ದಲಿತ ಅಸ್ಮಿತೆ, ದಲಿತ ಇತಿಹಾಸ ಹಾಗೂ ಸಂಕೇತಗಳನ್ನು ನಿಯಂತ್ರಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಬಹುಸೂಕ್ಷ್ಮ ಹುನ್ನಾರ. ದೀಕ್ಷಾ ಭೂಮಿ, ಚೈತ್ಯಭೂಮಿ ಹಾಗೂ ಕೋರೆಗಾಂವ್ ಭೀಮಾ ವಿಜಯಸ್ತಂಭದಂತಹ ದಲಿತ ಪ್ರತೀಕಗಳನ್ನು ವಶಪಡಿಸಿಕೊಂಡು ಅವುಗಳ ದಲಿತ...
ಆರೋಗ್ಯವಾಗಿರುವ ಎಲ್ಲರೂ ಸುಂದರವಾಗಿರುತ್ತಾರೆ. ಆದ್ದರಿಂದಲೇ ಶ್ರೇಷ್ಠ ಕ್ರೀಡಾಪಟುಗಳು ಕುರೂಪಿಗಳಾಗಿರುವುದಿಲ್ಲ ಎಂಬ ಮಾತಿದೆ. ಆದರೆ ದುಡ್ಡಿನ ಧಿಮಾಕು ಹೆಚ್ಚಾದರೆ, ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ...
ಕ್ರಿಕೆಟ್ ಪ್ರೇಮಿಗಳಿಗೆ ಕೊಂಚ ಕಸಿವಿಸಿಯ ಸುದ್ದಿಗಳು ಮೇಲಿಂದ ಮೇಲೆ...
1951-52ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಸ್ಪರ್ಧೆಯಿಲ್ಲದೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು. ವಿರೋಧ ಪಕ್ಷವನ್ನು ಸ್ಥಾಪಿಸಿ, ಗಟ್ಟಿಗೊಳಿಸಿ ಪ್ರಜಾಪ್ರಭುತ್ವವನ್ನು ಪೋಷಿಸುವ ಜವಾಬ್ದಾರಿಯನ್ನು ಪ್ರಧಾನಿ ನೆಹರು ಮತ್ತು ಕಾಂಗ್ರೆಸ್‌ಗೆ ಬಿಡಲಾಗಿತ್ತು. ಆ ಜವಾಬ್ದಾರಿಯನ್ನು ನೆಹರು...
ಕುಸಿದು ಹೋಗಿರುವ ಜನಪ್ರಿಯತೆಯನ್ನು ಇಂತಹ ಕ್ಷುಲ್ಲಕ ಮಾರ್ಗದಲ್ಲಿ ಮರುಪಡೆಯಲು ಯತ್ನಿಸಿದರೆ ಜನರ ಕಣ್ಣಿಗೆ ಗೇಲಿಯ ಸರಕಾಗುತ್ತದೆ. ಇಂತಹ ಕಸರತ್ತುಗಳು ಗಾಳಿ ತುಂಬಿದ ಬಲೂನಿನಂತೆ. ಯಾವುದೋ ಒಂದು ಸಣ್ಣ ಸೂಜಿ ಚುಚ್ಚಿದರೂ ಟುಸ್ಸೆಂದು ಒಡೆದುಹೋಗುತ್ತವೆ.
'ಈ...
ಭಾರೀ ಸುದ್ದಿಯಾದ ಪ್ರಕರಣಗಳಿಂದ ಹಿಡಿದು ಅಷ್ಟೊಂದು ಸುದ್ದಿ ಮಾಡದ ಪ್ರಕರಣಗಳಲ್ಲಿಯೂ ಆರೋಪಿಗಳ ಬಂಧನವಾಗುತ್ತದೆ, ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಾರೆ. ಸಾಕ್ಷ್ಯಾಧಾರವೂ ಇರುತ್ತದೆ. ಆದರೆ ಕೋರ್ಟ್‌ಗಳಲ್ಲಿ ತ್ವರಿತ ವಿಚಾರಣೆ ನಡೆಯುತ್ತಿಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ....
ಹಿಂದೂ ಕಾರ್ಯಕರ್ತರಿಗೆ ಭಾಗವತರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಅದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಾಜಕಾರಣದ ಭಾಗವೇ ಹೊರತು ಬೇರೇನಿಲ್ಲ. ಕಣ್ಣೊರೆಸುವ ತಂತ್ರವೇ ಹೊರತು, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯ ಸದಾಶಯವಲ್ಲ...
