ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಬೆಂಬಲಿತ ಅಭ್ಯರ್ಥಿ ಡಾ. ಕ್ರಾಂತಿಕಿರಣ
ಸರ್ಕಾರಿ ದಾಖಲೆಯಲ್ಲಿ ಒಕ್ಕಲಿಗ, ಟಿಕೆಟ್ ಕೊಟ್ಟಿರುವುದು ಮೀಸಲು ಕ್ಷೇತ್ರಕ್ಕೆ
ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದು,...
ಹಾಸನ ಕ್ಷೇತ್ರದ ಟಿಕೆಟ್ ಯಾರಿಗೆಂದು ಜನವರಿಯಲ್ಲಿಯೇ ನಿರ್ಧಾರ
ʼಗೌಡರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆʼ
ದೇವೇಗೌಡ್ರು ನಮಗೆ ಸರ್ವೋಚ್ಚ ನಾಯಕರು. ಅವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತೇವೆ. ಹಿಂದೇನೂ ಕೇಳಿದ್ದೆ, ಈಗಲೂ ಕೇಳುತ್ತೇವೆ. ಮುಂದೆಯೂ ಕೇಳುತ್ತೇವೆ....
ಕುಮಟಳ್ಳಿಗೆ ಅಥಣಿ ಟಿಕೆಟ್, ರಮೇಶ್ ಜಾರಕಿಹೊಳಿ ಮೇಲುಗೈ
ಅಥಣಿ ಕ್ಷೇತ್ರದ ಜನರ ತೀರ್ಮಾನದಂತೆ ರಾಜೀನಾಮೆ ಎಂದ ಸವದಿ
ಭಾರತೀಯ ಜನತಾ ಪಕ್ಷ ಅಳೆದು ಸುರಿದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್...
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಠಕ್ಕರ್ ನೀಡಲುವ ಸಲುವಾಗಿ ಮಾಜಿ ಡಿಸಿಎಂ ಆರ್ ಅಶೋಕ್ ಆವರನ್ನು ಕನಕಪುರದಿಂದ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಅದೇ ಮಾದರಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಸಚಿವ ವಬಿ...
ಭವಾನಿ ರೇವಣ್ಣ ಅವರಿಗೆ ಹಾಸನ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿದರೆ, ಅವರು ಗೆಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಾನು...
ಅಥಣಿ ಕ್ಷೇತ್ರದ ಟಿಕೆಟ್‌ಗಾಗಿ ಮಹೇಶ್ ಕುಮಟಳ್ಳಿ, ಲಕ್ಷ್ಮಣ ಸವದಿ ಗುದ್ದಾಟ
ಅಥಣಿ ಟಿಕೆಟ್ ಸಿಗದಿದ್ದಲ್ಲಿ ಸವದಿ ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗಿದೆ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದ್ದು, ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡುತ್ತಿದೆ....
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್
ಮಹಿಳೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್
ಪ್ರಕರಣವೊಂದರಲ್ಲಿ ಹೇಳಿಕೆ ನೀಡಲು ತೆರಳಿದ್ದ ಮಹಿಳೆಯ ಮೇಲೆ ಬೆಂಗಳೂರಿನ ಸುದ್ದನಗುಂಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್...
ಕಾಂಗ್ರೆಸ್ಸಿನ ವಂಶ ಪಾರಂಪರ್ಯ ರಾಜಕಾರಣವನ್ನು ವಿರೋಧಿಸಿ ಇಕ್ಕಟ್ಟಿಗೆ ಸಿಲುಕಿದ ಮೋದಿ
ಅಮಿತ್ ಶಾ ಮಗನಿಗೆ ಒಂದು ನ್ಯಾಯ, ನಮಗೊಂದು ನ್ಯಾಯವೇ ಎಂಬುದು ನಾಯಕರ ಪ್ರಶ್ನೆ
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳಿದೆ. ಕಾಂಗ್ರೆಸ್-ಜೆಡಿಎಸ್...
ಕುಮಾರಸ್ವಾಮಿ ಸಂಪರ್ಕಕ್ಕೆ ಸಿಗದೇ ಉಳಿದಿರುವ ರೇವಣ್ಣ
ಅಪ್ಪನ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತಾರೆಯೇ ಕುಮಾರಸ್ವಾಮಿ?
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿರುವ ನಾಟಕ ಹೊಸ ರಾಜಕೀಯ ಲೆಕ್ಕಾಚಾರವನ್ನೇ ಹುಟ್ಟು ಹಾಕಿದೆ.
ಕೊಟ್ಟಮಾತಿಗೆ...
ಅಧಿಕೃತ ರಾಷ್ಟ್ರೀಯ ಪಕ್ಚವಾದ ಆಮ್ ಆದ್ಮಿ ಪಾರ್ಟಿ
ಪೊರಕೆ ಚಿಹ್ನೆ ಇನ್ನು ಆಪ್‌ನ ಅಧಿಕೃತ ಚುನಾವಣಾ ಗುರುತು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ.
ತಮಗೆ ರಾಷ್ಟ್ರೀಯ ಪಕ್ಷದ...
ನಡೆಯದ ಸಭೆ, ಬೇಸರದಿಂದ ಬೆಂಗಳೂರಿನತ್ತ ಯಡಿಯೂರಪ್ಪ
ಐದು ನಿಮಿಷದ ಅಮಿತ್ ಶಾ ಭೇಟಿ, ಮಾತು ಕೇಳದ ನಡ್ಡಾ
ಬಿಜೆಪಿಯ ಅಗ್ರನಾಯಕ, ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ದೆಹಲಿಯ ವರಿಷ್ಠರೊಂದಿಗೆ ನಡೆದ...
2013ರ ರಸ್ತೆ ಅಪಘಾತಗಳಲ್ಲಿ 382 ಪಾದಚಾರಿಗಳು ಸಾವನ್ನಪ್ಪಿ, 1,403 ಮಂದಿಗೆ ಗಾಯ
2022ರಲ್ಲಿ ನಿಯಮ ಉಲ್ಲಂಘಿಸಿದ 18,144 ಪಾದಚಾರಿಗಳ ವಿರುದ್ಧ ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಂತರ ಮತ್ತೆ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳ...