ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಗೆಲ್ಲುತ್ತಿದ್ದಂತೆ ಅವರ ಆಪ್ತ ಗೆಳೆಯ ಎಲಾನ್ ಮಸ್ಕ್ ಅವರ ಟೆಸ್ಲಾ ಷೇರು ಬೆಲೆಯು NASDAQನಲ್ಲಿ ಶೇಕಡ 14ರಷ್ಟು ಏರಿಕೆ ಕಂಡಿದೆ. ಫ್ಲೋರಿಡಾದಲ್ಲಿ ತನ್ನ ವಿಜಯ...
ಒಂದು ವರ್ಷಕ್ಕೂ ಅಧಿಕ ಕಾಲದಿಂದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರಿಗೆ ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಕೇಂದ್ರ ಸರ್ಕಾರ ಕಟ್ಟುತ್ತಿದೆ. ರೈತರ ಪರ ನಿಲ್ಲಬೇಕಾದ ಸರ್ಕಾರ ರೈತರ...
ಆನ್‌ಲೈನ್ ಮಾರುಕಟ್ಟೆಗೆ ನಾವೆಲ್ಲವೂ ಮಾರುಹೋಗುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ತ್ವರಿತವಾಗಿ, ಕಡಿಮೆ ದರದಲ್ಲಿ, ನಾವು ಕುಳಿತಲ್ಲಿಗೆ ನಮಗೆ ಬೇಕಾದ ಸಾಮಾಗ್ರಿಗಳು ಬಂದು ತಲುಪುವುದು. ಬಟ್ಟೆಯಿಂದ ಹಿಡಿದು ಪ್ರತಿ ದಿನ ಬಳಸುವ ಬ್ರಶ್, ಪೇಸ್ಟು,...
ಅಭಿವೃದ್ದಿ ಎಂದರೆ ಬರೀ ಹೆದ್ದಾರಿ, ಕಟ್ಟಡಗಳಿಗೆ ಸೀಮಿತವೇ? ಅಭಿವೃದ್ದಿ ಎಂದರೆ ಸಮಗ್ರ ಅಭಿವೃದ್ದಿ ಎಂಬುದನ್ನು ಜನರ ದುಡ್ಡಲ್ಲಿ ಊರೂರು ತಿರುಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವವರು ಯಾರು? ಬಡವರ ಕೊರಳ ಸಮೀಪವಿರುವ...
ಸೆಬಿ ಅಧ್ಯಕ್ಷೆಯನ್ನು ಮೋದಿ, ಮೋದಿಯನ್ನು ಸೆಬಿ ಅಧ್ಯಕ್ಷೆ, ಅದಾನಿಯನ್ನು ಮೋದಿ ಹೀಗೆ ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳುತ್ತಾ ಕೋಟ್ಯಂತರ ಜನರ ಹೂಡಿಕೆಗೆ ಗಂಡಾಂತರ ತಂದಿದ್ದಾರೆ. ಯಾರು ಯಾರ ರಕ್ಷಣೆ ಮಾಡಿದರೂ ಕೊನೆಗೆ ಮುಳುಗುವುದು ನಮ್ಮ...
ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಷೇರುಗಳನ್ನು ಕೊಂಡುಕೊಂಡರೆ ಒಂದರ್ಥದಲ್ಲಿ ಆ ಕಂಪನಿಗೆ ಷೇರುದಾರರು ಮಾಲೀಕನಾಗುತ್ತಾರೆ. ಅಂದರೆ, ಆ ಕಂಪನಿಯ ಲಾಭ ನಷ್ಟದಲ್ಲಿಯೂ ಪಾಲುದಾರನಾಗಿರುತ್ತಾರೆ. ಹಾಗಾಗಿ ಹೂಡಿಕೆ ಮಾಡುವಾಗ ಅಥವಾ ಷೇರುಗಳನ್ನು ಖರೀದಿಸುವಾಗ ಕಂಪನಿಗಳ ಬಗ್ಗೆ...
ಮುಂದಿನ ವಾರ ಕರ್ನಾಟಕ ಸೇರಿ ದೇಶದ ಕೆಲವು ರಾಜ್ಯಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ದೀಪಾವಳಿ, ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬ್ಯಾಂಕ್ ರಜೆ ಇರಲಿದೆ. ದೀಪಾವಳಿ ಬ್ಯಾಂಕ್ ರಜೆಗಳು...
ಭಾರತೀಯ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಮೇಲೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತರ ಇ-ಕಾಮರ್ಸ್ ದೈತ್ಯ ಸಂಸ್ಥೆಗಳು ಕರಿನೆರಳು ಆವರಿಸಿದೆ. ದೈತ್ಯ ಸಂಸ್ಥೆಗಳು ಚಿಲ್ಲರೆ ವ್ಯಾಪಾರವನ್ನು ನಾಶ ಮಾಡುತ್ತಿವೆ. ಚಿಲ್ಲರೆ ವ್ಯಾಪಾರ ಸಮೂಹ ನಾಮಾವಶೇಷವಾದಂತೆ ತಡೆಯಬೇಕು. ಅದಕ್ಕಾಗಿ,...
ಉದ್ಯಮಿ ರತನ್ ಟಾಟಾ ಅವರ ನಿಧರನಿಂದ ತೆರವಾಗಿದ್ದ ಟಾಟಾ ಟ್ರಸ್ಟ್‌ನ ಅಧ್ಯಕ್ಷ ಸ್ಥಾನಕ್ಕೆ ಅವರ ಮಲಸಹೋದರ ನೋಯೆಲ್ ನವಲ್ ಟಾಟಾ ಆಯ್ಕೆಯಾಗಿದ್ದಾರೆ. ಟಾಟಾ ಟ್ರಸ್ಟ್‌ಅನ್ನು ನೋಯೆಲ್ ಮುನ್ನಡೆಸಲಿದ್ದಾರೆ.
ಟಾಟಾ ಗ್ರೂಪ್ಸ್ ಉದ್ಯಮದಲ್ಲಿ ನೋಯೆಲ್...
ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ರಾಜ್ಯಕಾರಣಗಳು, ನಟ-ನಟಿಯರು, ಉದ್ಯಮಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮದುವೆಯಾಗದೆ, ಅವಿವಾಹಿತ ಜೀವನ ನಡೆಸುತ್ತಿದ್ದ ಟಾಟಾ...
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವೆ ವಿಚಾರದಲ್ಲಿ ಹಾಸ್ಯನಟ (ಸ್ಟ್ಯಾಂಡಪ್ ಕಾಮಿಡಿಯನ್) ಕುನಾಲ್ ಕಮ್ರಾ ಜೊತೆ 'ಓಲಾ ಇವಿ' ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ವಾರ್ ನಡೆಸಿದ ಮರುದಿನವೇ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಷೇರುಗಳು...
ದೇಶದಲ್ಲಿ 2023-24ರ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಬರೋಬ್ಬರಿ ಶೇಕಡ 30ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ 45.54 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಚಿನ್ನದ ಆಮದು ಹೇಗೆ ಹೆಚ್ಚಾಗುತ್ತಿದೆಯೋ...