ಇತ್ತೀಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್...
ಮನುಸ್ಮೃತಿ ಎಂಬ ಜೀವವಿರೋಧಿ 'ಧರ್ಮ' ನಿಯಮಗಳು ಶತಮಾನಗಳಿಂದ ಇಂಡಿಯಾದ ನರನಾಡಿಗಳಲ್ಲಿ ಹರಿದಿರುವುದೇ ಮಹಾ ಅನ್ಯಾಯ. ಈ ಕಾರ್ಕೋಟಕ ವಿಷವನ್ನು ಇನ್ನಷ್ಟು ಗಾಢವಾಗಿ ಆಳವಾಗಿ ವ್ಯಾಪಕವಾಗಿ ಬಿಗಿಯಾಗಿ ಹರಿಸುವ ಬಿಡುಬೀಸು ಪ್ರಯತ್ನಗಳು ಕಳೆದ ಏಳೆಂಟು...
ಬ್ರ್ಯಾಂಡ್ ಬೆಂಗಳೂರು, ಸ್ಕೈ ಡೆಕ್, ಸುರಂಗ ರಸ್ತೆ, ಮೆಟ್ರೋ, ಎರಡನೇ ವಿಮಾನ ನಿಲ್ದಾಣ ನಿರ್ಮಾಣದತ್ತ ಸರ್ಕಾರ ಗಮನ ಹರಿಸಿದೆ. ಆದರೆ, ಬೆಂಗಳೂರನ್ನು ಬಡವರು ಕೂಡ ಬದುಕಲು ಯೋಗ್ಯವಾದ ನಗರವನ್ನಾಗಿ ಮಾಡಲು; ಅವರಿಗೆ ಅಗತ್ಯವಾಗಿ...
ನುಡಿಗೆ ನೆಲದ ಸ್ಪರ್ಶವಿದೆ. ಉತ್ತು ಬಿತ್ತುವ ಜನರ ಬೆವರಿನೊಂದಿಗೆ ಬೆರೆತ ಆಹಾರ ಕ್ರಮವೂ ಸಾಹಿತ್ಯದ ಬಹುಮುಖ್ಯ ಅಂಗ. ಇದನ್ನು ಮಹೇಶ ಜೋಶಿ ಮರೆಯಬಾರದು
ಮಂಡ್ಯದಲ್ಲಿ ಸಮಾರೋಪಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು...
ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಭವಿಷ್ಯದ ಕುರಿತು ಗಂಭೀರವಾಗಿ ಚಿಂತನೆ ನಡೆಸದ ಹೊರತು, ಇಂತಹ ಸಮ್ಮೇಳನಗಳಿಂದ ಬೇರೇನೂ ಉಪಯೋಗವಿಲ್ಲ. ಇನ್ನಾದರೂ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಳ್ಳಲಿ, ಸಮ್ಮೇಳನವನ್ನು ಅದರ ಆಶಯದೊಂದಿಗೆ ಯಶಸ್ಸು...
ಬಿಜೆಪಿಯ ಅಗ್ರಗಣ್ಯ ನಾಯಕ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಜೋರಾಗಿ ನಕ್ಕಾಗ ಶೂರ್ಪನಖಿಗೆ ಹೋಲಿಕೆ ಮಾಡಿದ್ದರು. ತಾನು ದೇಶದ ಪ್ರಧಾನಿ ಎಂಬ ಘನತೆ ಮರೆತು ಮೋದಿಯವರು...
ಅಮಿತ್ ಶಾ ರಾಜಕಾರಣಿಯಲ್ಲ, ವ್ಯಾಪಾರಿ. ಎಲ್ಲವೂ ಅವರಿಗೆ ಸರಕಿಗೆ ಸಮ. ರಾಜಕಾರಣವೂ ಅವರಿಗೆ ಒಂದು ಉದ್ಯಮ. ಇಂತಹ ವ್ಯಕ್ತಿಗಳ ಬಾಯಿಯಿಂದ ಬಂದಿರುವುದು ಮಾತಲ್ಲ, ಹೊಟ್ಟೆಯೊಳಗಿನ ಹೊಲಸು. ಇವರನ್ನು ಅದಕ್ಕಿಂತ ಕಡೆಯಾಗಿ ಕಂಡು ಕಸವಾಗಿಸುವುದೊಂದೇ...