ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಜನರ ಪಟ್ಟಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಈ ಕ್ರಮದ ಸಕಾರಾತ್ಮಕ ಅಂಶವೆಂದರೆ ಅದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ - ಬಾಧಿತ ವ್ಯಕ್ತಿಗಳು, ಪಕ್ಷಗಳು ಅಥವಾ ಸಾರ್ವಜನಿಕ ಸಂಸ್ಥೆಗಳು ಪಟ್ಟಿಯನ್ನು...
ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಚಳಿಗಾಲದ ಹೊಂಜು ಮಂಜಿಗಷ್ಟೇ ಸೀಮಿತಗೊಳ್ಳದೇ ವರ್ಷಪೂರ್ತಿಹರಡಿಕೊಂಡಿರುತ್ತದೆ. ಕಳೆದ ಜೂನ್‌ನಲ್ಲಿ ಧೂಳಿನ ಚಂಡಮಾರುತ ದೆಹಲಿ ಮತ್ತು ಸುತ್ತಲಿನರಾಷ್ಟ್ರೀಯ ವಲಯವನ್ನು ಪತರಗುಟ್ಟುವಂತೆ ಮಾಡಿತು. ಇಡೀ ಭೂಮಂಡಲವೆಲ್ಲ ಧೂಳು, ಹೊಗೆಮಂಜಿನಿಂದತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕೆಂಡದ ಗಿರಿ ಕೆಂಡದ ಗಿರಿಯ ಮೇಲೊಂದುಅರಗಿನ ಕಂಬವಿದ್ದಿತ್ತು ನೋಡಯ್ಯಾ.ಅರಗಿನ...
ಜುಲೈ ತಿಂಗಳು, ಮಳೆಗಾಲ ಆಗಷ್ಟೇ ಶುರುವಾಗಿತ್ತು. ಕಾವೇರಿಯಲ್ಲಿ ನೀರು ಸ್ವಲ್ಪವೇ ಹೆಚ್ಚಾಗಿತ್ತು, ಇನ್ನೂ ದೊಡ್ಡ ಪ್ರವಾಹದ ನೀರು ಬಂದಿರಲಿಲ್ಲ. ಒಂದು ಶನಿವಾರ ಬೇಗ ಕಾಲೇಜಿನಿಂದ ಬಂದು, ನನ್ನ ಅತ್ತಿಗೆಯ ಹತ್ತಿರ, ನಾವು ಕೆಲವು...
1934ರಲ್ಲಿ ಲಂಡನ್‌ನಲ್ಲಿ ಜನಿಸಿದ ಜೇನ್ ಗುಡಾಲ್‌ಗೆ ಒಂದು ವರ್ಷವಾದಾಗ ಆಕೆಯ ತಂದೆ ಒಂದು ಚಿಂಪಾಂಜಿ ಗೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟರು. ಲಂಡನ್‌ನ ಮೃಗಾಲಯದಲ್ಲಿ ಮೊದಲ ಚಿಂಪಾಂಜಿ ಮರಿ ಹುಟ್ಟಿದ್ದಕ್ಕೆ ಈ ಗೊಂಬೆಯನ್ನು ತಯಾರು ಮಾಡಲಾಗಿತ್ತು....
ಸರ್ಕಾರ ಮೀಸಲಾತಿಯ ಮೂಲಕ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಕ್ಕೆ ಪ್ರಯತ್ನಿಸಿವೆ. ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ರಾಜಕೀಯ ರಂಗದಲ್ಲಿ ಪ್ರಾತಿನಿಧ್ಯ, ಸಾಮಾಜಿಕ ಸ್ಥಾನಮಾನ ಹೀಗೆ ಹಿಂದುಳಿದ ಸಮಾಜಗಳನ್ನು ಮೇಲೆತ್ತಲು ಪ್ರಯತ್ನಿಸಿದ್ದರೂ...
