ಸಂಪಾದಕೀಯ

ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?

ಮೋದಿಯವರು ಆಪ್ತಸ್ನೇಹಿತ ಟ್ರಂಪ್ ಭೇಟಿ ಮಾಡಲು ಹಿಂಜರಿಯುತ್ತಿದ್ದಾರೆ. ಇದು ಮೋದಿಯವರ ಮಹಾ ಪಲಾಯನದಂತೆ ಕಂಡು, ಹೆದರಿಕೆ, ತಲೆ ಮರೆಸಿಕೊಳ್ಳುವಿಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತಿದೆ... ಜಗತ್ತಿನ ಇತಿಹಾಸ ಪುಟಗಳಲ್ಲಿ ಮಹಾಪಲಾಯನವೂ ಪ್ರಮುಖ ಸಂಗತಿ. 2ನೇ ಮಹಾಯುದ್ಧದ...

ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?

ಟನ್‌ಗಟ್ಟಲೆ ಸುಟ್ಟ ಪಟಾಕಿಯಿಂದ ಹೊರ ಬಂದ ವಿಷಕಾರಕ ಹೊಗೆ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗಿದೆ. ಪ್ರಕೃತಿಯೊಂದಿಗೆ ನೆಲಮೂಲ ಸಂಸ್ಕೃತಿಯ ಜನರು ಬೆರೆತು ಆಚರಿಸುವ ದೀಪಾವಳಿ ಎಂಬ ಹಬ್ಬವೊಂದು, ಅದೇ ಪ್ರಕೃತಿಯನ್ನು...

ಈ ದಿನ ಸಂಪಾದಕೀಯ | ಕೆಲಸಗಾರ ಕಂದಾಯ ಸಚಿವರು ಭಕ್ತರ ಕ್ಯೂ ಕಾಯಲು ನಿಲ್ಲುವುದು ತರವಲ್ಲ

ಹಾಸನಾಂಬೆಯ ಭಕ್ತರ ಕ್ಯೂ ಕಾದು ಮೆಚ್ಚುಗೆ ಪಡೆದ ಕೃಷ್ಣಬೈರೇಗೌಡರು, ಕಂದಾಯ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವತ್ತ ಮನಸ್ಸು ಮಾಡಲಿ. ಆ ಕೆಲಸಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುತ್ತವೆ ಎಂಬುದನ್ನು ಅರಿಯಲಿ. ಹಾಸನಾಂಬ ದೇವಿ...

ಈ ದಿನ ಸಂಪಾದಕೀಯ |ಕಾರ್ಮಿಕರ ಹೊಟ್ಟೆ ಮೇಲೆ ಮತ್ತೆ ಮೋದಿ ಹೊಡೆತ – ಕಡುಕಠಿಣ ಪಿಎಫ್ ಹಿಂಪಡೆತ

2016ರಲ್ಲಿಯೂ ಮೋದಿ ಸರ್ಕಾರ ಭವಿಷ್ಯ ನಿಧಿ ಮೇಲೆ ಹಲವು ನಿರ್ಬಂಧಗಳನ್ನು ಹೇರಿತ್ತು. ಆ ನಿರ್ಬಂಧಗಳ ವಿರುದ್ಧ ಗಾರ್ಮೆಂಟ್‌ ಮಹಿಳಾ ಕಾರ್ಮಿಕರು ಸಿಡಿದೆದ್ದಿದ್ದರು. ಮೋದಿ ಸರ್ಕಾರವನ್ನು ಮಣಿಸಿದ್ದರು. ಅಂದು, ಮೋದಿ ಶರಣಾಗತಿಯ ಹಿಂದೆ ಬೆಂಗಳೂರಿನ...

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಎದ್ದುನಿಂತ ಅಮೆರಿಕ

ಜಾಗತಿಕ ಮಟ್ಟದಲ್ಲಿ ಅಮೆರಿಕ ಎಂದರೆ ಸೂಪರ್ ಪವರ್‍‌ವುಳ್ಳ ದೇಶ. ಆ ದೊಡ್ಡಣ್ಣನ ಇಮೇಜನ್ನು ಅಧ್ಯಕ್ಷ ಟ್ರಂಪ್, ಹತ್ತು ತಿಂಗಳ ಆಡಳಿತದಲ್ಲಿ ಇಳೆಗಿಳಿಸಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಅಮೆರಿಕದ ಜನ ಈಗ ದಂಗೆ...

ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

ಹೆಡಗೇವಾರ್‌ನ ಗುರು ಬಿ.ಎಸ್‌.ಮೂಂಜೆ, ಫ್ಯಾಸಿಸ್ಟರ ಕುರಿತು ಅಧ್ಯಯನ ಮಾಡಲು ಇಟಲಿಗೆ ಭೇಟಿ ಕೊಟ್ಟಿದ್ದರು. ಫ್ಯಾಸಿಸ್ಟ್‌ ನಾಯಕ ಮುಸಲೋನಿಯೊಂದಿಗೂ ಮಾತುಕತೆ ನಡೆಸಿದ್ದ ಮೂಂಜೆ, 'ಪ್ರತಿಯೊಂದು ಮಹತ್ವಾಕಾಂಕ್ಷಿ ಮತ್ತು ಬೆಳೆಯುತ್ತಿರುವ ರಾಷ್ಟ್ರಕ್ಕೂ ಇಂತಹ (ಫ್ಯಾಸಿಸ್ಟ್) ಸಂಘಟನೆಯ...

