ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸುವುದು ಪ್ರಜಾಸತ್ತಾತ್ಮಕ ಮಾದರಿಯ ಪ್ರತಿಭಟನೆಯ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಸಭೆ-ಸಮಾವೇಶಗಳನ್ನು ಹಮ್ಮಿಕೊಳ್ಳುವ, ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜರೂರು ಇದೆ. ಇವು ಜನರಿಗೆ ತಿಳಿವಳಿಕೆ ತುಂಬುವ, ಜಾಗೃತರನ್ನಾಗಿಸುವ, ಪ್ರತಿಭಟಿಸುವ, ಪ್ರಶ್ನಿಸುವ...
ಮಲಯಾಳಂ ಅಭಿವೃದ್ಧಿ ಮಸೂದೆಯು ಕೇರಳಿಗರಲ್ಲಿ ಅಭಿಮಾನವನ್ನು ಮೂಡಿಸಬೇಕೇ ವಿನಾ ದುರಭಿಮಾನ ಬಿತ್ತುವುದು ಸಲ್ಲದು. ಕಾಸರಗೋಡು ಕನ್ನಡಿಗರ ಭಾಷಾ ಅಲ್ಪಸಂಖ್ಯಾತ ಹಕ್ಕುಗಳಿಗೆ ಸಂವಿಧಾನದ ರಕ್ಷಣೆಯಿದೆ ಎಂಬುದನ್ನು ಕೇರಳ ಸರ್ಕಾರ ಮರೆಯದಿರಲಿ. ಕರ್ನಾಟಕದ ಮೇಲ್ಪಂಕ್ತಿಯನ್ನು ಅನುಸರಿಸಲಿ,...
ಬಿಜೆಪಿಯ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯ ಭೀತಿಗೂ, ಅಧಿಕಾರದ ಆಸೆಗೂ ಬಿಜೆಪಿ ಜೊತೆಗೂಡಿದ ಶಿಂಧೆ ಮತ್ತು ಅಜಿತ್ ಅವರ ಪಕ್ಷಗಳು ಅಧಃಪತನವನ್ನು ಎದುರಿಸುತ್ತಿವೆ. ಇದು, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದೊಂದಿಗಿನ ಮೈತ್ರಿಯಲ್ಲಿ ಪ್ರಾದೇಶಿಕ ಪಕ್ಷಗಳು...
ಮನೆಯಲ್ಲಿ, ಸಾರ್ವಜನಿಕ ಜಾಗಗಳಲ್ಲಿ, ಬಸ್‌ಗಳಲ್ಲಿ, ದುಡಿಯುವ ಸ್ಥಳಗಳಲ್ಲಿ, ಕಚೇರಿ ಹೀಗೆ ಎಲ್ಲಿ ನೋಡಿದರೂ ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆಗೆ ಕಡಿವಾಣವೇ ಇಲ್ಲದಂತಾಗಿದೆ. ರಾಜೀವನಂತಹ ದುಷ್ಟರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು....
24 ಸಾವಿರ ಕೋಟಿಯ ಎತ್ತಿನಹೊಳೆ, 6 ಸಾವಿರ ಕೋಟಿಯ ತ್ಯಾಜ್ಯ ಸಂಸ್ಕರಿತ ನೀರಿನ ವ್ಯಾಲಿ ಯೋಜನೆ- ಎರಡರಿಂದಲೂ ಬರಪೀಡಿತ ಜಿಲ್ಲೆಗಳ ಜನರ ನೀರಿನ ಬವಣೆ ನೀಗಿಲ್ಲ. ಎರಡೂ ಯೋಜನೆಗಳ ಹೊಣೆ ಹೊರುವವರು ಯಾರು?...
ಮರುನಿರ್ಮಿತ ಸೋಮನಾಥ ಮಂದಿರದ ಮರುನಿರ್ಮಾಣ 1951ರ ಮೇ ತಿಂಗಳ ಹೊತ್ತಿಗೆ ಪೂರ್ಣಗೊಂಡಿತ್ತು. ಆಗ ಭಾರತೀಯ ಜನತಾ ಪಾರ್ಟಿಯ ಪೂರ್ವಾಶ್ರಮವಾದ ಭಾರತೀಯ ಜನಸಂಘ ಇನ್ನೂ ಹುಟ್ಟಿಯೇ ಇರಲಿಲ್ಲ. ಮರುನಿರ್ಮಾಣದ ತೀರ್ಮಾನ ಆಗಿದ್ದು ಜವಾಹರಲಾಲ್ ನೆಹರೂ...
