ಸಂಪಾದಕೀಯ

ಈ ದಿನ ಸಂಪಾದಕೀಯ | ಸುಪ್ರೀಮ್ ಕೋರ್ಟ್ ಮಹತ್ತರ ತೀರ್ಪು- ಮದರಸಾಗಳಿಗೆ ಮಸಿ ಬಳಿವ ವಿಕೃತಿ ನಿಲ್ಲಲಿ

ಮದರಸಾ ಕಾಯಿದೆಯು 14ನೆಯ ವರ್ಷದವರೆಗೆ ಅಥವಾ ಎಂಟನೆಯ ತರಗತಿ ತನಕ ಕಡ್ಡಾಯವಾಗಿ ಗುಣಮಟ್ಟದ ಮತ್ತು ಉಚಿತ ಸಾರ್ವತ್ರಿಕ ಶಿಕ್ಷಣ ನೀಡುವಲ್ಲಿ ಈ ಕಾಯಿದೆ ವಿಫಲವಾಗಿದೆ. ಮದರಸಾಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ...

ಈ ದಿನ ಸಂಪಾದಕೀಯ | ಬಿಜೆಪಿಗರ ಅತಿರೇಕದ ಮಾತುಗಳೂ, ಕಾಂಗ್ರೆಸ್ಸಿಗರ ಕರುಣಾಜನಕ ಸ್ಥಿತಿಯೂ 

ಪ್ರತಾಪ್ ಸಿಂಹ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿಯವರು ಸತ್ಯಸಂಧರ? ಅವರ ಮಾತುಗಳು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವಂತಿದ್ದರೂ, ಮಾಧ್ಯಮಗಳು ಮುತುವರ್ಜಿ ವಹಿಸಿ ಪ್ರಚಾರ ನೀಡುವುದೇಕೆ? ಇದು ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲವೇ? ಪ್ರತಿಪಕ್ಷದ ಹಗರಣಗಳನ್ನು...

ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?

ಸಮಯೋಚಿತ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯನ್ನು ನಿಯಂತ್ರಿಸಲು ಅವಕಾಶವಿದೆ. ಸರ್ಕಾರ ಮತ್ತು ಆಡಳಿತ ವರ್ಗ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಮ್ಮ ಹೊಣೆಯನ್ನು ನಿರ್ವಹಿಸಬೇಕಿದೆ. ಭಾರತದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಮುಂದುವರೆದೇ ಇದೆ. ಸರ್ಕಾರಗಳು...

ಈ ದಿನ ಸಂಪಾದಕೀಯ | ವಕ್ಫ್‌ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು

ಮಾಧ್ಯಮಗಳು ಪಕ್ಷಪಾತಿಯಾಗಿರಬೇಕೇ ಹೊರತು ಕೃತಕ ತಟಸ್ಥ ಪಾತ್ರ ವಹಿಸಬಾರದು. ಆದರೆ, ಆ ಪಕ್ಷಪಾತವು ನೊಂದವರ ಪರವಾಗಿ, ಸತ್ಯದ ಪರವಾಗಿ, ಸೌಹಾರ್ದತೆಯ ಪರವಾಗಿ ಇರಬೇಕೇ ಹೊರತು ದಾಳಿಕೋರರ ಪರವಾಗಿಯಲ್ಲ. ಒಂದು ವೇಳೆ ಮಾಧ್ಯಮಗಳ ವರದಿಗಳ...

ಈ ದಿನ ಸಂಪಾದಕೀಯ | ಕನ್ನಡ ಶಾಲೆಗಳೇಕೆ ಕದ ಮುಚ್ಚುತ್ತಿವೆ? ಬಡವರ ಗುಡಿಸಲುಗಳಂತಾಗಿವೆ?

ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ? ವರ್ಷದಲ್ಲಿ ಎಷ್ಟು ಶಾಲೆಗಳು ಮುಚ್ಚುತ್ತಿವೆ? ಕನ್ನಡ ಶಾಲೆಗಳಿಗೆ ಗ್ರಾಮೀಣ ಭಾಗದ ಮಕ್ಕಳೂ ಬರದಿರುವುದಕ್ಕೆ ಏನು ಕಾರಣ? ರಾಜ್ಯ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಿದೆ, ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ...

ಈ ದಿನ ಸಂಪಾದಕೀಯ | ಬೇಲೆಕೇರಿ ಬಹುಕೋಟಿ ಹಗರಣದತ್ತ ಮಾಧ್ಯಮಗಳ ಮೌನವೇಕೆ?

ತೀರ್ಪಿನ ಚಾರಿತ್ರಿಕ ಮಹತ್ವವನ್ನು ಹಲವು ಮಾಧ್ಯಮ ಸಂಸ್ಥೆಗಳು ಅರಿಯಲಿಲ್ಲ. ಬಹುಕೋಟಿ ಹಗರಣ ನಾಡಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉಂಟು ಮಾಡಿದ ಪಲ್ಲಟಗಳ ಕುರಿತು ಗಂಭೀರ ಚರ್ಚೆಗಳಾಗಲಿಲ್ಲ. ಅಕ್ರಮ ಗಣಿಗಾರಿಕೆ ಮತ್ತು...

ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?

ಒಳಮೀಸಲಾತಿ ಜಾರಿಯ ತನಕ ರಾಜ್ಯದ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯಲಾಗುವುದು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಭರವಸೆಯೊಂದೇ ಸದ್ಯದ ಆಶಾಕಿರಣ. ಆದರೆ ಸರ್ಕಾರಿ ನೇಮಕಾತಿಗಳು ನಡೆಯುವುದೇ ವಿರಳವಾಗಿರುವ ದಿನಮಾನಗಳಿವು. ಸಿದ್ದರಾಮಯ್ಯ ನೇತೃತ್ವದ ರಾಜ್ಯ...

ಈ ದಿನ ಸಂಪಾದಕೀಯ | ಒಳ ಮೀಸಲಾತಿ ತೀರ್ಮಾನ: ಹೋರಾಟಕ್ಕೆ ಸಂದ ಜಯ, ಕಾಯಿಸದಿರಲಿ ಸರ್ಕಾರ

ಪರಿಶಿಷ್ಟ ಜಾತಿ-ಪಂಗಡಗಳಿಗೆ ರಾಜ್ಯದಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಆ 101 ಜಾತಿಗಳಲ್ಲಿ 50ಕ್ಕೂ ಹೆಚ್ಚು ಜಾತಿಗಳ ಜನಸಂಖ್ಯೆ ಕಡಿಮೆ ಇರುವ ಕಾರಣ ಮೀಸಲಾತಿ ಮುಟ್ಟೇ ಇಲ್ಲ. ಈಗಲಾದರೂ, ಮೀಸಲಾತಿಯ ಲಾಭ...

ಈ ದಿನ ಸಂಪಾದಕೀಯ | ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು; ರಾಜ್‌ರಿಂದ ಕಲಿಯುವುದು ಬಹಳಷ್ಟಿದೆ

ಅಭಿಮಾನಿಗಳಿಗೆ ಮದ್ಯ ಸೇವನೆಯನ್ನು ತೋರಿಸಬಾರದೆಂಬ ರಾಜ್ ಅವರ ನಿಲುವು, ಕೋಟಿ ಕೊಟ್ಟರೂ ಪಾನ್ ಮಸಾಲಾ ಪ್ರಚಾರ ಮಾಡಲ್ಲವೆಂಬ ಅನಿಲ್ ಕಪೂರ್ ಅವರ ಬದ್ಧತೆ, ಸೌಂದರ್ಯವರ್ಧಕಗಳು ಹೆಣ್ಣುಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಜಾಹೀರಾತು ನಿರಾಕರಿಸಿದ ಸಾಯಿ...

ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ

ಕುಟುಂಬದ ಕುಡಿಗಳೇ ರಾಜಕೀಯ ಉತ್ತರಾಧಿಕಾರಿಗಳಾಗುತ್ತಿರುವುದಕ್ಕೆ ಏನು ಕಾರಣ? ಉತ್ತರಾಧಿಕಾರದ ರಾಜಸತ್ತೆಯ ಹಿನ್ನೆಲೆ ನಮ್ಮ ದೇಶದ್ದು ಮಾತ್ರವಲ್ಲ… ಆದರೆ, ಈ ಪ್ರಮಾಣದಲ್ಲಿ ಕುಟುಂಬಸ್ಥರೇ ಅಧಿಕಾರದಲ್ಲಿರುವವರ ಜಾಗದಲ್ಲಿ ಬಂದು ಕೂರುವುದು ಜಗತ್ತಿನ ಇತರ ಪ್ರಬುದ್ಧ ಪ್ರಜಾತಾಂತ್ರಿಕ...

ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ; ಮಹಿಳಾ ಪ್ರಾತಿನಿಧ್ಯಕ್ಕೆ ಇನ್ನೆಷ್ಟು ಕಾಲ ಕಾಯಬೇಕು?

ಇದುವರೆಗೆ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಕೇವಲ ನಾಲ್ವರು ಮಹಿಳೆಯರು ಸಮ್ಮೇಳನದ ಅಧ್ಯಕ್ಷ ಗಾದಿ ಏರಿದ್ದಾರೆ. ಮಿಕ್ಕಂತೆ  82 ಸಮ್ಮೇಳನಗಳಲ್ಲಿ ಪುರುಷರೇ ಅಧ್ಯಕ್ಷರಾಗಿದ್ದಾರೆ. ಪ್ರತಿ ವರ್ಷ ನಡೆಯುವ ಸಾಹಿತ್ಯ...

ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ

ಬೆಂಗಳೂರು ಬೆಳೆಯುತ್ತಿರುವ ವೇಗ ನೋಡಿದರೆ, ಈ ನಗರಕ್ಕೆ ಯಾವುದೇ ಯೋಜನೆ, ದೂರದೃಷ್ಟಿ ಇಲ್ಲ. ಇಲ್ಲಿರುವ ಗುರಿ ಕೇವಲ ಬಂಡವಾಳ, ಹಣ, ಲಾಭ. ಈ ಹಣಬಾಕ ಸಂಸ್ಕೃತಿ ಇಡೀ ನಗರವನ್ನು ಹಾಳುಮಾಡುತ್ತಿದೆ ರಾಜಧಾನಿ ಬೆಂಗಳೂರಿನಲ್ಲಿ ಮಳೆ...

ಈ ಹೊತ್ತಿನ ಪ್ರಮುಖ ಸುದ್ದಿ