ಅಂಕಣ

ಸ್ಮರಣೆಯೊಂದೇ ಸಾಕೇ? ಸಾಕಾರವಾಗಬೇಕಿದೆ ಅವರ ಕನಸು

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ...

ಕಾಲಮಾನ | ಭಾರತದಲ್ಲಿ ನ್ಯಾಯ ಪ್ರಧಾನತೆ-ಕೆಲವು ಬೆಳವಣಿಗೆಗಳತ್ತ ಒಂದು ನೋಟ…

ಒಂದೆಡೆ ಕೋರ್ಟ್‌ಗಳು ಜೀವಾವಧಿ ಶಿಕ್ಷೆಯಲ್ಲಿರುವವರಿಗೆ, ಅತ್ಯಾಚಾರಿಗಳಿಗೆ ಜಾಮೀನು ನೀಡುತ್ತಿದ್ದರೆ, ಇನ್ನೊಂದೆಡೆ ಐದು ವರ್ಷಗಳಿಂದ ಜೈಲಿನಲ್ಲಿರುವ ಉಮರ್‌ ಖಾಲಿದ್‌ಗೆ ಒಂದಲ್ಲ ಒಂದು ಕಾರಣದಿಂದ ಜಾಮೀನು ನಿರಾಕರಿಸಲಾಗುತ್ತಿದೆ! ಮೊದಲು ಈ ಬರಹದ ಶೀರ್ಷಿಕೆಗೆ ಸಂಬಂಧಿಸಿದಂತೆ ಎದುರಿಸಿದ ಒಂದು...

ಕೃಷಿರಂಗ | ರೈತ ಸಂತೆಯೊಳಗೊಂದು ಸುತ್ತು

ವಾಟ್ಸಾಪ್‍ನಲ್ಲಿ UAS BANGALORE ಚಾನೆಲ್ ಅನ್ನು ವೀಕ್ಷಿಸಿ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಎಲ್ಲರೂ ತಿಳಿಯಬಹುದಾಗಿದೆ. ಮುಂದಿನ ರೈತ ಸಂತೆಗಳಿಗೆ ಆಗಮಿಸಲಿಚ್ಚಿಸುವ ರೈತರು ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿಗೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಸಮರಸವೆ ಲಿಂಗ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಸಮರಸವೆ ಲಿಂಗನೋಟವೆ ಕೂಟಕೂಟವೆ ಪ್ರಾಣಪ್ರಾಣವೆ ಏಕಏಕವೆ ಸಮರಸಸಮರಸವೆ...

ವಚನಯಾನ | ʼಅದ್ವೈತಿಗಳು ನಡೆ-ನುಡಿ ಒಂದಾಗದ ಡಾಂಭಿಕರುʼ ಎನ್ನುತ್ತಾರೆ ಶರಣ ಮೋಳಿಗೆ ಮಾರಯ್ಯ

ಸನಾತನ ಹಿಂದೂ ಬ್ರಾಹ್ಮಣ ಧರ್ಮದಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತ ಎನ್ನುವ ಮೂರು ಮತಗಳಿವೆ. ಈ ತ್ರಿಮತಸ್ಥರು ಒಬ್ಬರು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ಸದಾ ಕಿತ್ತಾಡುತ್ತಿರುತ್ತಾರೆ. ಕರ್ನಾಟಕದಲ್ಲಿ ಶಂಕರನ ಅನುಯಾಯಿಗಳು...

ದಿಲ್ಲಿ ಮಾತು | ದಿಲ್ಲಿಗೆ ವಿಷವುಣಿಸುತ್ತಿರುವ ಕಸದ ಪರ್ವತಗಳು

ಹೌದು! ದಿಲ್ಲಿ ಮಹಾನಗರದ ಕಾಲಿಂದಿಯಲ್ಲಿ ಮೂರು ಕಸದ ಪರ್ವತಗಳೆಂಬ ವಿಷದ ಕಾಳಿಂಗ ಸರ್ಪಗಳಿವೆ. ಅವು ನಿರಂತರವಾಗಿ ವಿಷವನ್ನು ಗಾಳಿಯ ಮೂಲಕ ನಗರದ ನರನಾಡಿಗಳಿಗೂ ಹರಿಸುತ್ತಿವೆ. ಈ ಡಂಪ್ ಯಾರ್ಡ್‍ಗಳೆಂದು ಕರೆಯಲ್ಪಡುವ ವಿಷದ ಪರ್ವತಗಳ ಕೆಳಗಡೆ ವಿಶಾಲವಾದ ಜನಜೀವನವೂ ಇದೆ....

