ಸಂಪಾದಕೀಯ

ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ಸರ್ಕಾರವನ್ನೇನೋ ರಚಿಸಲಿದೆ. ಆದರೆ ಈ ಸರ್ಕಾರಕ್ಕೆ ಪೂರ್ಣ ಅಧಿಕಾರಗಳು ಇರುವುದಿಲ್ಲ. ಬಹುಮುಖ್ಯವಾಗಿ ಜಮ್ಮು-ಕಾಶ್ಮೀರದ ಪೊಲೀಸ್ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿ...

ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ತಮ್ಮ ಮನೆಗೆ ಪ್ರಧಾನಿ ಮೋದಿ ಭೇಟಿ ಕುರಿತು ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಸಂವಿಧಾನವನ್ನು ಗೌರವಿಸುವ ಒಳಮೀಸಲಾತಿ ಮತ್ತು ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗಿಟ್ಟ ಚುನಾವಣಾ...

ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?

ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸಲು ವಿಫಲವಾಗಿರುವ ಭಾರತ ಸರ್ಕಾರ, ಐದು ಅಂತಾರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ 'ಅಪೌಷ್ಟಿಕತೆ' ಕುರಿತ ವರದಿಯನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತಪಡಿಸಿದೆ. ಆದರೆ, ಪೌಷ್ಟಿಕತೆಗೆ ಒತ್ತು ಕೊಡುತ್ತಿಲ್ಲ. ಮೋದಿ ಸರ್ಕಾರವು ಅಪೌಷ್ಟಿಕತೆಯನ್ನು...

ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?

ಮುಡಾ ಮತ್ತು ಬೆಂಗಳೂರಿನೊಳಗಿನ ಅವೇ ಸಾಮಾನ್ಯ ರಾಜಕಾರಣದ ಒಳಸುಳಿಗಳಿಂದ ಮುಖ್ಯಮಂತ್ರಿಗಳು ಹೊರಗೆ ಹೊರಟಿರುವ ಸಂದರ್ಭದಲ್ಲಿ 2023ರ ಜನಾದೇಶವನ್ನು ನೆನಪಿನಲ್ಲಿಡುತ್ತಾ, ಆಡಳಿತದಲ್ಲಿ ಬಿಗಿಯನ್ನೂ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮವನ್ನೂ ತರುವ ಕಡೆಗೆ ಪ್ರಯಾಣ ಸಾಗಬೇಕಿದೆ. ಮುಖ್ಯಮಂತ್ರಿ...

ಈ ದಿನ ಸಂಪಾದಕೀಯ | ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯೇ ಮೋದಿಯವರ ಎರಡು ಅವಧಿಯ ಸಾಧನೆಯೇ?

ಅಮೆರಿಕದ USCIRF ವರದಿಯು "2024ರ ಲೋಕಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಪ್ರಧಾನಿ ಮೋದಿಯವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ನಂತರ ಮುಸ್ಲಿಮರ ಮೇಲೆ ದಾಳಿಗಳು ಹೆಚ್ಚಾಗಿವೆ. ಅದರಲ್ಲೂ 3ನೇ ಹಂತದ ಮತದಾನದ ನಂತರ...

ಈ ದಿನ ಸಂಪಾದಕೀಯ | ಮಾತಲ್ಲಿ ಅಭಿವೃದ್ಧಿ, ಮಾಧ್ಯಮಗಳಲ್ಲಿ ಬ್ರ್ಯಾಂಡ್ ಬೆಂಗಳೂರು

ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಬಿಬಿಎಂಪಿ, ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಲು ಹೊರಟಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಬ್ರ್ಯಾಂಡ್ ಬೆಂಗಳೂರು ಜಪ ಮಾಡುತ್ತಿದೆ. 'ಮೊದಲ ಹಂತದಲ್ಲಿ ಸುಮಾರು...

ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ಆಡಳಿತ ವಿರೋಧಿ ಗಾಳಿ- ಇಳಿಜಾರಿನಲ್ಲಿ ಬಿಜೆಪಿ

ಹರಿಯಾಣದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಆಡಳಿತ ವಿರೋಧಿ ಗಾಳಿ ಬಲವಾಗಿಯೇ ಬೀಸತೊಡಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳು ರಾಹುಲ್ ನಾಯಕತ್ವಕ್ಕೆ ನಿರ್ಣಾಯಕ  ಸವಾಲಾಗಲಿವೆ. ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ...