ಈ ವರದಿ ಈಗಾಗಲೇ ತಾಪಮಾನ ಏರಿಕೆ ಅಪಾಯದ ಗಡಿಯನ್ನು ದಾಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಜೀವ ವೈವಿಧ್ಯತೆಯ ಭಾಗವಾಗಿರುವ ಹವಳದ ದಿಬ್ಬಗಳ ವಿನಾಶದತ್ತ ಬೊಟ್ಟು ಮಾಡುತ್ತಿದೆ. ಜಗತ್ತಿನಾದ್ಯಂತ 80 ಶೇಕಡಾ ಹವಳದ ದಿಬ್ಬಗಳು ಸತತವಾಗಿ ಬ್ಲೀಚಿಂಗ್‌ಗೆ ಒಳಗಾಗುತ್ತಿದ್ದು, ದುರ್ಬಲಗೊಳ್ಳುತ್ತಿವೆ ಎಂದು...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ವಿಚಾರವೆಂಬ ಬಲೆ ವಿಚಾರವೆಂಬುದುಸಂದೇಹಕ್ಕೊಳಗು ನೋಡಾ.ವಿಚಾರಿಸುವನ್ನಕ್ಕರನೀನಾರೆಂಬುದನೆತ್ತ ಬಲ್ಲೆ? ಮರುಳೆವಾಙ್ಮನೋತೀತವಾದ ಘನವುವಿಚಾರಕ್ಕೆ...
ಕೊನೆಗೂ ಈ ಕಣ್ಣಾಮುಚ್ಚಾಲೆ ಆಟ ಕೊನೆಗೊಂಡಿತು. ಕಳೆದ ವಾರ, ವಕೀಲ ಪ್ರಶಾಂತ್ ಭೂಷಣ್ ಈ ದಾಖಲೆಯನ್ನು ಸುಪ್ರೀಂ ಕೋರ್ಟ್‌ಗೆ ಮಂಡಿಸಿದರು. ಜೂನ್ 1, 2002ರಂದು ಚುನಾವಣಾ ಆಯೋಗವು ಹೊರಡಿಸಿದ ಈ 62 ಪುಟಗಳ...
ಅಮೆರಿಕ, ಬ್ರೆಜಿಲ್ ಮುಂತಾದ ದೇಶಗಳು ನಮ್ಮ ದೇಶದ ತಳಿಗಳನ್ನು ಸಂರಕ್ಷಿಸಿವೆ. ಅಮೆರಿಕದಲ್ಲಿ ಬ್ರಹ್ಮನ್ ತಳಿಗಳು ಎಂದು ಕರೆಸಿಕೊಂಡ ನಮ್ಮ ದೇಶದ ತಳಿಗಳು ಅಲ್ಲಿಯ ಅಂಗಸ್ ತಳಿಯೊಂದಿಗೆ ಸಂಕರಣಗೊಂಡು ‘ಬ್ರಂಗಸ್’ ಎಂಬ ಹೊಸ ತಳಿಯೊಂದು...
ಜೂನ್ 2025ರ ಹೊತ್ತಿಗೆ, ಮತ್ತೊಂದು ಅದಾನಿ-ಸಂಬಂಧಿತ ಕಲ್ಲಿದ್ದಲು ಯೋಜನೆಗಾಗಿ ರಾಯ್‌ಗಢ್ ಜಿಲ್ಲೆಯಲ್ಲಿ ಬೃಹತ್ ಅರಣ್ಯ ನಾಶ ಸಂಭವಿಸಿತು. ಕನಿಷ್ಠ 5,000 ಮರಗಳನ್ನು ಕಡಿದಿದ್ದಾರೆ ಮತ್ತು ಪ್ರತಿಭಟನೆಗಳ ಸಮಯದಲ್ಲಿ ಏಳು ಜನರನ್ನು ಅಕ್ರಮವಾಗಿ ಬಂಧಿಸಲಾಗಿದೆ...
ಆಲಿಸುವಿಕೆಯ ಮೊದಲ ಮತ್ತು ಅತ್ಯಂತ ಮೂಲಭೂತ ಅಂಶವೆಂದರೆ ಮಾತಾಡುವವರಿಗೆ ನಿಮ್ಮ ಸಂಪೂರ್ಣ ಗಮನ ನೀಡುವುದು. ಇದಕ್ಕಾಗಿ ಆಚೆ-ಈಚೆ ಅಥವಾ ಮೊಬೈಲ್ ಫೋನನ್ನು ನೋಡದೇ, ಮಾತಾಡುವವರೊಂದಿಗೆ ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಇದು...