ಸಂಪಾದಕೀಯ

ಈ ದಿನ ಸಂಪಾದಕೀಯ | ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ?

ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು ಯಾಕೆ ಮೂಕಪ್ರೇಕ್ಷಕರಾಗಿದ್ದಾರೆಂದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಪ್ರಶ್ನಿಸಿದ್ದಾರೆ. ಈ ನರಮೇಧ ನಿಲ್ಲಿಸಲು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಕಠಿಣ ಕ್ರಮ ಜರುಗಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರೇ ಹಸ್ತಕ್ಷೇಪ...

ಈ ದಿನ ಸಂಪಾದಕೀಯ | ಮೋದಿ ಭಾರತದ ಮನಸ್ಥಿತಿ ಮತ್ತು ಮನೆಸ್ಥಿತಿ

ಭಾರತೀಯರು ಬುದ್ಧಿವಂತರು, ಕೆಲಸಗಾರರು. ಹೊರದೇಶಗಳಿಗೆ ಹೋಗಿ ಸಾಧಕರೆನಿಸಿಕೊಂಡರೆ, ಅಭಿಮಾನ ತೋರುವುದು ತಪ್ಪಲ್ಲ. ಆದರೆ, ಇಂಗ್ಲೆಂಡ್-ಅಮೆರಿಕ ನಮ್ಮ ಕೈಯಲ್ಲಿಯೇ ಇದೆ ಎಂಬಂತೆ ಭ್ರಮಿಸುವುದು ತಪ್ಪು. ಏಕೆಂದರೆ, ಮೋದಿ ಕೈಗೆ ದೇಶ ಕೊಟ್ಟು 11 ವರ್ಷಗಳಾಯಿತು....

ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?

ಮಣಿಪುರದಲ್ಲಿ ನದಿಗಳೇನೋ ಕೂಡುತ್ತಿವೆ. ಮೈತೇಯಿ ಮತ್ತು ಕುಕಿಗಳು ಕೂಡುತ್ತಿಲ್ಲ. ಈ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ; ಆದರೆ ವರ್ತಮಾನವೇ ಭಯಾನಕ. ಆ ವರ್ತಮಾನವು ದೆಹಲಿಯಲ್ಲಿ ಮತ್ತು ಇಂಫಾಲದಲ್ಲಿ ಆಳುತ್ತಿರುವವರ ಹಿತಾಸಕ್ತಿಯನ್ನು ಅವಲಂಬಿಸಿವೆ. ಅದು ಬಿಜೆಪಿ,...

ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!

ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳಿಂದ ಅಮೆರಿಕಗೆ ಹೋಗುವ ಸರಕುಗಳ ಮೇಲೆ 10% ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. H1B ವೀಸಾಗಳನ್ನು ಬಿಗಿಗೊಳಿಸುವ ಸಾಧ್ಯತೆಗಳೂ ಇವೆ. ಅಮೆರಿಕದಿಂದ ತಂತ್ರಜ್ಞಾನ ವರ್ಗಾವಣೆಯ ಮೇಲೆ ಬಲವಾದ...

ಈ ದಿನ ಸಂಪಾದಕೀಯ | ಮಣಿಪುರದ ನಾಗಾ, ಕುಕಿಗಳೂ ಬುಡಕಟ್ಟು ಜನರು ಎಂದು ಪ್ರಧಾನಿಗೆ ನೆನಪಿಸಬೇಕಿದೆ

ಈಗ ಜಾರ್ಖಂಡ್‌ ಬುಡಕಟ್ಟು ಜನರ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಮೋದಿಯವರು ಮಣಿಪುರದ ಬುಡಕಟ್ಟು ಜನರ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಒಂದೂವರೆ ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದೆ....

ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಧ್ವಂಸ ಸಂಸ್ಕೃತಿಯ ಹಿಂದೆ ದ್ವೇಷಾಸೂಯೆಯ ರಾಜಕಾರಣವಿದೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ, ಹದ್ದುಬಸ್ತಿನಲ್ಲಿಡುವ, ಭಾರತ ಬಿಟ್ಟು ಓಡಿಸುವ ಕುತ್ಸಿತ ಬುದ್ಧಿ ಇದೆ. ಇಂತಹ ಧ್ವಂಸ ಸಂಸ್ಕೃತಿಯನ್ನು...

ಈ ದಿನ ಸಂಪಾದಕೀಯ | ಮತ್ತೊಂದು ಮಹಾ ಮರಮೇಧಕ್ಕೆ ಕೇಂದ್ರದ ಅನುಮತಿ ಅಮಾನುಷ

ಆ ಪಕ್ಷ, ಈ ಪಕ್ಷ ಎಂಬ ಭೇದಭಾವವಿಲ್ಲದೆ ಎಲ್ಲ ಪಕ್ಷಗಳು- ಎಲ್ಲ ಸರ್ಕಾರಗಳೂ ಈ ಮರಮೇಧದ ನೆತ್ತರಿನಲ್ಲಿ ಕೈ ತೊಳೆದಿವೆ. ಕೆಲವು ಹೆಚ್ಚು, ಕೆಲವು ಕಡಿಮೆ ಅಷ್ಟೇ. ಇಳೆಯ ಮೇಲೆ ಲಭ್ಯವಿರುವ ಶೇ.75ರಷ್ಟು ಸಿಹಿನೀರಿಗೆ...

ಈ ದಿನ ಸಂಪಾದಕೀಯ | ಸಾರ್ವಜನಿಕ ಸಂಯಮವೂ, ಸುದ್ದಿ ಮಾಧ್ಯಮಗಳೂ

ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಜನರೊಂದಿಗೆ ಬೆರೆತು ಕೆಲಸ ಮಾಡುವ ಜನಪ್ರತಿನಿಧಿಗಳು ಸಾರ್ವಜನಿಕ ಸಂಯಮ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಜನ ಜಾಗೃತರಾಗದಿದ್ದರೆ, ಸುದ್ದಿ ಮಾಧ್ಯಮಗಳು,...

ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಬಿಸಿ ಗಾಳಿ ಬೀಸಲಾರಂಭಿಸಿದೆ. ಎಲ್‌-ನೀನೊ ಮತ್ತೆ-ಮತ್ತೆ ಎದುರಾಗುತ್ತಿದೆ. ತೀವ್ರವಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಇದು ಅತಿಯಾದ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು, ಒಣ ಹವೆಗಳಿಗೆ ಕಾರಣವಾಗುತ್ತಿದೆ....

ಈ ದಿನ ಸಂಪಾದಕೀಯ | ಕೋವಿಡ್‌ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ

ಕೋವಿಡ್‌ ಸಂದರ್ಭದಲ್ಲಿ ನಡೆದಿರಬಹುದಾದ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ರಾಜ್ಯದ, ದೇಶದ ಜನತೆಗೆ ತಿಳಿಯದ್ದೇನಲ್ಲ. ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳ ಕುರಿತು ನಿಷ್ಠುರವಾದ ತನಿಖೆ ಮತ್ತು ಕ್ರಮಗಳಿಗೆ ಮುಂದಾಗಬೇಕಿದೆ. ಇಂದು...

ಈ ದಿನ ಸಂಪಾದಕೀಯ | ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್;‌ ಭವಿಷ್ಯದ‌ ಯುವ ಭಾರತಕ್ಕೂ ಮಾರಕ

ಕರ್ನಾಟಕದಲ್ಲಿ ಪ್ರತಿವರ್ಷ 900ಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್‌ ಕಾಯಿಲೆ ಕಂಡು ಬರುತ್ತಿದೆ. ಅದರಲ್ಲೂ ರಕ್ತದ ಕ್ಯಾನ್ಸರ್‌ ಹೆಚ್ಚು ಎಂದು ವರದಿಯಾಗಿದೆ. ಕ್ಯಾನ್ಸರ್‌ ನೋಂದಣಿ ದತ್ತಾಂಶದ ವರದಿ ಪ್ರಕಾರ ದೇಶದಲ್ಲಿ ವಾರ್ಷಿಕ ಸುಮಾರು...

ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?

ವಿಜಯಪುರದ ಧರಣಿಯ ಹಿಂದೆ ಬಿಜೆಪಿಯ ಭಿನ್ನಮತವಿದೆ. ನಾಯಕತ್ವಕ್ಕಾಗಿನ ಕಚ್ಚಾಟವಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಹಣಿಯುವ ಉದ್ದೇಶವಿದೆ. ಭಿನ್ನರ ಬೆನ್ನಿಗೆ ಈಗ ಶೋಭಾ ಕರಂದ್ಲಾಜೆ ನಿಂತು ಬೆಂಬಲಿಸುತ್ತಿರುವುದು, ಹಲವರಿಗೆ ಹಲವು ಸಂದೇಶಗಳನ್ನು ರವಾನಿಸುತ್ತಿದೆ. ಹಾಗಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