ವಾಣಿಜ್ಯ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ; ಬೆಲೆ ಎಷ್ಟಿದೆ?

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಇಂದಿನಿಂದಲೇ ಈ ಬೆಲೆ ಏರಿಕೆಗಳು ಜಾರಿಗೆ ಬರುತ್ತದೆ. ಈ ತಿಂಗಳ ಆರಂಭದಲ್ಲಿ ದಸರಾ ಮತ್ತು ದೀಪಾವಳಿಯಂತರ ಪ್ರಮುಖ ಹಬ್ಬಗಳಿವೆ. ಈ...

ವಿಮೆ ಮೇಲಿನ GST ತೆಗೆದರೆ ಯಾರಿಗೆ ಲಾಭ? ಯಾರಿಗೆ ನಷ್ಟ?

ಒಂದು ದೇಶ, ಒಂದು ಚುನಾವಣೆ, ಒಂದು ಪಡಿತರ, ಒಂದು ಗುರುತಿನ ಚೀಟಿ - ಹೀಗೆ ಎಲ್ಲದರಲ್ಲೂ ಒಂದು, ಒಂದು ಎಂದು ಹೇಳುತ್ತಿರುವ ಮೋದಿ ಸರ್ಕಾರ, ತೆರಿಗೆಯಲ್ಲೂ ಒಂದೇ ತೆರಿಗೆ ಎಂದು ಹೇಳಿಕೊಂಡು ಜಿಎಸ್‌ಟಿಯನ್ನು...

ಷೇರು ಮಾರುಕಟ್ಟೆ | ದಾಖಲೆ ಮಟ್ಟಕ್ಕೆ ಸೆನ್ಸೆಕ್ಸ್‌ ಮತ್ತು ನಿಫ್ಟಿ-50 ಏರಿಕೆ!

ಒಂದು ವಾರದಿಂದ ಸಮನಾಂತರ ಕಾಯ್ದುಕೊಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು, ಇಂದು ದಾಖಲೆ ಮಟ್ಟದ ಏರಿಕೆ ಕಂಡಿದೆ. ವಿದೇಶಿ ಮಾರುಕಟ್ಟೆಯ ಏರಿಳಿತದ ಪ್ರಭಾವಕ್ಕೆ ಸಿಲುಕಿ ಕುಟಿಂತದ ಹಾದಿ ಹಿಡಿದಿದ್ದ ಆರ್ಥಿಕ ಸ್ಥಿತಿಗತಿಯು, ದಿಢೀರ್‌ ಏರಿಕೆ...

ಈ 5 ಸೂತ್ರಗಳು ನಮ್ಮ ಉಳಿತಾಯವನ್ನು ಹೆಚ್ಚಿಸಲು ನೆರವಾಗಬಹುದು!

ದಿನನಿತ್ಯ 8 ಗಂಟೆಗೂ ಅಧಿಕ ಸಮಯ ದುಡಿಯುವ ಪ್ರತಿಯೊಂದು ಕುಟುಂಬಕ್ಕೂ ಉಳಿತಾಯದ ಆಲೋಚನೆ ಇದ್ದೇ ಇರುತ್ತದೆ. ಆದರೆ ಮನೆ ಮಂದಿ ಎಲ್ಲರೂ ಸೇರಿ ಕೆಲಸ ಮಾಡಿದರೂ, ತಿಂಗಳ ಕೊನೆಯಲ್ಲಿ ಏನನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ...

ಸತತ 9ನೇ ಬಾರಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ 9ನೇ ಬಾರಿ ರೆಪೋ ದರ (ಬಡ್ಡಿದರ) ಸ್ಥಿರವಾಗಿರಿಸಿದ್ದು ರೆಪೋ ದರ ಶೇಕಡ 6.5ರಲ್ಲಿ ಮುಂದುವರಿಯಲಿದೆ. ಆಗಸ್ಟ್ 6ರಿಂದ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು...

ಷೇರುಪೇಟೆಯಲ್ಲಿ ಬರೋಬ್ಬರಿ 70,195.32 ಕೋಟಿ ರೂ. ನಷ್ಟ ಕಂಡ ಮುಕೇಶ್ ಅಂಬಾನಿಯ ರಿಲಯನ್ಸ್‌

ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಸೋಮವಾರ ಈ ಕಂಪನಿಯ ಷೇರಿನ ಬೆಲೆ 102.65 ಅಥವಾ ಶೇಕಡ...

ಕರಡಿಯದ್ದೇ ದರ್ಬಾರು! 3%ರಷ್ಟು ಕುಸಿತ ಕಂಡ ಷೇರು ಮಾರುಕಟ್ಟೆ

ಕಳೆದ ಎರಡು ದಿನಗಳಲ್ಲಿ ಗೂಳಿ ಹಾಗೂ ಕರಡಿಯಾಟದಲ್ಲಿ ಕರಡಿಯಾಟವೇ ಜೋರಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸರಾಸರಿ 4% ಕುಸಿತದಿಂದ ಮುಕ್ತಾಯಗೊಂಡಿರುವ ಷೇರು ಮಾರುಕಟ್ಟೆಯು ಇನ್ನೂ ಮೂರ್ನಾಲ್ಕು ದಿನಗಳ ತನಕ ಇದೇ ವಾತಾವರಣ ಇರಲಿದೆ...

‘ಮ್ಯೂಚುಯಲ್‌ ಫಂಡ್‌’ ಎಂದರೇನು? ಸರಳವಾಗಿ ತಿಳಿಯಿರಿ

ಒಂದು ಕಂಪನಿ ಹಲವಾರು ಜನರಿಂದ ಹಣವನ್ನು ಸಂಗ್ರಹಿಸಿ ದೊಡ್ಡ ದೊಡ್ಡ ಕಂಪನಿಗಳು ಮತ್ತು ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತದೆ. ನಂತರ, ಹೂಡಿಕೆಯ ಮೇಲೆ ಬಂದ ಗಳಿಕೆಯನ್ನು ಹೂಡಿಕೆದಾರರು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ...

ಷೇರು ಮಾರುಕಟ್ಟೆ ಎಂದರೇನು? ಇದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ?

ಬಂಡವಾಳ ಮಾರುಕಟ್ಟೆ, ಷೇರುಪೇಟೆ, ಸ್ಟಾಕ್ ಮಾರ್ಕೆಟ್ - ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಷೇರು ಮಾರುಕಟ್ಟೆಯನ್ನು ಮುಕ್ಕಾಲು ಭಾಗದಷ್ಟು ಜನಸಾಮಾನ್ಯರು ಜೂಜು ಅಂತಲೇ ಭಾವಿಸಿದ್ದಾರೆ. ಆದರೆ, ಉನ್ನತ ಕಂಪನಿಗಳ ಬೆಳಗಣಿಗೆಗೆ ಹಾಗೂ ವಿಸ್ತರಣೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