ಶ್ರೀಮಂತರು ಮತ್ತು ಬಡವರು, ಬಲಿಷ್ಠರು ಮತ್ತು ದುರ್ಬಲರ ನಡುವಿನ ಪ್ರತಿಯೊಂದು ಹಿತಾಸಕ್ತಿ ಸಂಘರ್ಷದಲ್ಲಿ, ಯಾವುದೇ ವಿನಾಯಿತಿಯಿಲ್ಲದೆ ಎರಡನೆಯದರೊಂದಿಗೆ ನಿಲ್ಲಬೇಕಾದ್ದು ಮನುಷ್ಯರ ಮೊದಲ ಕರ್ತವ್ಯ. ಆಳುವ ಸರ್ಕಾರ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಆದ್ಯತೆ...
ಅನ್ಯಧರ್ಮೀಯರು ಮತ್ತು ಉಚ್ಚ-ನೀಚ ಜಾತಿವರ್ಗಗಳ ನಡುವಿನ ಭೇದಭಾವದ ಪೂರ್ವಗ್ರಹಗಳು ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಅತ್ಯಂತ ಕ್ರೂರ ಮತ್ತು ಆಳ. ವಿಶೇಷವಾಗಿ ಹುಡುಗಿಯ ಪೋಷಕರು ಹುಡುಗನನ್ನು ಪೋಕ್ಸೋ ಕಾಯಿದೆಯಡಿ ಇರುಕಿಸಿ, ಸೇಡು ತೀರಿಸಿ ವಿಕೃತ...
ಟ್ರಂಪ್ ಕಾರ್ಯ ವಿಧಾನ ಮತ್ತು ಶೈಲಿಯನ್ನು ಮೋದಿ ತಿಳಿದುಕೊಂಡಿದ್ದರೆ, ರಿಚರ್ಡ್ ನಿಕ್ಸನ್ ಅವರನ್ನು ಇಂದಿರಾ ಗಾಂಧಿ ಎದುರಿಸಿದಂತೆ ಮೋದಿ ಕೂಡ ಟ್ರಂಪ್‌ರನ್ನು ಎದುರಿಸಬೇಕು. ಆದರೆ, ಈ ಪರಿಸ್ಥಿತಿಯಲ್ಲಿ ಟ್ರಂಪ್ ವಿರುದ್ಧ ನಿಲ್ಲುವ ಧೈರ್ಯ...
ಸ್ಯಾನಿಟರಿ ಪ್ಯಾಡ್ ಬದಲಿಗೆ ಮುಟ್ಟಿನ ಕಪ್‌ಗಳನ್ನು ನೀಡುವುದು ಸದ್ಯದ ಮಟ್ಟಿಗೆ ಬಹಳ ಪ್ರಗತಿಪರವಾದ ನಿರ್ಧಾರ. ಆದರೆ, ಅಷ್ಟೇ ಸವಾಲಿನ ಕೆಲಸ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಮೂಲಕ,...
ಬದಲಾದ ಕಾಲ ಕ್ರಿಕೆಟ್ ಆಟವನ್ನು, ಕಲಾತ್ಮಕತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕೆಡಿಸಿದೆಯೇ? ಕಾಲಕ್ಕೆ ತಕ್ಕಂತೆ ಆಟ ಮತ್ತು ಆಟಗಾರರು ಬದಲಾಗಿದ್ದಾರೆಯೇ? ಅಥವಾ ನೋಡುವ ನೋಟ ಬದಲಾಗಿದೆಯೇ?
'ಜಗತ್ತಿನ ಶ್ರೇಷ್ಠ ಬೌಲರ್‍ಗಳ ಎಸೆತಗಳನ್ನೆಲ್ಲ ಪುಡಿ ಪುಡಿ ಮಾಡ್ತಿಯಲ್ಲಾ... ನಿನಗೆ...
“ಮೂರರಿಂದ ಹದಿನೇಳು ತಿಂಗಳುಗಳ ಜೈಲುವಾಸಕ್ಕೆ ಸಂಬಂಧಿಸಿದ ಅನೇಕ ಕೇಸುಗಳಲ್ಲಿ, ದೀರ್ಘಾವಧಿಯ ಜೈಲುವಾಸದ ಕಾರಣವನ್ನು ಉಲ್ಲೇಖಿಸಿ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯನ್ನೇ ಆರಂಭಿಸದೆ, ಇಲ್ಲವೇ ವಿಚಾರಣೆಯ ನ್ಯಾಯಯುತ ಪ್ರಗತಿ ಕಾಣದೆ, ವಿಚಾರಣಾಧೀನ ಕೈದಿಯನ್ನು ದೀರ್ಘಾವಧಿ...