೇಷ ಪದ ಪ್ರಯೋಗ. ಇಂಥದ್ದೇ ಸಾವಿರಾರು ಪದಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಲ್ಲಿವೆ. ಆದರೆ ಈ ಪದಗಳು...