ಸಂಪಾದಕೀಯ

ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!

ಐ.ಟಿ. ಸೇರಿದಂತೆ ಪತ್ರಿಕೋದ್ಯೋಗ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಹೆಣ್ಣುಮಕ್ಕಳು 2023ರಲ್ಲಿ ವಾರಕ್ಕೆ 56.5 ತಾಸುಗಳಷ್ಟು ದೀರ್ಘ ಕಾಲ ಕೆಲಸ ಮಾಡಿದ್ದಾರೆಂದು ಅಧ್ಯಯನಗಳು ತಿಳಿಸುತ್ತವೆ. ವಿಶ್ವದಲ್ಲೇ ಅತಿ ದೀರ್ಘ ಅವಧಿಯಿದು....

ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ

ರಾಜ್ಯ ಸರ್ಕಾರವೇ ಮುಂದೆ ನಿಂತು ಕಾವೇರಿಗೆ ಆರತಿ ಎನ್ನುವ ಮೂಲಕ ಧಾರ್ಮಿಕವಾಗಿ, ಭಾವನಾತ್ಮಕವಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸುತ್ತಿದೆ. ಬಿಜೆಪಿ ಮಾಡಿದ ಗಿಮಿಕ್ಕನ್ನೇ...

ಈ ದಿನ ಸಂಪಾದಕೀಯ | ಜಮ್ಮು-ಕಾಶ್ಮೀರದಲ್ಲಿ ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳು ಒಂದಾಗುವವೇ?

ಕಾಂಗ್ರೆಸ್‌, ಎನ್‌ಸಿ, ಪಿಡಿಪಿ – ಈ ಮೂರು ಪಕ್ಷಗಳು ಒಗ್ಗೂಡಬೇಕು. ಜೊತೆಗೆ, ಅವಾಮಿ ಇತ್ತೆಹಾದ್ ಪಾರ್ಟಿ ಮತ್ತು ಜಮಾತ್-ಇ-ಇಸ್ಲಾಮಿಗಳನ್ನು ಒಳಗೆಳೆದುಕೊಳ್ಳಬೇಕು. ಆಗ ಮಾತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ರಚನೆಯಾಗುತ್ತದೆ. ಕಾಶ್ಮೀರದ...

ಈ ದಿನ ಸಂಪಾದಕೀಯ | ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ತನಿಖೆ ತೆವಳುತ್ತಿರುವುದೇಕೆ?

ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ಗಮನಿಸಿದರೆ, ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಹಲವು ಅಧಿಕಾರಿಗಳು ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದ ಮೇಲೂ, ಯಡಿಯೂರಪ್ಪ ಡಿನೋಟಿಫೈ ಮಾಡಲು ಆದೇಶಿಸಬಾರದಿತ್ತು. ಪ್ರಕರಣದ...

ಈ ದಿನ ಸಂಪಾದಕೀಯ | ಪ್ರಜ್ವಲ್‌-ಮುನಿರತ್ನ ತೋರಿದ ಪಾತಕದ ಮಾದರಿ ಎಂಥವು? ಮಿಕ್ಕವರು ಅನುಸರಿಸಿದರೆ ಹೆಣ್ಣುಮಕ್ಕಳ ಪಾಡೇನು?

ದೇಶದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ನಾರೀಶಕ್ತಿಯ ಭಜನೆ ಮಾಡುವ ಬಿಜೆಪಿ ಮುನಿರತ್ನನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಆದರೆ ಮುನಿರತ್ನನ ವಿರುದ್ಧ ಜಾತಿನಿಂದನೆ, ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ರಾಜಕೀಯ ಷಡ್ಯಂತ್ರ,...

ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು

ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವ ನಾವು ಮೋದಿ - ಶಾಗಳ ಆಟಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ,...

ಈ ದಿನ ಸಂಪಾದಕೀಯ | ಮೋಶಾ ಮಸಲತ್ತು-ಕೇಜ್ರೀವಾಲ್ ಸವಾಲು

ತಮ್ಮ ಪತ್ನಿ ಸುನೀತಾ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುತ್ತಾರೆ ಎಂಬ ದಟ್ಟ ವದಂತಿಯನ್ನು ಕೇಜ್ರೀವಾಲ್ ಹುಸಿಗೊಳಿಸಿದ್ದಾರೆ. ಲಾಲೂಪ್ರಸಾದ್ ಯಾದವ್ ಅವರು ಜೈಲಿಗೆ ಹೋಗುವ ಮುನ್ನ ತಮ್ಮ ಪತ್ನಿ ರಬ್ಡೀದೇವಿಯನ್ನು ಮುಖ್ಯಮಂತ್ರಿ ಮಾಡಿ ವಂಶಾಡಳಿತದ...

ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?

ಮೂರನೇ ಅವಧಿಗೆ ಪ್ರಧಾನಿಯಾದ ಮೋದಿಯವರಲ್ಲಿ ಕೊಂಚ ಮಾಗಿದ ನಡೆ ಕಾಣತೊಡಗಿತ್ತು. ದೇಶದ ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವದ ಪಾಠ ಕಲಿಸಿದ್ದು ಅವರ ನಡೆ ಮತ್ತು ನುಡಿಯಲ್ಲಿ ಕಾಣುತ್ತಿತ್ತು. ಆಡಳಿತದಲ್ಲಿ ಬದಲಾವಣೆ ಬರಬಹುದೆಂಬ ನಿರೀಕ್ಷೆ ಹುಟ್ಟಿಸಿತ್ತು....

ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?

ಮುಖ್ಯಮಂತ್ರಿಯಾಗಿ ಮಮತಾರ ಮಾತುಗಳು, ವರ್ತನೆಗಳು, ಧೋರಣೆಗಳು 'ಬಂಗಾಳದ ದೀದಿ'ಯಾಗಿ ಅವರ ಗೌರವ ಮತ್ತು ಘನತೆಗೆ ತಕ್ಕುದಲ್ಲ. ರಾಜೀನಾಮೆ ಎಂಬ ಭಾವನಾತ್ಮಕ ಮತ್ತು ರಾಜಕೀಯ ಅಟಾಟೋಪಗಳನ್ನು ಬದಿಗಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವೈದ್ಯೆಯ ಮೇಲೆ ಕ್ರೌರ್ಯ...

ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?

ಪ್ರಜಾತಂತ್ರದ ಆಶಯಗಳನ್ನು ವಿಸ್ತರಿಸಲು, ಮನುಷ್ಯರು ಒಂದು ಸಮುದಾಯವಾಗಿ ಸಮಾಜದೊಳಗೆ ಪ್ರಜಾಪ್ರಭುತ್ವವನ್ನು ಇನ್ನೂ ಹೇಗೆ ಜಾರಿ ಮಾಡಬೇಕೆಂದು ಚಿಂತಿಸಲು ಸಾಂಕೇತಿಕವಾಗಿ ಒಂದು ದಿನ ಇರುವುದು ಒಳ್ಳೆಯದೇ. ಆದರೆ, ಎಲ್ಲವೂ ಸಾಂಕೇತಿಕ ಮಾತ್ರ ಆಗಿಬಿಟ್ಟರೆ ಅದು...

ಈ ದಿನ ಸಂಪಾದಕೀಯ | ಬುಲ್ಡೋಜರ್‌, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!

ನಾಗಮಂಗಲದ ಘಟನೆಯಲ್ಲಿ ಹಿಂದೂಗಳ ಮೆರೆದಾಟ, ಮುಸ್ಲಿಮರ ಹುಚ್ಚಾಟ ಎರಡೂ ಅತಿರೇಕಕ್ಕೆ ಹೋಗಿದೆ. ಇದು ಸೌಹಾರ್ದ ಪರಂಪರೆಯ ಮೇಲೆ ನಿಂತಿರುವ ಕರ್ನಾಟಕದ ಆತ್ಮಕ್ಕೆ ಇರಿಯುವ ಪ್ರಯತ್ನವಷ್ಟೇ. ಈ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ...

ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು

ಮೋದಿ ನೇತೃತ್ವದ ಮೈತ್ರಿಕೂಟ ಸರ್ಕಾರ ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷ ಮತ್ತು ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂಬುದು ಹಲವಾರು ವಿಷಯಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ...

ಈ ಹೊತ್ತಿನ ಪ್ರಮುಖ ಸುದ್ದಿ