ಅಲ್ಲಮನ ಅನನ್ಯ ಪದಪ್ರಯೋಗಗಳು | ಸುಮನ ಸುಜ್ಞಾನ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಸುಮನ ಸುಜ್ಞಾನಗ್ರಾಮ ಮಧ್ಯದ ಮೇಲಣ ಮಾಮರಸೋಮಸೂರ್ಯರ ನುಂಗಿತ್ತಲ್ಲಾ!ಅಮರಗಣಂಗಳ...

ಯುಗಧರ್ಮ | ಗಾಂಧಿ ಅವರನ್ನು MNREGA ದಿಂದ ತೆಗೆದುಹಾಕುವುದು ಒಳ್ಳೆಯದು!

ಯಾವುದೇ ರಾಜ್ಯದಲ್ಲಿ ಚುನಾವಣೆಗಳನ್ನು ಗೆಲ್ಲುವ ಅನಿವಾರ್ಯತೆಯಿದ್ದರೆ, ಉದ್ಯೋಗ ಖಾತರಿ ನಿಧಿ ಇದ್ದಕ್ಕಿದ್ದಂತೆ ಅಲ್ಲಿಗೆ ಬರುತ್ತದೆ. ವಿರೋಧ ಪಕ್ಷ ಅಧಿಕಾರದಲ್ಲಿರುವಲ್ಲಿ, ಈ ಯೋಜನೆಯನ್ನು ಜಾರಿಗೆ ತರಲಾಗುವುದಿಲ್ಲ ಅಥವಾ ಕಠಿಣ ಷರತ್ತುಗಳನ್ನು ವಿಧಿಸಲಾಗುತ್ತದೆ. ಇಂತಹ ಯೋಜನೆಯಿಂದ...

ಕೃಷಿರಂಗ | ಸಿರಿಧಾನ್ಯಕ್ಕಿದೆ ಹವಾಮಾನ ವೈಪರೀತ್ಯ ಮೆಟ್ಟಿ ನಿಲ್ಲುವ ಶಕ್ತಿ

ಸಿರಿಧಾನ್ಯಗಳು ಬರಗಾಲವನ್ನು ಮೆಟ್ಟಿನಿಂತು ಬೆಳೆಯುತ್ತವೆ. ಉಪ್ಪು ಮಣ್ಣಿನಲ್ಲೂ ಉಳಿದು ಬೆಳೆಯುತ್ತವೆ. ಹವಾಮಾನದ ವೈಪರೀತ್ಯಗಳನ್ನು ಎದುರಿಸಿ ಚೇತರಿಸಿಕೊಳ್ಳುತ್ತವೆ. ನಂಬಿದ ಅನ್ನದಾತನ ಕೈಹಿಡಿಯುತ್ತವೆ. ವಚನಕಾರರಾದ ದೇಶಿಕೇಂದ್ರ ಸಂಗನಬಸವಯ್ಯನವರು ತಮ್ಮ ವಚನವೊಂದರಲ್ಲಿ ಪ್ರಸಾದ ಅರ್ಥಾತ್ ಆಹಾರದ ಪಾಕವನ್ನು ತಯಾರಿಸಲು...

ಭೂಮ್ತಾಯಿ | ಹವಾಮಾನ ಬದಲಾವಣೆ: ಅಮೆರಿಕದ ನಂತರ ಕೈಕೊಟ್ಟ ಚೀನಾ

ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಹಸಿರು ಅನಿಲವನ್ನು ವಾತಾವರಣಕ್ಕೆ ಹೊರಸೂಸುತ್ತಿರುವ ದೇಶ ಎಂದು ಯುಎಸ್‌ಎ ಗುರುತಿಸಿಕೊಂಡಿದ್ದರೂ, ಟ್ರಂಪ್‌ ಅಧಿಕಾರವಹಿಸಿಕೊಂಡ ಕೂಡಲೇ ಹವಾಮಾನ ಬದಲಾವಣೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತ ಪ್ಯಾರಿಸ್‌ ಒಪ್ಪಂದದಿಂದ ಹಿಂದೆಸರಿದರು....

ಡೆವಿಲ್ ನಲ್ಲಿ ಮಿಂಚಿದ ನಮ್ಮೂರ ಹುಡುಗ ಹುಲಿ ಕಾರ್ತಿಕ್

ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು...

ಅಲ್ಲಮನ ಅನನ್ಯ ಪದಪ್ರಯೋಗಗಳು | ಎರಡೊಂದಾದ ಬಳಿಕ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಎರಡೊಂದಾದ ಬಳಿಕಎರಡೊಂದಾದ ಬಳಿಕ ಅರ್ಚನೆ ಹಿಂಗಿತ್ತು. ಎರಡೊಂದಾದ...

ಈ ಹೊತ್ತಿನ ಪ್ರಮುಖ ಸುದ್ದಿ