ಪ್ಯಾಲೆಸ್ತೀನೀಯರ ಮೇಲೆ ನಡೆದಿರುವ ಅಮಾನುಷ ದಮನವನ್ನು ವಿಶ್ವಸಂಸ್ಥೆಯು ಖಂಡಿಸಿದೆ. ತಾಯ್ನಾಡಿನಿಂದ ಅವರನ್ನು ಕಾಯಂ ಆಗಿ ಒಕ್ಕಲೆಬ್ಬಿಸುವ ದುಷ್ಟತನದ ಪರಿಣಾಮ ಎದುರಿಸಬೇಕಾದೀತು ಎಂದು ನೆರೆಹೊರೆಯ ಅರಬ್ ದೇಶಗಳು ಇಸ್ರೇಲ್‌ಗೆ ಎಚ್ಚರಿಕೆ ನೀಡಿವೆ. ಅರ್ಥಾತ್ ಅರಬ್...
ಭ್ರಷ್ಟಾಚಾರದ ಯಾವುದೇ ಪ್ರಕರಣ ಬೆಳಕಿಗೆ ಬಂದಾಗ, ಅದು ಸುಳ್ಳು ಎಂದು ನಿರಾಕರಿಸುವ ಮುನ್ನ ಅಥವಾ ಕಣ್ಮುಚ್ಚಿಕೊಂಡು ಅಧಿಕಾರಿಗಳ ರಕ್ಷಣೆಗೆ ಧಾವಿಸುವ ಮೊದಲು ಪ್ರಾಮಾಣಿಕ ತನಿಖೆಗೆ ಆದೇಶಿಸಬೇಕಾದ್ದು, ಆ ತನಿಖೆಯ ವರದಿ ಬಂದ ನಂತರವೇ...
ಅಕ್ಟೋಬರ್ 15ರಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಸಂತೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ! ಇದು ನಿಜಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಮತದಾನ ಮಾಡಿದ ಎಲ್ಲರಿಗೂ ಆಘಾತ ನೀಡುವ ಖಂಡನೀಯ...
2014ರಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ತನ್ನ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿರುವ ಮೂವರು ಸಿಎಜಿ ಅಧಿಕಾರಿಗಳಿಗೆ ವರ್ಗಾವಣೆಯ ದಂಡನೆ ವಿಧಿಸಿದೆ. ಸಂಸತ್ತಿನ ಇತ್ತೀಚಿನ ಆಗಸ್ಟ್ ತಿಂಗಳ ಮಳೆಗಾಲದ ಅಧಿವೇಶನದಲ್ಲಿ...
ಪ್ರತಿ ಸರ್ಕಾರವೂ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಎನ್ನುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಸಿಡಿಮದ್ದು ಮುಚ್ಚುಮರೆಯಿಲ್ಲದೇ ಮಾರಾಟವಾಗುತ್ತಿರುತ್ತದೆ. ಈ ಕುರಿತ ನಿಯಮ ಪಾಲನೆ ಮಾಡದಿದ್ದರೆ, ಕೇವಲ ಕಾನೂನಿನಿಂದ ಯಾವ ಪ್ರಯೋಜನವೂ ಇಲ್ಲ....
ಇದೇ ತಿಂಗಳ ಏಳರಂದು ಹಮಸ್ ನಡೆಸಿದ ದಾಳಿ ಇಸ್ರೇಲಿನ ಸೋಲಿನ ಪ್ರತೀಕ. ಬೇಹುಗಾರಿಕೆ ಮತ್ತು ಸದಾ ಸನ್ನದ್ಧ ಮಿಲಿಟರಿ ಶಕ್ತಿ ಕುರಿತು ಎದೆಯುಬ್ಬಿಸುತ್ತಿದ್ದ ಇಸ್ರೇಲಿಗೆ ಉಂಟಾದ ತೀವ್ರ ಮುಖಭಂಗ. ಹಮಸ್ ದಾಳಿಯಲ್ಲಿ ಇಸ್ರೇಲಿನ...
ಸಮುದಾಯಗಳ ಸಂಖ್ಯಾಬಲವನ್ನು ಆಧರಿಸಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ವಿತರಣೆ ವಿಷಯದಲ್ಲಿ ಸ್ಪಷ್ಟತೆ ಸಿಗುವುದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಗಳಿಂದ. ಆಯಕಟ್ಟಿನ ಜಾಗಗಳಲ್ಲಿ ಕೂತ ಪ್ರಬಲ ಜಾತಿಗಳ ಪ್ರಭಾವಿಗಳು ದುರ್ಬಲರನ್ನು ಪೋಷಿಸಬೇಕೇ ಹೊರತು...
ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ದೇಶದ ಕ್ರೀಡಾ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ. ಕ್ರೀಡೆಯೊಂದರ ಘನತೆಗಿಂತ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಾಜಾದ ದೇಶದ ಮರ್ಯಾದೆಗಿಂತ, ಕ್ರೀಡಾಪ್ರೇಮಿಗಳ ಹಿತಕ್ಕಿಂತ ಚಿಲ್ಲರೆ ರಾಜಕೀಯವೇ ಮೇಲುಗೈ...
ಲೋಕಸಭಾ ಚುನಾವಣೆ ಹತ್ತಿರವಾದಂತೆ ಪತ್ರಕರ್ತರ ಮೇಲಿನ ದಾಳಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಸದ್ಯ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿದೆ. ಇದು ಭಾರತೀಯ...
ಲಾಲೂ ಮತ್ತು ನಿತೀಶ್ ಇಬ್ಬರೂ ಈಗ ಒಂದೇ ದೋಣಿಯ ಪಯಣಿಗರು. ಬಿಜೆಪಿ- ಮೋದಿಯವರ ವಿರೋಧಿಗಳು. ಹಿಂದುಳಿದ ವರ್ಗಗಳ ಈ ಇಬ್ಬರು ಹೇಮಾಹೇಮಿಗಳು ಅಹಂಕಾರಗಳನ್ನು ಬದಿಗೆ ಸರಿಸಿ ಕೈ ಜೋಡಿಸಿದರೆ ಹಿಂದುಳಿದ, ಅತಿ ಹಿಂದುಳಿದ...
ಬಿಜೆಪಿಯನ್ನು ತ್ಯಜಿಸಿ, ಸದ್ಯದ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ, ಕರ್ನಾಟಕದಲ್ಲಿ ಮೂರನೇ ಶಕ್ತಿಗೆ ಚಾಲನೆ ಕೊಟ್ಟರೆ, ಬುರ್ನಾಸು ಬಿಜೆಪಿಗೆ ಬುದ್ಧಿ ಕಲಿಸಬಹುದಲ್ಲವೇ?
ʻಬಿ.ಎಸ್ ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಭಾರತೀಯ...