ದಕ್ಷಿಣ ಕನ್ನಡ

ಪುತ್ತೂರು ಶಾಸಕ ಅಶೋಕ್‌ ರೈ ಯಾವ ಪಕ್ಷದಿಂದ ಗೆದ್ದಿದ್ದಾರೆ, ಯಾವ ಸಿದ್ಧಾಂತ ಅನುಸರಿಸುತ್ತಿದ್ದಾರೆ?

ಪುತ್ತೂರು(Puttur) ಶಾಸಕ(MLA) ಅಶೋಕ್‌ ರೈ(Ashok rai)ಗೆ ತನ್ನ ಗೆಲುವಿನ ಗುಟ್ಟು ಗೊತ್ತಿದೆ. ಇದು ಅರ್ಹ ಗೆಲುವಲ್ಲ, ಆಕಸ್ಮಿಕ ಲಾಟರಿ ಎಂಬ ಅರಿವಿದೆ. ಹೀಗಾಗಿ ಹಿಂದುತ್ವದ ಆಧಾರದಲ್ಲೇ ಈಗವರು ಮುಂದಿನ ಚುನಾವಣೆಗೆ ಅಖಾಡ ಹದಗೊಳಿಸಿಕೊಳ್ಳುತ್ತಿದ್ದಾರೆ....

ಮಲ್ಪೆ ಮೀನುಪೇಟೆ ಪ್ರಕರಣ-2: ಬಡವರ ಬದುಕು ಹಿಂಡುವ ಹಿಂದುತ್ವ

ಬಡವರ ವಿರುದ್ದ ಸಹಬಂಧುಗಳಾದ ಬಡವರನ್ನೇ ಎತ್ತಿಕಟ್ಟಿ ತನ್ನ ಅಧಿಕಾರಸ್ಥಿಕೆ ಗಟ್ಟಿಗೊಳಿಸುವ ಫ್ಯಾಸಿಸ್ಟ್ ರಾಜಕೀಯದ ಭಯಾನಕ ವರಸೆ ಮಲ್ಪೆ ಮೀನುಪೇಟೆ ಪ್ರಕರಣದಿಂದ ಮೇಲೆದ್ದು ಬಂದಿದೆ. ಕರಾವಳಿಯುದ್ದಕ್ಕೂ ಕಣ್ಣಿಗೆ ರಾಚುತ್ತಿದೆ... ಇಟಲಿಯ ಸಮಾಜವಾದಿ ರಾಜಕಾರಣಿ ಹಾಗೂ ಪ್ರಸಿದ್ಧ...

ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ

ಕರಾವಳಿಯ ಬಹುತೇಕ ವಿದ್ಯಮಾನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು 'ಹೊರಗಿನವರು' 'ಅಪರಾಧಿ'ಗಳು ಎಂದು ನಿರ್ಣಯಿಸಿ ಕೃತ್ಯಗಳನ್ನು ನಡೆಸಲಾಗುತ್ತಿತ್ತು. ಅದು ನಿಧಾನಕ್ಕೆ ದಲಿತರ ಕಡೆ ತಿರುಗಿತು. ಈಗ ಪರಿಶಿಷ್ಟ ಜಾತಿಯ 'ಜಿಲ್ಲೆಯ ಹೊರಗಿನ' ಮಹಿಳೆಯ ಮೇಲೆ ತಿರುಗಿದೆ....

ಉಡುಪಿ | ವಿಧಾನಪರಿಷತ್ ಉಪಚುನಾವಣೆ; ಬಿರುಸಿನ ಮತದಾನ

ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆ ನಡೆಯುತ್ತಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ತೆರವಾದ ಸ್ಥಾನಕ್ಕೆ ಉಪಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು...

ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿಧನ

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ (50) ಅನಾರೋಗ್ಯದಿಂದ ನಿಧನವಾಗಿದ್ದಾರೆ.ಅನಾರೋಗ್ಯದಿಂದಾಗಿ ಏಕಾಏಕಿ ಬಳಲಿದ್ದ ಅವರು, ನಿನ್ನೆ ಸಂಜೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ....

ಮಂಗಳೂರು | ತಾಯಿಯನ್ನೇ ಹತ್ಯೆಗೈದಿದ್ದಾನೆಂದು ಆರೋಪ; ಆರೋಪಿ ಪುತ್ರನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರದಲ್ಲಿ ರತ್ನ ಶೆಟ್ಟಿ ಎಂಬ ವೃದ್ಧೆ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಆಕೆಯ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದ್ದು, ವೃದ್ಧೆಯ ಪುತ್ರ ರವಿರಾಜ್ ಶೆಟ್ಟಿ...

