ಚುನಾವಣೆ 2023

ಚುನಾವಣಾ ಪ್ರಚಾರಕ್ಕೆ ಕೇಜ್ರಿವಾಲ್ ಗೈರು; ಎಎಪಿ ಕಾರ್ಯಕರ್ತರಲ್ಲಿ ಕುಗ್ಗಿದೆಯಾ ಉತ್ಸಾಹ?

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶರುವಾಗಿದೆ. ಎಲ್ಲ ಪಕ್ಷಗಳು ಅಂತಿಮ ಸುತ್ತಿನ ಪ್ರಚಾರಕ್ಕೆ ತಂತ್ರ ರೂಪಿಸುತ್ತಿವೆ. ಆದರೆ, ಈ ಚುನಾವಣೆಯಲ್ಲಿ ತನ್ನ ಪ್ರಾಬಲ್ಯ ತೋರಿಸಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ಸದ್ದಿಲ್ಲದಂತಾಗಿದೆ....

ಚುನಾವಣೆ 2023 | ಸಮಗ್ರ ಮಾಹಿತಿಯ ಆ್ಯಪ್‌, ಚುನಾವಣಾ ಜಾಗೃತಿ ಗೀತೆ ಬಿಡುಗಡೆ

ವಿಜಯ್ ಪ್ರಕಾಶ್ ಸಂಗೀತ ಸಂಯೋಜನೆ ಜಾಗೃತಿ ಗೀತೆ 2023ರ ಚುನಾವಣೆ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಮತದಾನದಲ್ಲಿ ತಪ್ಪದೇ ಭಾಗವಹಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ....

ಬೆಂಗಳೂರು ದಕ್ಷಿಣ | ಕಾಂಗ್ರೆಸ್, ಬಿಜೆಪಿ ಸೆಣಸಾಟದಲ್ಲಿ ಜೆಡಿಎಸ್‌ ನಗಣ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 1996ರಿಂದ ಮೂರು ದಶಕಗಳಿಂದಲೂ ಬಿಜೆಪಿಯ ಭದ್ರಕೋಟೆ. ಎಂಟು ವಿಧಾನಸಭಾ ಕ್ಷೇತ್ರವಿರುವ ದಕ್ಷಿಣ ವ್ಯಾಪ್ತಿಯಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿ ಮಾತ್ರ ಸ್ಪರ್ಧಿ. ಜೆಡಿಎಸ್‌ ಈ ಭಾಗದಲ್ಲಿ ಗೆಲುವು ಸಾಧಿಸುವಂಥ ಸಾಮರ್ಥ್ಯ...

ಬೇಲೂರು-ಸಕಲೇಶಪುರ-ಅರಕಲಗೂಡು ಕ್ಷೇತ್ರ | ತ್ರಿಕೋನ ಸ್ಪರ್ಧೆಯ ರಣಕಣಗಳು

ಬೇಲೂರು: ತ್ರಿಕೋನ ಸ್ಪರ್ಧೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್‌ನ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಜಯಗೊಂಡ ಬಿಜೆಪಿಯ ಹುಲ್ಲಳ್ಳಿ ಸುರೇಶ್ ಮತ್ತು ಕಾಂಗ್ರೆಸ್ಸಿನ ಬಿ.ಶಿವರಾಂ ಕಣದಲ್ಲಿದ್ದಾರೆ. ಕಳೆದ ಬಾರಿಯೇ ಬೇಲೂರು...

ಕೊಡಗು | ‘ಕರ್ನಾಟಕದ ಕಾಶ್ಮೀರ’ದಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಫಲಿತಾಂಶದ ನಿರೀಕ್ಷೆ

ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಡ್ಜರ್‌ ಲ್ಯಾಂಡ್‌ ಎಂದು ಕರೆಯಿಸಿಕೊಳ್ಳುವ ಪ್ರಕೃತಿ ಸೊಬಗಿನ ನಾಡು ಕೊಡಗಿನೊಳಗೆ ಚುನಾವಣಾ ಕಾವು ಏರತೊಡಗಿದೆ. ಸತತ ನಾಲ್ಕು ಚುನಾವಣೆಗಳಿಂದಲೂ ‘ಬಿಜೆಪಿ ಭದ್ರಕೋಟೆʼಯಾಗಿರುವ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಲಗ್ಗೆ...

ಡಾ ಕೆ.ಸುಧಾಕರ್: ಅಪಾಯಕಾರಿ ರಾಜಕೀಯ ಶೈಲಿ

ಯಾರು ಏನೇ ಆಡಿಕೊಂಡರೂ, ಆರೋಪ ಮಾಡಿದರೂ ತನ್ನ ದಾರಿ ಇದೇ ಎಂದು ಡಾ ಕೆ. ಸುಧಾಕರ್ ಮುಂದೆ ಸಾಗುತ್ತಿದ್ದಾರೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಕನಸೂ ಅವರಿಗಿದೆ ಎಂದು ಅವರನ್ನು ಬಲ್ಲವರು...

ಬೀದರ್ ದಕ್ಷಿಣ ಕ್ಷೇತ್ರ | ‘ತೆನೆ’ ಕೋಟೆ ಭೇದಿಸಲು ಕೈ-ಕಮಲ ಗುದ್ದಾಟ

ಬೀದರ್ ಜಿಲ್ಲೆಯಲ್ಲಿ 2008 ರಿಂದ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣ ಕ್ಷೇತ್ರ ಹಲವು ವಿಭಿನ್ನತೆಯನ್ನು ಹೊಂದಿದೆ. ಬೀದರ್ ತಾಲೂಕು ಹಾಗೂ ಹುಮನಾಬಾದ್ ತಾಲೂಕಿನ ಗ್ರಾಮಗಳನ್ನು ಒಳಗೊಂಡಿರುವ ಕ್ಷೇತ್ರವಿದು. ಇದೂವರೆಗೂ ಮೂರು ಚುನಾವಣೆಗಳನ್ನು ಕ್ಷೇತ್ರ...

ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿ ಸುಟ್ಟ ಈಶ್ವರಪ್ಪ ವಿರುದ್ಧ ʼಕೈʼ ನಾಯಕರು ಕಿಡಿ

ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನು ಸುಟ್ಟು ಹಾಕಿರುವ ಬಿಜೆಪಿ ಶಾಸಕ ಕೆ ಎಸ್‌ ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವುದು ಬಿಜೆಪಿ...

ಮೋದಿ ಬರುತ್ತಾರೆ ಬೀದಿ ನಾಯಿ ಹಿಡಿಯಿರಿ: ಬಿಬಿಎಂಪಿಗೆ ಪೊಲೀಸರ ಪತ್ರ

ಮೇ 6ರಂದು ಪ್ರಧಾನಿ ಮೋದಿ ರೋಡ್ ಶೋ ಕೋಣನಕುಂಟೆ ಪೊಲೀಸರಿಂದ ಬಿಬಿಎಂಪಿಗೆ ಪತ್ರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಕೋಣನಕುಂಟೆ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಯುಕ್ತರಿಗೆ...

ಕರ್ನಾಟಕದ ಮೇಲೆ ಬಿಜೆಪಿಯವರು ಮುಗಿಬಿದ್ದಿರುವ ಕಾರಣ ವಿವರಿಸಿದ ಸಿದ್ದರಾಮಯ್ಯ

ಮುಂದಿನ ಮೂರು ದಿನ ರಾಜ್ಯದಲ್ಲಿರುತ್ತೀರಿ, ನಿಮ್ಮ ಅಳು ನಿಲ್ಲಿಸಿ ದೇಶದ ಹಣ ಲಪಟಾಯಿಸುವುದು ಹೇಗೆ ಎಂಬುದೇ ಬಿಜೆಪಿ ಕೆಲಸ ಕರ್ನಾಟಕ ರಾಜ್ಯ ಉಳಿಯಬೇಕಾದರೆ, ತನ್ನ ವೈಭವ ಉಳಿಸಿಕೊಳ್ಳಬೇಕಾದರೆ ಜನರು ಬಿಜೆಪಿಯನ್ನು ಸೋಲಿಸಿ ಮನೆಗೆ ಕಳಿಸುವುದೊಂದೆ ದಾರಿ. ಸಾವಧಾನದಿಂದ...

ಅಪ್ಪು ಹೆಸರನ್ನು ರಾಜಕಾರಣಕ್ಕೆ ಬಳಸಬೇಡಿ : ಪ್ರತಾಪ್‌ ಸಿಂಹಗೆ ನೆಟ್ಟಿಗರ ತರಾಟೆ

ಅಪ್ಪು ಹೆಸರಲ್ಲಿ ಸೋಮಣ್ಣ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದ ಪ್ರತಾಪ್‌ ಸಿಂಹ ಕಮಿಷನ್‌ ಎಷ್ಟು ತೆಗೆದುಕೊಂಡಿದ್ದಾರೆ ಕೇಳಿ ಎಂದ ಅಭಿಮಾನಿಗಳು ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್‌ಕುಮಾರ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ವರುಣಾ ಕ್ಷೇತ್ರದಲ್ಲಿ ಗುರುವಾರ...

ಚಾಮರಾಜನಗರ | ಕಾಂಗ್ರೆಸ್‌ಗೆ ನಾಲ್ಕೂ ಕ್ಷೇತ್ರ ಗೆಲ್ಲುವ ತವಕ; ಬಿಜೆಪಿ-ಜೆಡಿಎಸ್‌ಗೆ ಆತಂಕ

ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಅಧಿಕಾರ ಪಡೆಯಲು ಕಾಂಗ್ರೆಸ್‌ ಮತ್ತು ಕಿಂಗ್‌ ಮೇಕರ್‌ ಆಗಲು ಜೆಡಿಎಸ್‌ ಹವಣಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮೂರು ಪಕ್ಷಗಳು ಅಣಿಯಾಗಿವೆ. ವಿಧಾನಸಭಾ ಚುನಾವಣೆಗೆ ಇನ್ನೈದು...

ಈ ಹೊತ್ತಿನ ಪ್ರಮುಖ ಸುದ್ದಿ