ವಿಚಿತ್ರವೆಂದರೆ ಇವರಿಗೆ ಹಿಂದೂ ಸಂಘಟನೆಗಳಲ್ಲಿ ಯಾವುದೇ ಹುದ್ದೆ ಜವಾಬ್ದಾರಿ ಇಲ್ಲ. ಅದೇ ಹಿನ್ನೆಲೆಯಲ್ಲಿ ಪರಿವಾರ ಅವಳು ನಮ್ಮವಳಲ್ಲ ಎಂದು ಕೈ ತೊಳೆದುಕೊಂಡದ್ದು. ಸೂಲಿಬೆಲೆಗೂ ಕೂಡಾ. ಆದರೆ ಇವರು ವರ್ಷಪೂರ್ತಿ ಬಿಜೆಪಿ ಪರಿವಾರದ ...
02 ಏಪ್ರಿಲ್ 2010ರಂದು ತೆಹಲ್ಕಾ ಪತ್ರಿಕೆಯು ಒಂದು ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿತ್ತು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೋಮುಗಲಭೆಗಾಗಿ ಹಣಕಾಸಿನ ಡೀಲ್‌ಗೆ ಒಪ್ಪಿಕೊಳ್ಳುತ್ತಾರೆ
ಸಂಘಪರಿವಾರದ ಕಾಲಾಳುಗಳು ಬೆಳೆದು ಬಂದಿರುವುದೇ ಕುಂದಾಪುರದ ಚೈತ್ರಾ ಮಾದರಿಯಲ್ಲಿ....
ಉಗ್ರ ಭಾಷಣ ಮಾತ್ರವಲ್ಲ, ಹಣದ ಸುಲಿಗೆಯಲ್ಲೂ ಚೈತ್ರಾ ಕುಂದಾಪುರಳ ನಿಸ್ಸೀಮ ಪ್ರತಿಭೆ ಬಯಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವಾಗ ಈ ಕಹಿಸತ್ಯ ಹೊರಬಿದ್ದದ್ದು ಬಿಜೆಪಿಗೆ ನುಂಗಲಾರದ ತುತ್ತು. ಟಿಕೆಟ್ ದಂಧೆಯ ಜೊತೆಗೆ ನಾನಾ ರೂಪಗಳಲ್ಲಿ...