ದೊಡ್ಡಬಳ್ಳಾಪುರದ ಡಾ. ಸಿ. ಎಸ್. ಶ್ರೀನಿವಾಸ್ ಅವರು ವಿದ್ಯಾರ್ಥಿ ಜೀವನದಲ್ಲಿ ಬಹುಮಾನಿತ ಚರ್ಚಾಪಟು. ಕಾಲೇಜಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳಾದ ಎಂ. ನಾರಾಯಣ ಸ್ವಾಮಿ, ಸಹಪಾಠಿ ಸಿ. ಎಸ್. ರಘುಪತಿ ಮತ್ತಿತರರ ಒಡನಾಟದಿಂದ ಪ್ರಗತಿಪರ...
ವಿಶ್ವದ ಹತ್ತು ಪ್ರಮುಖ ಲಾಭದಾಯಕ ಉದ್ಯಮಗಳಲ್ಲಿ ಗಡಿಗಳ ಹಂಗಿಲ್ಲದೆ ಅಪಾರ ಜನಪ್ರಿಯತೆಗಳಿಸಿರುವ ಕ್ರೀಡಾ ಉದ್ಯಮವು ಒಂದು ಎಂದು ಹೇಳಲಾಗುತ್ತದೆ. ಕ್ರೀಡಾಳುಗಳಿಗಿರುವ ಜನಪ್ರಿಯತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳು, ಅಪಾರ ಮನ್ನಣೆ, ಕ್ರೀಡೆಗಳಿಗೆ ಹಾಗು ಕ್ರೀಡಾಳುಗಳಿಗೆ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಲಿಂಗದೊಡವೆಮಜ್ಜನಕ್ಕೆರೆದುಫಲವ ಬೇಡುವರಯ್ಯಾ,ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ? ಪತ್ರೆ...
ಬ್ರಾಹ್ಮಣರು ಉಳಿದ ಭಾರತೀಯರಿಗಿಂತ ತಮ್ಮದು ಶ್ರೇಷ್ಠ ರಕ್ತವೆಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ತಮ್ಮನ್ನು ತಾವು ಸಪ್ತ ಋಷಿಗಳ ಗೋತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಭಾರತದಲ್ಲಿ ದೇವಸ್ಥಾನಗಳು ಇಂದಿಗೂ ಬ್ರಾಹ್ಮಣರ ನಿಯಂತ್ರಣದಲ್ಲಿವೆ. ದೇವಸ್ಥಾನಕ್ಕೆ ಹೋಗಿ ಅರ್ಚನೆ...
ಗರ್ಭಧಾರಣೆಯ ಸುಮಾರು 23 ವಾರಗಳ ನಂತರ ತಾಯಿಯ ಗರ್ಭದಲ್ಲಿರುವ ಮಗು ಹೊರಗಿನ ಸದ್ದುಗಳನ್ನು ಕೇಳಿಸಿಕೊಳ್ಳ ತೊಡಗುತ್ತದೆ, ಅಮ್ಮನ ಮಾತನ್ನೂ ಆಲಿಸುತ್ತದೆ. ಇದು ಮುಂದೆ ಹೊರಜಗತ್ತಿಗೆ ಆಗಮಿಸಿ, ಮನೆಯವರ ಮಾತನ್ನು ಕಲಿಯಲು ಇದು ಬುನಾದಿ
“ಮತ್ತೆ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಒಂದು-ಮೂರು-ಐದು-ಒಂಬತ್ತು-ಹತ್ತುಗಗನದ ಮೇಘಂಗಳು ಸುರಿದಲ್ಲಿಒಂದು ಹಿರಿಯ ಕೆರೆ ತುಂಬಿತ್ತು.ಆ...
ಈ ಸಿನಿಮಾದಲ್ಲಿ ವೈಯಕ್ತಿಕ ಸಂಬಂಧಗಳ ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಮತ್ತು ಕೆಲವು ಸಂಸ್ಥೆಗಳ ತಾರತಮ್ಯದ ಧೋರಣೆಗಳಿಂದ ಹೇಗೆ ಜನಸಾಮಾನ್ಯರು ನರಳುತ್ತಾರೆ ಎಂಬುದನ್ನು ಸಮರ್ಥವಾಗಿ ದಾಟಿಸಲಾಗಿದೆ. ಸಿನಿಮಾದಲ್ಲಿ ಅಲ್ಲಲ್ಲಿ ಮೌನವಿದೆ....
ಈ ಸಾರಿಯ ಕೃಷಿಮೇಳದಲ್ಲಿ ಐದು ಹೊಸ ತಳಿಗಳಾದ ಹಳದಿ ಅರಿಶಿನ, ಕಪ್ಪು ಅರಿಶಿನ, ಸೂರ್ಯಕಾಂತಿ, ಮೇವಿನ ಜೋಳ ಮತ್ತು ಹರಳು ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಮಹಾಶಯ ವಿಜ್ಞಾನಿಯೆಂದು ಕರೆಯಬಹುದಾದ ಡಾ. ಲೆಸ್ಲಿ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಾನೆಂಬ ಅಹಂಕಾರನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ...
ಕಳೆದ ಸುಮಾರು 30-35 ವರ್ಷಗಳಲ್ಲಿ ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು, ದುಡಿವಾನ, ಕಸಬುದಾರ ಯುವಕ - ಯುವತಿಯರು ತಮ್ಮ ಹುಬ್ಬಿನ ಬೆವರನ್ನು ಸಾಹುಕಾರರ ಅಮುಖ್ಯ ವಾದ ಚಾಕರಿ ಮಾಡುವುದರಲ್ಲಿ ಹರಿಸಿಬಿಟ್ಟಿದ್ದಾರೆ. ಬುದ್ಧಿವಂತ ಹುಡುಗರಾದರೆ...