ಸಂಪಾದಕೀಯ

ಈ ದಿನ ಸಂಪಾದಕೀಯ | ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿ, ಇಲ್ಲ ಕೆಪಿಎಸ್‌ಸಿಯನ್ನು ಮುಚ್ಚಿ

ಕಳೆದ ವರ್ಷ ಇದೇ ಸಂದರ್ಭದಲ್ಲಿ, ಇದೇ ಕೆಪಿಎಸ್‌ಸಿ ಬಗ್ಗೆ ಇಂಥದ್ದೇ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 12.3.25ರಂದು ನಡೆದ ಬಜೆಟ್ ಅಧಿವೇಶನದಲ್ಲಿ, 'ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ,...

ಈ ದಿನ ಸಂಪಾದಕೀಯ | ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿಯೇ?

ದುಷ್ಟ ಅಮೆರಿಕ ತನಗೆ ಬೇಕಾದಾಗ ಅಣ್ವಸ್ತ್ರ ಹೊಂದಬಹುದು, ಪುಟ್ಟ ದೇಶಗಳ ಮೇಲೆ ಪ್ರಯೋಗಿಸಬಹುದು. ಹಾಗೆಯೇ ಎನ್‌ಪಿಟಿಯ ರೀತಿರಿವಾಜುಗಳನ್ನು ತಿರಸ್ಕರಿಸಿ ಇಸ್ರೇಲ್ ಅಣ್ವಸ್ತ್ರ ಹೊಂದಿರುವುದನ್ನು ಪ್ರಶ್ನಿಸದೆ ಇರಬಹುದು. ಆದರೆ ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿ...

ಈ ದಿನ ಸಂಪಾದಕೀಯ | ವಿವಿ ಕ್ಯಾಂಪಸ್‌ಗಳಿಗೆ ಕೇಸರಿ ಗರ ಬಡಿದಿದೆ; ದೊಡ್ಡರೋಗದ ಅಪಾಯವಿದು!

ವಿಮರ್ಶಾತ್ಮಕ ದನಿಗಳನ್ನು ಅಡಗಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಮತಿಹೀನ ಮತ್ತು ಅಸಹಿಷ್ಣು  ಸಮಾಜದ ಹೆಗ್ಗುರುತುಗಳಾಗಿ ರೂಪು ತಳೆದಿವೆ. ದೇಶಾದ್ಯಂತ ವಿವಿಗಳ ಉಪಕುಲಪತಿಗಳನ್ನಾಗಿ ಬಿಜೆಪಿ ಪಕ್ಷ ಪರಿವಾರದ ನೀತಿ ಸಿದ್ಧಾಂತಗಳ ಪ್ರತಿಪಾದಕರು ಬೆಂಬಲಿಗರನ್ನೇ ನೇಮಕ ಮಾಡಲಾಗುತ್ತಿದೆ. ಪರ್ಯಾಯ...

ಈ ದಿನ ಸಂಪಾದಕೀಯ | ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!

ಇಸ್ಲಾಮಿಕ್ ರಿಪಬ್ಲಿಕ್ ಕಳೆದ 46 ವರ್ಷಗಳಿಂದ ಆಳಕ್ಕೆ ಬೇರು ಬಿಟ್ಟಿದೆ. ಅದನ್ನು ಅಲ್ಲಾಡಿಸುವುದು 35 ಸಾವಿರ ಅಡಿಗಳ ಎತ್ತರದಿಂದ ಬಾಂಬುಗಳನ್ನು ಎಸೆಯುವಷ್ಟು ಸುಲಭ ಅಲ್ಲ. ಇರಾಕ್, ಲಿಬ್ಯಾ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಸ್ತಕ್ಷೇಪ...

ಈ ದಿನ ಸಂಪಾದಕೀಯ | ಜಗತ್ತು ಬಯಸುತ್ತಿರುವುದು ಯುದ್ಧವನ್ನಲ್ಲ; ಶಾಂತಿ-ನೆಮ್ಮದಿಯನ್ನು

ಬಲಿಷ್ಠರ ಯುದ್ಧ ದಾಹದಿಂದ ಸಂಘರ್ಷಗಳು ನಿಲ್ಲುತ್ತಿಲ್ಲ. ನಿಂತರೂ ಅದು ಶಾಶ್ವತವಲ್ಲ. ಪ್ರಸ್ತುತ ಸಂದರ್ಭದಲ್ಲಿ ಶಾಂತಿಯ ದಾರಿ ಜಟಿಲವಾಗಿದೆ. ಶಾಂತಿಯನ್ನು ಸಾಕಾರಗೊಳಿಸಲು ಜಗತ್ತಿನ ನಾಗರಿಕರು ಒಗ್ಗಟ್ಟಾಗಿ ನಿಲ್ಲಬೇಕಿದೆ. ಟ್ರಂಪ್ ಅಧ್ಯಕ್ಷರಾದ ನಂತರ, ಅಮೆರಿಕದ ಧೋರಣೆಗಳು...

ಈ ದಿನ ಸಂಪಾದಕೀಯ | ಕೇಜ್ರೀವಾಲ್ ಖುಲಾಸೆ, ಒಂದೊಂದಾಗಿ ಕುಸಿಯುತ್ತಿರುವ ಬಿಜೆಪಿ ಹುನ್ನಾರಗಳು

ವರ್ಷಗಳ ಹಿಂದೆ ಯಾವ ‘ನೈತಿಕ’ ನೆಲೆಗಟ್ಟನ್ನು ಮೋಶಾ ಜೋಡಿ ಕೇಜ್ರೀವಾಲ್ ಕಾಲ ಬುಡದಿಂದ ಕಿತ್ತುಕೊಳ್ಳಲಾಗಿತ್ತೋ, ಆ ನೈತಿಕ ನೆಲೆಗಟ್ಟನ್ನು ಆಮ್ ಆದ್ಮೀ ಪಾರ್ಟಿ ಆಂಶಿಕವಾಗಿಯಾದರೂ ಮರಳಿ ಗಳಿಸಿದೆ. ಭ್ರಷ್ಟಾಚಾರದ ಬಡಿಗೆಯನ್ನೇ ಬೀಸಿ ಕೆಡವಬೇಕೆಂಬುದು...

ಈ ದಿನ ಸಂಪಾದಕೀಯ | ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ. ಧಾರವಾಡದ ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ, ಬಡವರ ಮಕ್ಕಳು. ಅವರ ಕಷ್ಟ, ಸಂಕಟ, ಹತಾಶೆ ಈಗ ಸ್ಫೋಟಗೊಂಡಿದೆ. ನಾಗರಿಕ ಸಮಾಜ...

ಈ ದಿನ ಸಂಪಾದಕೀಯ | ಬೆತ್ತಲಾಗಿದ್ದ ಬಿಜೆಪಿಯನ್ನು ಕಾಪಾಡಿದರೇ ಕಾಂಗ್ರೆಸ್ ಕಾರ್ಯಕರ್ತರು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಬಿಜೆಪಿ ಬೆವರಿಳಿಸುತ್ತಿದ್ದಾಗ, ನಮ್ಮ ಹಾರಾಟ ಅಗತ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿಯಬೇಕಾಗಿತ್ತು. ಅಷ್ಟಾಗಿದ್ದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರು, ಅವರಾಗಿಯೇ ಜಾಗತಿಕ ಮಟ್ಟದಲ್ಲಿ ಬೆತ್ತಲಾಗುತ್ತಿದ್ದರು. ದೆಹಲಿಯ ಇಂಡಿಯಾ...

ಈ ದಿನ ಸಂಪಾದಕೀಯ | ಬಾಳಸಂಗಾತಿಯ ಆಯ್ಕೆ ಮೂಲಭೂತ ಹಕ್ಕು- ಪಕ್ಷ ಪರಿವಾರಗಳ ಪಿತ್ರಾರ್ಜಿತ ಆಸ್ತಿಯಲ್ಲ!