ದಕ್ಷಿಣ ಕನ್ನಡ | ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರ ನಿರ್ಬಂಧದ ಹಿಂದಿನ ರಹಸ್ಯವೇನು?

ಬಿಜೆಪಿ ಮತ್ತು ಸಂಘ ಪರಿವಾರದವರದ್ದು ನಕಲಿ ಹಿಂದುತ್ವದ, ಇವರನ್ನು ಧಿಕ್ಕರಿಸೋಣ ಎಂದು ದಕ್ಷಿಣ ಕನ್ನಡ ಜಿಲ್ಲೆ ಹಿಂದೂ ಜಾತ್ರಾ ಭಕ್ತರ ಸಮಿತಿ ಕರೆಕೊಟ್ಟಿದೆ. "ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಇಡಬಾರದು ಎಂಬುದು ಬಿಜೆಪಿ ಮತ್ತು...

ದಕ್ಷಿಣ ಕನ್ನಡ | ಅರಣ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಶಾಸಕ

ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ನೀಡಿದ್ದ ಅರಣ್ಯಾಧಿಕಾರಿ ವಿರುದ್ಧ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ನಾಲಿಗೆ ಹರಿಬಿಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ...

ಬೆಂಗಳೂರಿನಲ್ಲೊಂದು ‘ಬ್ಯಾರೀಸ್ ಸೌಹಾರ್ದ ಭವನ’: ಸೆ. 30ರಂದು ಉದ್ಘಾಟನೆ

ಶಿಕ್ಷಣ, ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿ, ಇಲ್ಲೇ ಉದ್ಯಮ ನಡೆಸಿಕೊಂಡು ಬರುತ್ತಿರುವ ಶ್ರಮಜೀವಿಗಳಾದ ಕರಾವಳಿ ಮತ್ತಿತರ ಕಡೆಯ ಬ್ಯಾರಿ ಮುಸ್ಲಿಮರ ಬಹುದೊಡ್ಡ ಕನಸೊಂದು ಬೆಂಗಳೂರಿನಲ್ಲಿ ನನಸಾಗುತ್ತಿದೆ. ಅದಕ್ಕೆ ಕಾರಣ ಬೆಂಗಳೂರಿನ ದಿ ಬ್ಯಾರೀಸ್...

ದ. ಕನ್ನಡ | ಕುತೂಹಲ ಕೆರಳಿಸಿದ ಪುತ್ತಿಲ-ಸಂತೋಷ್ ಭೇಟಿ; ಬಿಜೆಪಿ ಎಂಪಿ ಅಭ್ಯರ್ಥಿಯಾಗ್ತಾರ ಪುತ್ತಿಲ?

2024ರ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಹಾಗೂ ಪುತ್ತೂರಿನಲ್ಲಿ ಬಿಜೆಪಿಯ ವಿರುದ್ಧವೇ ಬಂಡಾಯ ಸಾರಿದ್ದ ಅರುಣ್ ಕುಮಾರ್...

ಕಲುಷಿತ ನೀರು ಕುಡಿದು ವಿದ್ಯಾರ್ಥಿನಿಯರು ಅಸ್ವಸ್ಥ

16 ವೈದ್ಯಕೀಯ ವಿದ್ಯಾರ್ಥಿನಿಯರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ಘಟನೆ ಭಾನುವಾರ ಮಂಗಳೂರಿನಲ್ಲಿ ನಡೆದಿದೆ. ಖಾಸಗಿ ನರ್ಸಿಗ್ ಕಾಲೇಜಿನ ವಿದ್ಯಾರ್ಥಿನಿಯರು ತಂಗಿದ್ದ ವಸತಿ ನಿಲಯದಲ್ಲಿ ಕಲುಷಿತ ನೀರಿನ ಸಮಸ್ಯೆ ಇತ್ತು. ಹೀಗಾಗಿ, ಆಹಾರದಲ್ಲಿ ತೊಂದರೆ...

ಚುನಾವಣಾ ರಾಜಕಾರಣಕ್ಕೆ ರಮಾನಾಥ ರೈ ನಿವೃತ್ತಿ

ಚುನಾವಣಾ ರಾಜಕೀಯಕ್ಕೆ ಕಾಂಗ್ರೆಸ್‌ ಹಿರಿಯ ಮುಖಂಡ, ಮಾಜಿ ಸಚಿವ ರಮಾನಾಥ ರೈ ನಿವೃತ್ತಿ ಘೋಷಿಸಿದ್ದಾರೆ. ಪಕ್ಷದ ರಾಜಕೀಯ ಚಟುವಟಿಕೆಗಳನ್ನು ಸಕ್ರಿಯವಾಗಿರುವುದಾಗಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು....

ಈ ಹೊತ್ತಿನ ಪ್ರಮುಖ ಸುದ್ದಿ