ಈ ದಿನ ಸಂಪಾದಕೀಯ | ಜಾತಿ ವ್ಯವಸ್ಥೆಯ ಕ್ರೂರತೆಗೆ ಸಾಮರಸ್ಯದ ಬಣ್ಣ; ಮಧ್ಯಪ್ರದೇಶ ಸರ್ಕಾರದ ಬೌದ್ಧಿಕ ದಾರಿದ್ರ್ಯ

ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಈ ಹೇಳಿಕೆಯು ಜಾತಿ ತಾರತಮ್ಯವನ್ನೇ ನಿರಾಕರಿಸಿ, ಜಾತಿಯ ಕ್ರೂರ ಗುರುತನ್ನು ಮರೆಮಾಚಿ, ಜಾತಿ ವ್ಯವಸ್ಥೆಗೆ ಸಾಮರಸ್ಯದ ಬಣ್ಣ ಬಳಿಯಲು ಯತ್ನಿಸಿದೆ. ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು...

ಈ ದಿನ ಸಂಪಾದಕೀಯ | ಶೇ 33 ಅಂಕ ನಿಗದಿ- ಭೇದಭಾವ ಹೆಚ್ಚಿಸುವ ಪಲಾಯನವಾದಿ ಹಾದಿ

ಸರ್ಕಾರ ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಅಲ್ಲದಿದ್ದರೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ, ಉನ್ನತ ಶಿಕ್ಷಣದ ಕಡೆಗೆ ಹೋಗುವಂತೆ ಬಡ ಮಕ್ಕಳನ್ನು ರೂಪಿಸಬಹುದು. ಅದಕ್ಕಾಗಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು. ಆದರೆ ಪಾಸಾಗುವ...

ಈ ದಿನ ಸಂಪಾದಕೀಯ | ಮಿತಿ ಮೀರಿದ ಭ್ರಷ್ಟಾಚಾರ ನೈತಿಕತೆಯ ಅಧಃಪತನದ ಸಂಕೇತವೇ?

ಭ್ರಷ್ಟ ಅಧಿಕಾರಿಯನ್ನು ಅತ್ಯಂತ ನಿಕೃಷ್ಟವಾಗಿ ನೋಡಿ ತುಚ್ಛೀಕರಿಸಬೇಕಾದ ಜನ, ಭ್ರಷ್ಟರೊಂದಿಗೆ ರಾಜಿಯಾಗಿದ್ದಾರೆ, ಭ್ರಷ್ಟಾಚಾರವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಇದು ನೈತಿಕತೆಯ ಅಧಃಪತನದ ಸಂಕೇತವಲ್ಲವೇ? ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಬಹುದಲ್ಲವೇ? ಇತ್ತೀಚೆಗೆ 'ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ' ದೂರಿನ ಆಧಾರದಲ್ಲಿ ರಾಜ್ಯ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!

ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಈ ಗಂಭೀರ ವಿಷಯ ಕುರಿತು ಅವರ ಸಂಪುಟ ಸಹೋದ್ಯೋಗಿಗಳು ಒಕ್ಕೊರಲಿನಿಂದ ಜೊತೆ ನಿಲ್ಲಬೇಕಿತ್ತು. ದಲಿತಾತಿ ದಲಿತರೇ ಆಗಿರುವ ಗೃಹಸಚಿವರು ಮುಂದಾಗಿ ದನಿ ಎತ್ತಬೇಕಿತ್ತು. ಹಾಗಾಗದೆ ಇರುವುದು ಈ...

ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭವಲ್ಲ!

ಆರ್‌ಎಸ್‌ಎಸ್‌ ಕುರಿತು ಪಟೇಲರ ಸ್ಪಷ್ಟ ಮತ್ತು ಕಠಿಣ ನಿಲುವುಗಳನ್ನು ಮೋದಿ ಸರ್ಕಾರ ಮರೆಮಾಚುತ್ತಿದೆ. ಆರಂಭದಲ್ಲಿ ಆರ್‌ಎಸ್‌ಎಸ್‌ನ ಕೆಲಸಗಳನ್ನು ಮೆಚ್ಚಿದ್ದ ಪಟೇಲರ ಕೆಲವು ಹೇಳಿಕೆಗಳನ್ನು ಬಳಸಿಕೊಂಡು, 'ಪಟೇಲರು ಕಾಂಗ್ರೆಸ್‌ನಲ್ಲಿದ್ದ ಸಂಘದ ಪರವಾದ ವ್ಯಕ್ತಿ'ಯೆಂದು ಬಿಂಬಿಸುತ್ತಿದೆ. ಸ್ವತಂತ್ರ...

ಈ ದಿನ ಸಂಪಾದಕೀಯ | ಸರ್ಕಾರದ ಎರಡು ಸಂವೇದನಾಶೀಲ ನಿರ್ಧಾರಕ್ಕೆ ಅಭಿನಂದನೆಗಳು

“ಹಾಟ್ಯ ಹಾಟ್ಯ ಎನಬೇಡ, ಹಾಟು ಸಣ್ಣದಲ್ಲ, ಅದು ಬಲು ದೊಡ್ಡದು ತಂಗಿ, ಹಾಟಿನೊಳಗ ಜಗನಾಟಿತೋ ಅದು ಭಲೇ ದೊಡ್ಡದು ತಂಗಿ” ಎನ್ನುತ್ತಾ ತಲೆ ಮೇಲೆ ಮೊಟಕಿದಂತೆ ಮಡಿಮೈಲಿಗೆಯನ್ನು ಕಟುವಾಗಿ ಟೀಕಿಸಿರುವ ಪರಂಪರೆ ಈ...

ಈ ಹೊತ್ತಿನ ಪ್ರಮುಖ ಸುದ್ದಿ