ಈ ದಿನ ಸಂಪಾದಕೀಯ | ದ್ವೇಷ ರಾಜಕಾರಣಕ್ಕೆ ದಿಟ್ಟ ಉತ್ತರದ ಅಗತ್ಯವಿದೆ

ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುವ ಬಿಜೆಪಿಯ ದ್ವೇಷ ರಾಜಕಾರಣಕ್ಕೆ; ಕರ್ನಾಟಕದ ಜನತೆಯ ಸಂವಿಧಾನಾತ್ಮಕ ಆಯ್ಕೆಗೆ ಮೋದಿ ಮತ್ತು ಶಾ ಒಡ್ಡಿರುವ ಸವಾಲಿಗೆ; ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂಬ ನೆಪದಲ್ಲಿ ನಡೆಸುತ್ತಿರುವ ನಿರಂಕುಶ ಪ್ರಭುತ್ವಕ್ಕೆ; ಮಾಧ್ಯಮಗಳ...

ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ರಾಹುಲ್‌ಗೆ ಅವಕಾಶ ಮಾತ್ರವಲ್ಲ, ಎಚ್ಚರಿಕೆಯೂ ಇದೆ

ಹರಿಯಾಣವನ್ನು ಕಾಂಗ್ರೆಸ್ ದೊಡ್ಡ ಅಂತರದಿಂದ ಗೆದ್ದರೆ, ಅದು ರಾಹುಲ್ ಅವರ ಜಾತ್ಯತೀತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯದ ಪ್ರಯೋಗಕ್ಕೆ ದೊಡ್ಡ ಅನುಮೋದನೆಯ ಮುದ್ರೆ ದೊರೆತಂತಾಗಲಿದೆ. ಒಂದು ವೇಳೆ, ಸೋತುಹೋದರೆ ಕಾಂಗ್ರೆಸ್‌ ವಲಯದಲ್ಲಿ ಗೊಂದಲ...

ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ

ರಾಜಕಾರಣವೆನ್ನುವುದು ಕೇವಲ ಹೊಲಸಿನ ಇಳಿಜಾರು ಎನ್ನಿಸದೇ, ಪ್ರಯೋಗಶೀಲ ಸಾಧ್ಯತೆಗಳಿಗೆ ಅವಕಾಶವಿರುವ ವಿಶಿಷ್ಟ ಕ್ಷೇತ್ರವಾಗಿ ಅದನ್ನು ನೋಡುವ ಪರಿಪಾಠ ಬೆಳೆಯಬೇಕು. ಅಂತಹ ಪ್ರಯೋಗಗಳಲ್ಲಿ ಮೌಲ್ಯಗಳ ಮರುಸ್ಥಾಪನೆಯೂ ಒಂದು ಆದ್ಯತೆಯಾಗಲಿ. ಮಹಿಳೆಯೊಬ್ಬರು ಬಿಜೆಪಿ ಶಾಸಕ, ಮಾಜಿ...

ಈ ದಿನ ಸಂಪಾದಕೀಯ | ಕಡೆಗೂ ಗೆದ್ದ ಬಿಲ್ಕಿಸ್‌; ದಶಕದಿಂದ ಅತ್ಯಾಚಾರಿಗಳ ರಕ್ಷಣೆಗೆ ನಿಂತ ಗುಜರಾತ್‌ ಸರ್ಕಾರ ನೀಡಿದ ಸಂದೇಶವೇನು?  

ಗೋಧ್ರಾ ಗಲಭೆ ನಡೆದಾಗ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಬಿಲ್ಕಿಸ್‌ ಅತ್ಯಾಚಾರಿಗಳ ಬಿಡುಗಡೆಯಾದಾಗ ಅವರು ದೇಶದ ಪ್ರಧಾನಿ. ಬಿಡುಗಡೆಯಾದದ್ದು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭ! ಇವರೆಲ್ಲರೂ ಮೇಲ್ವರ್ಗದವರು ಮತ್ತು ಸಂಘ ಪರಿವಾರದವರು....

ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ

ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು...

ಈ ಹೊತ್ತಿನ ಪ್ರಮುಖ ಸುದ್ದಿ