ನಾರೀಶಕ್ತಿ ಕುರಿತು ನಿಜವಾದ ಕಳಕಳಿ ಇದ್ದರೆ ಗುಜರಾತಿನ ಈ ಕಾಯಿದೆ ತಿದ್ದುಪಡಿ ಮಾತ್ರವಲ್ಲದೆ ದೇಶದಲ್ಲಿ ದಿನನಿತ್ಯ ಮಣ್ಣುಪಾಲಾಗುತ್ತಿರುವ ಮಹಿಳೆಯ ಘನತೆಯನ್ನು ಯಾವ ಕಾರಣಗಳಿಗಾಗಿ ಎತ್ತಿ ಹಿಡಿಯದೆ ತೆಪ್ಪಗಿದ್ದಾರೆ ಮೋದಿ? ತಿಳಿದೂ ತಿಳಿದೂ ತೆಪ್ಪಗಿದ್ದರೆ,...

ಈ ದಿನ ಸಂಪಾದಕೀಯ | ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!

ನ್ಯಾಯದ ಬದ್ಧತೆಯು ತಾಂತ್ರಿಕ ನಿಷ್ಠೆಯ ಮೇಲೆ ಮಾತ್ರ ನಿಂತಿಲ್ಲ, ಬದಲಾಗಿ ಅದರ ಎಲ್ಲ ಸಂಕೀರ್ಣತೆಯನ್ನೂ ಗುರುತಿಸುವ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಇದು ಕೇವಲ ಕಾನೂನು ಜ್ಞಾನದ ಮೇಲೆ ಅಲ್ಲ, ಮಾನವೀಯತೆ, ಸಮಾನತೆ ಹಾಗೂ...

ಈ ದಿನ ಸಂಪಾದಕೀಯ | ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?

ಬಹಳ ಕಳವಳ ಮೂಡಿಸುವ ಸಂಗತಿಯೆಂದರೆ ಎಲ್ಲೆಡೆ  ಜನಾಂಗೀಯ ದ್ವೇಷ ಹೆಚ್ಚುತ್ತಿದೆ. ಮೆಲ್ಬೋರ್ನ್‌ನ ಯುವಕರು ಹರ್ಮನ್‌ಪ್ರೀತ್ ಸಿಂಗ್‌ಗೆ "ನೀನು ಭಾರತೀಯ, ಇಲ್ಲಿ ಯಾಕೆ ಬಂದೆ? ನಿನ್ನ ದೇಶಕ್ಕೆ ಹೋಗು" ಎಂದು ಹೇಳುತ್ತಾ ಹಿಂಸೆ ನೀಡಿದ್ದಾರೆ...

ಈ ದಿನ ಸಂಪಾದಕೀಯ | ಕಾಶ್ಮೀರ ಕಣಿವೆಯಲ್ಲಿ ಕ್ರಿಕೆಟ್ ಕಲರವ; ಭರವಸೆಯ ಬೆಳಕಾಗಬಹುದೇ?

ಕಣಿವೆ ಜನರ ಜೀವನಪ್ರೀತಿ ಮತ್ತು ಕ್ರೀಡೆಯ ಹುಚ್ಚು ಅವರನ್ನು ಮತ್ತೊಂದು ಸ್ತರಕ್ಕೆ ಕರೆದೊಯ್ದರೆ, ಆ ಯಾತನಾ ಬದುಕಿನಿಂದ ಬಿಡುಗಡೆ ಹೊಂದುವಂತಾದರೆ, ಹೊಸ ಬದುಕಿಗೆ ತೆರೆದುಕೊಳ್ಳುವಂತಾದರೆ, ಕಾಶ್ಮೀರಕ್ಕೆ ದೀರ್ಘಕಾಲಿಕ ಶಾಂತಿಯ ದಾರಿ ತೆರೆದುಕೊಳ್ಳಬಹುದು. ಈ ಬಾರಿಯ...

ಈ ಹೊತ್ತಿನ ಪ್ರಮುಖ ಸುದ್ದಿ