ಸಂಪಾದಕೀಯ

ಈ ದಿನ ಸಂಪಾದಕೀಯ | ಕೇರಳಕ್ಕೂ ಕಾಲಿಟ್ಟಿತು, ಕೋಮುದ್ವೇಷಿ ಗುಂಪುಹತ್ಯೆಯ ಪಿಡುಗು!

ಬಿಜೆಪಿ ಮತ್ತು ಸಂಘಪರಿವಾರ ದೇಶಾದ್ಯಂತ ಜನಾಂಗೀಯ ದ್ವೇಷದ ಬೀಜವನ್ನು ಬಿತ್ತಿ ಅದರ ನಂಜುಭರಿತ ಫಸಲನ್ನು ಕಟಾವು ಮಾಡತೊಡಗಿವೆ. ಉತ್ತರ ಭಾರತದಲ್ಲಿ ತೀವ್ರವಾಗಿರುವ ಗುಂಪು ಹತ್ಯೆಯ ಈ ಪಿಡುಗು ದಕ್ಷಿಣ ಭಾರತ ಅದರಲ್ಲಿಯೂ ಕೇರಳಕ್ಕೆ...

ಈ ದಿನ ಸಂಪಾದಕೀಯ | ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!

ವಾಯು ಮಾಲಿನ್ಯವು ಚರ್ಚೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಆಳುವ ಸರ್ಕಾರವು ತನ್ನ ಯಥಾಪ್ರಕಾರದಂತೆ ವಿಪಕ್ಷಗಳನ್ನು ದೂರುತ್ತಲೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯನ್ನು...

ಈ ದಿನ ಸಂಪಾದಕೀಯ | ಮೋದಿ- ಸಿದ್ದು ಸರ್ಕಾರಗಳ ನಡೆ ಅನುಕರಣೀಯ ಅಲ್ಲ; ಶೋಭೆ ತರುವುದಿಲ್ಲ

ಮೋದಿ ಸರ್ಕಾರಕ್ಕೆ ಲೋಕಸಭೆ, ರಾಜ್ಯಸಭೆ ಎರಡೂ ಕಡೆ ಬಹುಮತ ಇದೆ. ಮಸೂದೆ ಬಿದ್ದು ಹೋಗುವ ಪ್ರಶ್ನೆಯೇ ಇಲ್ಲ. ಆದರೂ ಚರ್ಚೆ ನಡೆಯದೇ ಹಲವಾರು ಮಸೂದೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ...

ಈ ದಿನ ಸಂಪಾದಕೀಯ | ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?

ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದರ ಹಿಂದೆ ಸಚಿವರ, ಶಾಸಕರ ಸ್ವಾರ್ಥವಿದೆ. ಬಲಾಢ್ಯ ಲಿಂಗಾಯತ-ಒಕ್ಕಲಿಗ ಸಮುದಾಯಗಳ ಒತ್ತಡವಿದೆ. ಒತ್ತಡಕ್ಕೆ ಮಣಿದ ಸರ್ಕಾರ, ತಳಸಮುದಾಯಗಳ ರಾಜಕೀಯ ಅವಕಾಶಗಳನ್ನು ಹೊಸಕಿಹಾಕಿದೆ. ಕರ್ನಾಟಕ ಸರ್ಕಾರವು ಜಿಲ್ಲಾ ಪಂಚಾಯಿತಿ ಹಾಗೂ...

ಈ ದಿನ ಸಂಪಾದಕೀಯ | ಇಸ್ಲಾಮ್ ದ್ವೇಷ ಮತ್ತು ಯಹೂದಿ ದ್ವೇಷ ಒಂದಕ್ಕೆ ಮತ್ತೊಂದು ಎಣ್ಣೆ ಎರೆಯುತ್ತಿವೆಯೇ?

ನಿಜವಾದ ಧರ್ಮಗಳು ಕೂಡಿಸಬೇಕೇ ವಿನಾ ಒಡೆಯಕೂಡದು. ಮೇಲು ಕೀಳನ್ನು ಬಿತ್ತಕೂಡದು. ಪ್ರೀತಿಯನ್ನು ಸಹಬಾಳ್ವೆಯನ್ನು ಕಲಿಸಬೇಕೇ ವಿನಾ ದ್ವೇಷದ ಕೊಳೆಯನ್ನು ಮೆದುಳುಗಳಿಗೆ ತುರುಕಬಾರದು. ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಇದೇ ದ್ವೇಷವನ್ನು ಯಹೂದಿಗಳ ವಿರುದ್ಧ ತುಂಬಿದ....

ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ

ಮಂಡ್ಯ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗದಿರುವುದು ಗಂಭೀರ ಸಾಮಾಜಿಕ ಸಮಸ್ಯೆ. ವಿಪರ್ಯಾಸವೆಂದರೆ, ಇದೇ ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿತ್ತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ...

ಈ ದಿನ ಸಂಪಾದಕೀಯ | ‘ಬ್ಯಾಲೆಟ್ ಪೇಪರ್’ ಬಂದರೆ ಎಲ್ಲವೂ ಸರಿಯಾಗುವುದೇ?

"ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಪ್ರದಾಯಿಕ ಮತಕೋಟೆಯನ್ನು ಕಡೆಗಣಿಸಿದರೆ, ಬ್ಯಾಲೆಟ್ ಪೇಪರ್ ಬಂದರೂ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕುತ್ತದೆ" ಎಂಬ ಎಚ್ಚರಿಕೆ ಇರಬೇಕಿದೆ. 'ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ. ನವದೆಹಲಿಯ ರಾಮಲೀಲಾ...

ಈ ದಿನ ಸಂಪಾದಕೀಯ | ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್‌ ಫೋಗಟ್‌ ನಿರ್ಧಾರಕ್ಕೆ ಸ್ವಾಗತ!

ತೂಕದ ಕಾರಣಕ್ಕೆ ಅನರ್ಹಗೊಂಡು ಪದಕ ಗೆಲ್ಲುವ ಕನಸು ಸೋತು ಭಾರತಕ್ಕೆ ಮರಳಿದ ಫೋಗಟ್‌ರನ್ನು ಇಡೀ ಭಾರತ ಪ್ರೀತಿಯಿಂದ ಸ್ವಾಗತಿಸಿತು. ಹೂವಿನ ಮಳೆಗರೆಯಿತು. ಕುಸ್ತಿಗೆ ವಿದಾಯ ಹೇಳಿದ್ದ ಫೋಗಟ್, ರಾಜಕೀಯ ಪ್ರವೇಶಿಸಿದರು. ಹರಿಯಾಣದ ಶಾಸಕಿಯೂ...

ಈ ದಿನ ಸಂಪಾದಕೀಯ | ದ್ವೇಷಭಾಷಣ ನಿಷೇಧ ಕಾನೂನು: ಟೀಕೆ-ವಿಮರ್ಶೆಗಳ ಬಾಯಿ ಬಡಿಯುವ ದುಷ್ಟ ಅಸ್ತ್ರವಾಗದಿರಲಿ

ಕರ್ನಾಟಕ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿರುವ ಈ ಮಸೂದೆಯಲ್ಲಿ ಕೂಡ ಸಂವಿಧಾನಬಾಹಿರ ದುರ್ಬಳಕೆಗೆ ಅವಕಾಶವಿದೆ. ವಿಮರ್ಶೆ-ಟೀಕೆ ಮತ್ತು ದ್ವೇಷದ ನಡುವೆ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಆಳುವವರ ಪರ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆ ಇದೆ....

ಈ ದಿನ ಸಂಪಾದಕೀಯ | ತಿರುಪತಿ ದೇವಾದಿದೇವ ತಿಮ್ಮಪ್ಪನಿಗೇ ನಾಮ ಹಾಕುವ ಧೂರ್ತರು!

ನಕಲಿ ಸರಕು ಸರಬರಾಜುದಾರರಿಗೆ ಕೊನೆಪಕ್ಷ ಶಿಕ್ಷೆಯಾದರೂ ಆಗುತ್ತದೆ. ಆದರೆ ದೇವರು-ಧರ್ಮವನ್ನು ಮಾರಾಟಕ್ಕಿಡುವ 'ಸಭ್ಯ'ರಿಗೆ ಶಿಕ್ಷೆಯಾಗುವುದಿರಲಿ, ಅವರ ಬಗ್ಗೆ ಮಾತನಾಡಿದರೆ, ಧರ್ಮದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಇದು ದೇವರಿಗೇ ನಾಮ ಹಾಕುವ ಮೋದಿ ಭಾರತ. ದಾನಿಗಳಿಗೆ ನೀಡುವ,...

ಈ ದಿನ ಸಂಪಾದಕೀಯ | ಗಂಡಿಗೊಂದು ಅಳತೆಗೋಲು, ಹೆಣ್ಣಿಗೆ ಮತ್ತೊಂದೇ?

ಪ್ರಕರಣದ ನಂತರ ಯಥಾಪ್ರಕಾರ ಪುರುಷಾಧಿಪತ್ಯದ ಸಮಾಜ, ಬಲಿಪಶುವನ್ನೇ ಕಟಕಟೆಯಲ್ಲಿ ನಿಲ್ಲಿಸಿತ್ತು. ರಾತ್ರಿ ಏಳರ ನಂತರ ಪ್ರಯಾಣ ಮಾಡಿದ್ದು ಯಾಕೆಂದು ಪ್ರಶ್ನಿಸಿತ್ತು. ಆಕೆಯ ನೈತಿಕತೆಯನ್ನು ಪ್ರಶ್ನಿಸಿತ್ತು. ರಾಶಿ ಬೈಗುಳ ಸುರಿಸಿತ್ತು. ಆಕೆ ಹೇಳಿರುವುದು ಕಟ್ಟುಕತೆ ಎಂದು...

ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

ಇಲ್ಲಿಯವರೆಗೆ ನಡೆದ ಬೆಳಗಾವಿ ಅಧಿವೇಶನಗಳನ್ನು ಗಮನಿಸಿದರೆ, ಹಣ ನೀರಿನಂತೆ ಹರಿದಿದೆ; ಅಭಿವೃದ್ಧಿ ಅಂತರ್ಧಾನವಾಗಿದೆ. ಉ.ಕ. ಭಾಗದ ಜನರ ಸಹನೆಯ ಕಟ್ಟೆಯೊಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